ETV Bharat / state

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ: ಮಾಹಿತಿ ಕಲೆ ಹಾಕಿದ ದಾದಾ, ದ್ರಾವಿಡ್​ ಜೊತೆ ಚರ್ಚೆ - KPL match fixing scam update

ಕೆಪಿಎಲ್ ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣ ದಿನದಿಂ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಕೆಪಿಎಲ್ ಫಿಕ್ಸಿಂಗ್ ಹಗರಣವನ್ನು ಬಿಸಿಸಿಐ ಅಧ್ಯಕ್ಷ ಗಂಗೂಲಿ ಗಂಭೀರವಾಗಿ ಪರಿಗಣಿಸಿದ್ದಾರೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ
author img

By

Published : Nov 1, 2019, 12:40 PM IST

ಬೆಂಗಳೂರು : ಕೆಪಿಎಲ್ ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣ ದಿನದಿಂ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಕೆಪಿಎಲ್ ಫಿಕ್ಸಿಂಗ್ ಹಗರಣವನ್ನು ಬಿಸಿಸಿಐ ಅಧ್ಯಕ್ಷ ಗಂಗೂಲಿ ಗಂಭೀರವಾಗಿ ಪರಿಗಣಿಸಿದ್ದಾರೆ.

ಅಂತಾರಾಷ್ಟ್ರೀಯ ಫಿಕ್ಸಿಂಗ್ ಜಾಲದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಕೆಲ ಆಟಗಾರರ ವಿಚಾರಣೆಯನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್​ ಪಾಟೀಲ್ ತನಿಖೆ ನಡೆಸಿದ್ದಾರೆ. ಹೀಗಾಗಿ‌ ಈ ಬಗ್ಗೆ ಖುದ್ದು ಚರ್ಚಿಸಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ, ಎನ್​ಸಿಯು ಅಧ್ಯಕ್ಷ ರಾಹುಲ್ ದ್ರಾವಿಡ್ ಮತ್ತು ಕೆಲವು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಬಿಸಿಸಿಐ ಅಂಗ ಸಂಸ್ಥೆ ಎನ್​ಸಿಯು ದಾಖಲೊಸಿರೋ ಎಫ್‌ಐಆರ್ ಪ್ರತಿಯ ಮಾಹಿತಿ ಕಲೆಹಾಕಿದ್ದಾರೆ.

KPL match fixing scam, ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ

ಇನ್ನು ಮ್ಯಾಚ್ ಫಿಕ್ಸಿಂಗ್ ಸಂಬಂಧಿಸಿದಂತೆ ಬೆಂಗಳೂರಲ್ಲೆ ಈ ವರೆಗೂ ನಾಲ್ಕು ಎಫ್ ಐಆರ್ ದಾಖಲಾಗಿವೆ. ಇದರಲ್ಲಿ ಬಿಸಿಸಿಐ ಅಂಗ ಸಂಸ್ಥೆ ಎನ್​ಸಿಯು ದಾಖಲೊಸಿರುವ ಎಫ್‌ಐಆರ್ ಪ್ರತಿ ಕೂಡ ಈಟಿವಿ ಭಾರತ್​ಗೆ ಲಭ್ಯವಾಗಿದೆ . ಇದರಲ್ಲಿ ಎಸಿಯು ಮ್ಯಾನೇಜರ್ ಹರ್ದಯಲ್ ಸಿಂಗ್ ದೂರು ನೀಡಿದ್ದಾರೆ. ಮತ್ತೊಂದೆಡೆ ಸಿಸಿಬಿ ಈಗಾಗಲೇ ಪ್ಯಾಂಥರ್ಸ್ ಮಾಲೀಕ ಅಸ್ಪಕ್ ಆಲು ಹಾಗೂ ಆತನ ಸಹಚರರು, ಕೆಲ ಬೌಲರ್​ಗಳ ವಿಚಾರಣೆ ಚುರುಕುಗೊಳಿಸಿದ್ದಾರೆ.

