ETV Bharat / state

ಮಹಾಶಿವರಾತ್ರಿ: ಅಗ್ಗ ದರ ನಿರೀಕ್ಷೆಯಲ್ಲಿದ್ದ ಜನರಿಗೆ ಮಾರುಕಟ್ಟೆಯಲ್ಲಿ ನಿರಾಸೆ

author img

By

Published : Mar 10, 2021, 10:17 PM IST

ಶಿವರಾತ್ರಿಯ ಪ್ರಯುಕ್ತ ಕೆ.ಆರ್.ಮಾರುಕಟ್ಟೆಯಲ್ಲಿ ಕೊಂಚ ಕಡಿಮೆ‌ ಬೆಲೆಯಲ್ಲಿ ವಸ್ತುಗಳು ಲಭ್ಯವಾಗಲಿವೆ ಎಂಬ ನಿರೀಕ್ಷೆಯಲ್ಲಿ‌ದ್ದ ಗ್ರಾಹಕರಿಗೆ, ವಸ್ತುಗಳ ಬೆಲೆ ಗಗನಮುಖಿಯಾಗಿದ್ದು ನಿರಾಸೆಗೆ ಕಾರಣವಾಯ್ತು.

fruits-vegetables-prices-rised-in-bengalore-while-shivaratri-festival
ಖರೀದಿಗೆ ಮುಂದಾದ ಗ್ರಾಹಕರು

ಬೆಂಗಳೂರು: ಬೆಲೆ ಏರಿಕೆ ನಡುವೆಯೂ ಮಹಾಶಿವರಾತ್ರಿ ಹಬ್ಬದ ಆಚರಣೆಯ ಸಂಭ್ರಮದಲ್ಲಿರುವ ಸಿಲಿಕಾನ್​ ಸಿಟಿ ಜನರು ನಗರದ ಕೆ.ಆರ್​ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಮುಂದಾಗಿ ತಮ್ಮ ಅಗತ್ಯಕ್ಕೆ ತಕ್ಕಷ್ಟು ಹೂ,ಹಣ್ಣು,ತರಕಾರಿಗಳನ್ನು ಖರೀದಿಸಿದ್ದಾರೆ.

ಕೆ ಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಂದಾದ ಗ್ರಾಹಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಗಗನ ಮುಖಿಯಾದ ಅಗತ್ಯ ವಸ್ತುಗಳ ಬೆಲೆ:
ಕನಕಾಂಬರ -800-1200 ರೂ
ನೀಲಾಂಬರ- 400-600 ರೂ
ಚೆಂಡು ಹೂ (ಒಂದು ಮಾರು)- 150 ರೂ
ಗುಲಾಬಿ ಹೂವಿನ (ಹಾರ ಒಂದಕ್ಕೆ)- 250 ರೂ
ತಾವರೆ ಹೂ (ಹತ್ತಕ್ಕೆ)- 100 ರೂ
ಕಬ್ಬಿನ‌ ಜಲ್ಲೆ- 100 ರೂ
ಸೇಬು ಪ್ರತಿ ಕೆ.ಜಿ-150-200 ರೂ
ದ್ರಾಕ್ಷಿ ಪ್ರತಿ ಕೆ.ಜಿ- 70-80 ರೂ
ಕಿತ್ತಳೆ ಹಣ್ಣು ಪ್ರತಿ ಕೆ.ಜಿ- 70-80 ರೂ

ಮಾರುಕಟ್ಟೆಯಲ್ಲಿ ಇಷ್ಟೊಂದು ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ. ತೈಲ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ತರಕಾರಿ, ಹೂ ಹಣ್ಣು ಬೆಲೆ ದುಬಾರಿಯಾಗಿದೆ. ಇದೇ ರೀತಿ ಮುಂದುವರಿದರೆ ಜನಸಾಮಾನ್ಯರು ಬದುಕೋದೇ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.