ETV Bharat / state

Gold, Silver rate..ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಹೀಗಿದೆ - ಬೆಳ್ಳಿ ಬೆಲೆ

ಹೀಗಿದೆ ನೋಡಿ ಇಂದಿನ ಚಿನ್ನ-ಬೆಳ್ಳಿ ದರ..

Karnataka Gold Silver price
ಕರ್ನಾಟಕ ಚಿನ್ನ ಬೆಳ್ಳಿ ಬೆಲೆ
author img

By

Published : Jul 2, 2022, 3:01 PM IST

Updated : Jul 2, 2022, 3:39 PM IST

ಬೆಂಗಳೂರು: ಪ್ರತಿದಿನ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಕಂಡುಬರುತ್ತದೆ. ಇಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಹೇಗಿದೆ ಅಂತಾ ತಿಳಿಯೋಣ..

ನಗರಚಿನ್ನ22Kಚಿನ್ನ24Kಬೆಳ್ಳಿ
ಬೆಂಗಳೂರು4,8205,218 58.8
ಮೈಸೂರು4,8655,38860.00
ಮಂಗಳೂರು4,805 5,24565
ದಾವಣಗೆರೆ4,795 5,165 63.58
ಹುಬ್ಬಳ್ಳಿ4,743 5,174 59.7

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ ಇಂತಿದೆ

ಮೈಸೂರಿನಲ್ಲಿ 22 ಕ್ಯಾರೆಟ್​ ಚಿನ್ನದ ದರದಲ್ಲಿ 30 ರೂ., 24 ಕ್ಯಾರೆಟ್​ ಚಿನ್ನದ ದರದಲ್ಲಿ 32 ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನದ ದರದಲ್ಲಿ 15 ರೂ., 24 ಕ್ಯಾರೆಟ್​ ಚಿನ್ನದ ದರದಲ್ಲಿ 17 ರೂ. ಏರಿಕೆಯಾಗಿದೆ. ದಾವಣಗೆರೆಯಲ್ಲಿ 24 ಕ್ಯಾರೆಟ್​ ಚಿನ್ನದ ದರದಲ್ಲಿ 20ರೂ., 22 ಕ್ಯಾರೆಟ್​ ಚಿನ್ನದ ದರದಲ್ಲಿ 15 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನದ ದರದಲ್ಲಿ 10 ರೂ. ಏರಿದ್ದು, 24 ಕ್ಯಾರೆಟ್​ ಚಿನ್ನದ ದರದಲ್ಲಿ 15 ರೂ. ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 24 ಕ್ಯಾರೆಟ್​ ಚಿನ್ನದ ದರದಲ್ಲಿ 22 ರೂ., 22 ಕ್ಯಾರೆಟ್​ ಚಿನ್ನದ ದರದಲ್ಲಿ 20 ರೂ. ಇಳಿಕೆಯಾಗಿದೆ.

Last Updated : Jul 2, 2022, 3:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.