ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..
ನಗರ | ಚಿನ್ನ22K | ಚಿನ್ನ24K | ಬೆಳ್ಳಿ |
ಬೆಂಗಳೂರು | 4,710 | 5,095 | 57.1 |
ಮಂಗಳೂರು | 4,788 | 5,115 | 62.50 |
ಮೈಸೂರು | 4,735 | 5,246 | 58.30 |
ಶಿವಮೊಗ್ಗ | 4,660 | 5,093 | 57,800(ಕೆಜಿ) |
ಹುಬ್ಬಳ್ಳಿ | 4,753 | 5,185 | 58,320 |
ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ಹುಬ್ಬಳ್ಳಿಯಲ್ಲಿ ಕೊಂಚ ವ್ಯತ್ಯಾಸವಾಗಿದೆ. ಮಂಗಳೂರು ಬೆಳ್ಳಿ ಬೆಲೆಯಲ್ಲಿ 10 ಪೈಸೆ ಹೆಚ್ಚಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 12ರೂ., 24K ಚಿನ್ನದ ದರದಲ್ಲಿ 13ರೂ. ಹೆಚ್ಚಾಗಿದೆ.
ಇದನ್ನೂ ಓದಿ: ತರಕಾರಿ ಮಾರುಕಟ್ಟೆ ಮಾಹಿತಿ: ಇಂದಿನ ಬೆಲೆ ಹೀಗಿದೆ..