ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಆಭರಣ ಖರೀದಿಸಬೇಕೆಂದುಕೊಂಡಿದ್ದೀರಾ?. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದಿನ ಪ್ರತೀ ಗ್ರಾಂ ಚಿನ್ನ ಬೆಳ್ಳಿ ಬೆಲೆ ಹೀಗಿದೆ ನೋಡಿ.
ನಗರ | ಚಿನ್ನ22K | ಚಿನ್ನ24K | ಬೆಳ್ಳಿ |
ಬೆಂಗಳೂರು | 4,575 | 4,973 | 56.2 |
ಮೈಸೂರು | 4,600 | 5,122 | 57.60 |
ದಾವಣಗೆರೆ | 4,595 | 4,965 | 61.58 |
ಶಿವಮೊಗ್ಗ | 4,575 | 4,970 | 57,200 |
ಇದನ್ನೂ ಓದಿ: ಬದಲಾಗದ ಇಂಧನ ದರ.. ಇಂದಿನ ಡೀಸೆಲ್-ಪೆಟ್ರೋಲ್ ಬೆಲೆ ಹೀಗಿದೆ
ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 50ರೂ., 22K ಚಿನ್ನದ ದರದಲ್ಲಿ 56ರೂ. ಇಳಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 50ರೂ., 22K ಚಿನ್ನದ ದರದಲ್ಲಿ 55ರೂ. ಕಡಿಮೆ ಆಗಿದೆ.