Intro:*KPL Cricket Betting Update*

ಕೆಪಿಎಲ್ ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣ
ಬಿಸಿಸಿಐಅಧ್ಯಕ್ಷ ಗಂಗೂಲಿ ಕೂಡ NCu ನಿಂದ ಮಾಹಿತಿ ಕಲೆ

ಕೆಪಿಎಲ್ ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣ ದಿನೆ ದಿನೇ ಒಂದೊಂದು ತಿರುವು ಪಡೆಯುತ್ತಿದೆ. CCB ಪೊಲೀಸ್ರು ತನಿಖೆ ಮಾಡುತ್ತಿರುವ ಕೆಪಿಎಲ್ ಫಿಕ್ಸಿಂಗ್ ಹಗರಣದ ಕುರಿತು ಬಿಸಿಸಿಐಅಧ್ಯಕ್ಷ ಗಂಗೂಲಿ ಕೂಡ ಗಂಭೀರವಾಗಿ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ

ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಫಿಕ್ಸಿಂಗ್ ಜಾಲದಲ್ಲಿ ಭಾಗಿಯಾಗಿರುವ ಶಂಕೆ ಇದ್ದು ಈಗಾಗ್ಲೇ ಕೆಲ ಆಟಗಾರರ ವಿಚಾರಣೆಯನ್ನ ಸಿಸಿಬಿ ಹೆಚ್ವುವರಿ ಆಯುಲ್ತ ಸಂದೀಫ್ ಪಾಟೀಲ್ ತನೀಕೆ ನಡೆಸಿದ್ದಾರೆ. ಹೀಗಾಗಿ‌ ಈ ಬಗ್ಗೆ ಖುದ್ದು ಚರ್ಚಿಸಿರುವ BCCI
ಅಧ್ಯಕ್ಷ ಗಂಗೂಲಿ NCA ಅಧ್ಯಕ್ಷ ರಾಹುಲ್ ದ್ರಾವಿಡ್ ಮತ್ತು ಕೆಲವು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಹಾಗೆ BCCI ಅಂಗ ಸಂಸ್ಥೆ NCU ದಾಖಲೊಸಿರೋ ಎಫ್‌ಐಆರ್ ಪ್ರತಿ ಯ ಮಾಹಿತಿ ಕಲೆಹಾಕಿದ್ದಾರೆ. ಹಾಗೆ ಕೆಪಿಲ್ ಸ್ಥಳೀಯವಾಗಿದ್ರು ಇದು ನಾಳೆ ಐಪಿಎಲ್‌ಗೂ ಅಂಟಿಕೊಳ್ಳುತ್ತೆ .‌ ಫಿಕ್ಸಿಂಗ್ ಬಗ್ಗೆ ಆಟಗಾರರಿಗೆ ಸೂಕ್ತ ತರಬೇತಿ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆಂದು ತಿಳಿದು ಬಂದಿದೆ.

ಇನ್ನು ಮ್ಯಾಚ್ ಫಿಕ್ಸಿಂಗ್ ಸಂಬಂಧಿಸಿದಂತೆ ಬೆಂಗಳೂರಲ್ಲೆ ಇಲ್ಲಿತನಕ ನಾಲ್ಕು ಎಫ್ ಐಆರ್ ದಾಖಲಾಗಿವೆ. ಇದ್ರಲ್ಲಿ ಸ್ವತಃ BCCI ಅಂಗ ಸಂಸ್ಥೆ NCU ದಾಖಲೊಸಿರೋ ಎಫ್‌ಐಆರ್ ಪ್ರತಿ ಕೂಡ ಈಟಿವಿ ಭಾರತ್ಗೆ ಲಭ್ಯವಾಗಿದೆ .NCU- ಭ್ರಷ್ಟಾಚಾರ ನಿಗ್ರಹ ಘಟಕ BCCI ನ ಅಂಗ ಸಂಸ್ಥೆ . ಇದರಲ್ಲಿ ACU ಮ್ಯಾನೇಜರ್ ಹರ್ದಯಲ್ ಸಿಂಗ್ ದೂರು ನಿಡಿದ್ದು ಇದೇ ವಿಚಾರಕ್ಕೆ ಚರ್ಚೆ ಸೌರವ್ ಗಂಗೂಲಿ‌ ಮತ್ತು ರಾಹುಲ್ ದ್ರಾವಿಡ್ ಚರ್ಚೆ ನಡೆಸಿ ಗಂಭೀರವಾಗಿ ತೆಗೆದುಕೊಂಡಿದ್ದಾರೆ..

ಮತ್ತೊಂದೆಡೆ ಸಿಸಿಬಿ ಈಗಾಗ್ಲೇ ಪ್ಯಾಂಥರ್ಸ್ ಮಾಲೀಕ ಅಸ್ಪಕ್ ಆಲು ಹಾಗೆ ಆತನ ಸಹಚರರು ಕೆಲ ಬೌಲರ್ಗಳ ವಿಚಾರಣೆ ಚುರುಕುಗೊಳಿಸಿದ್ದಾರೆ.

Body:KN_BNG_01_KPL_7204498Conclusion:KN_BNG_01_KPL_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.