ಬೆಂಗಳೂರು : ಚಿನ್ನ-ಬೆಳ್ಳಿ ದರದಲ್ಲಿ ಪ್ರತಿನಿತ್ಯ ಏರಿಳಿತ ಕಾಣುತ್ತೇವೆ. ಬೆಲೆ ಗಗನಕ್ಕೇರಿದರೂ ಆಭರಣ ಪ್ರಿಯರ ಸಂಖ್ಯೆಗೆ ಕೊರತೆಯಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ-ಬೆಳ್ಳಿ ದರ ಹೀಗಿದೆ ನೋಡಿ..
ನಗರ | ಚಿನ್ನ(22K) | ಚಿನ್ನ(24K) | ಬೆಳ್ಳಿ |
ಬೆಂಗಳೂರು | 4715 | 5065 | 60,400 |
ಮಂಗಳೂರು | 4717 | 5144 | 66 |
ಹುಬ್ಬಳ್ಳಿ | 4,710 | 5,138 | 58.59 |
ದಾವಣಗೆರೆ | 4710 | 5095 | 66.08 |
ಇದನ್ನೂ ಓದಿ: ಶಿವಮೊಗ್ಗ: ತರಕಾರಿ ದರ ಕೊಂಚ ಏರಿಕೆ.. ಸೊಪ್ಪಿನ ದರ ಯಥಾಸ್ಥಿತಿ..
ಹಲವೆಡೆ ಚಿನ್ನ-ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 23 ರೂ., 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 27 ರೂ. ಇಳಿಕೆ ಕಂಡಿದೆ.