ಬೆಂಗಳೂರು: ಚಿನಿವಾರ ಪೇಟೆಯಲ್ಲಿ ದರ ಏರಿಳಿತ ಸಾಮಾನ್ಯ. ಮದುವೆ ಹಾಗೂ ಇನ್ನಿತರ ಶುಭ ಕಾರ್ಯಕ್ರಮಗಳ ಮಾಸಗಳಲ್ಲಿ ಚಿನ್ನಾಭರಣಗಳ ದರದಲ್ಲಿ ಏರಿಕೆ ಆಗುತ್ತದೆ. ಸದ್ಯ ಮದುವೆ ಕಾರ್ಯಕ್ರಮ ಸೀಜನ್ ಇದ್ದು, ಗ್ರಾಹಕರು ಚಿನ್ನ ಬೆಳ್ಳಿ ಖರೀದಿಯಲ್ಲಿ ತೊಡಗಿದ್ದಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ದರ ಪಟ್ಟಿ ಹೇಗಿದೆ ಅನ್ನೋದನ್ನು ಒಮ್ಮೆ ನೋಡಿ...
ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಪಟ್ಟಿ:
ಚಿನ್ನ22K(ಗ್ರಾಂ) | ಚಿನ್ನ24K | ಬೆಳ್ಳಿ | |
ಬೆಂಗಳೂರು | |||
ಮೈಸೂರು | 5060 | 5667 | 70.50 |
ಮಂಗಳೂರು | 5050 | 5510 | 74.50 |
ಶಿವಮೊಗ್ಗ | 5045 | 5496 | 69.90 |
ದಾವಣಗೆರೆ | 5050 | 5510 | 74.58 |
ಹುಬ್ಬಳ್ಳಿ | 5063 | 5523 | 69.66 |
ಮೈಸೂರಲ್ಲಿ 22 ಕ್ಯಾರೆಟ್ ಚಿನ್ನದಲ್ಲಿ ಗ್ರಾಂಗೆ 15 ರೂ, 24 ಕ್ಯಾರೆಟ್ ಚಿನ್ನದಲ್ಲಿ 10 ರೂ ಏರಿಕೆಯಾಗಿದೆ. ಮಂಗಳೂರಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದಲ್ಲಿ 15 ರೂ ಇಳಿಕೆಯಾಗಿದ್ದು, ಬೆಳ್ಳಿ ದರದಲ್ಲಿ 20 ಪೈಸೆ ಹೆಚ್ಚಳವಾಗಿದೆ. ದಾವಣಗೆರೆಯಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದಲ್ಲಿ 15 ರೂ ಕಡಿಮೆಯಾಗಿದ್ದು, ಬೆಳ್ಳಿಯಲ್ಲಿ ಗ್ರಾಂಗೆ 20 ಪೈಸೆ ಏರಿಕೆ ಕಂಡಿದೆ.
(ಇದನ್ನೂ ಓದಿ: 8 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ )