ETV Bharat / state

ನಿಮ್ಮ ಬಳಿ ಇಂಥವರೂ ಬರಬಹುದು... ಅಂಗಡಿ ಮಾಲೀಕರೇ ಹುಷಾರ್​! - kannada news

ಫುಡ್ ಆರ್ಡರ್ ಮಾಡೋ ನೆಪದಲ್ಲಿ ಬಂದು ಹಣ ವಸೂಲಿ ಮಾಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈಚೆಗೆ ಸಿಲಿಕಾನ್ ಸಿಟಿಯಲ್ಲಿನ ಪ್ರತಿಷ್ಠಿತ ಬೇಕರಿಗಳನ್ನು ಟಾರ್ಗೆಟ್ ಮಾಡಿರುವ ವಂಚಕರು ಅಂಗಡಿಗೆ ತೆರಳಿ ಹೈಕೋರ್ಟ್ ಜಡ್ಜ್ ಸಂಬಂಧಿಕ ಎಂದು ಹೇಳಿ‌ಕೊಂಡು ಹಣ ದೋಚಿದ್ದಾನೆ.

ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾದ ಚಿತ್ರ
author img

By

Published : Jun 4, 2019, 10:10 AM IST

ಬೆಂಗಳೂರು: ಫುಡ್ ಆರ್ಡರ್ ಮಾಡೋ ನೆಪದಲ್ಲಿ ಬಂದು ಹಣ ವಸೂಲಿ ಮಾಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈಚೆಗೆ ಸಿಲಿಕಾನ್ ಸಿಟಿಯಲ್ಲಿನ ಪ್ರತಿಷ್ಠಿತ ಬೇಕರಿಗಳನ್ನು ಟಾರ್ಗೆಟ್ ಮಾಡಿರುವ ವಂಚಕರು ಅಂಗಡಿಗೆ ತೆರಳಿ ಹೈಕೋರ್ಟ್ ಜಡ್ಜ್ ಸಂಬಂಧಿಕ ಎಂದು ಹೇಳಿ‌ಕೊಂಡು ಹಣ ದೋಚಿದ್ದಾನೆ.

bgl
ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಚಿತ್ರ

ಫುಡ್ ಆರ್ಡರ್ ಮಾಡಿ ನಂತರ ಡೆಲಿವರಿ‌ ಮಾಡುವ ವಿಳಾಸ ತೋರಿಸುವುದಾಗಿ ಕರೆದೊಯ್ದಿದ್ದಾನೆ. ಅಂಗಡಿಯವರು ಆರ್ಡರ್ ತೆಗೆದುಕೊಂಡು ಆತ ‌ಹೇಳಿದ ಅಪಾರ್ಟ್​ಮೆಂಟ್​ಗೆ ಡೆಲಿವರಿ ಮಾಡಿದ್ದಾರೆ.

ನಂತರ ಇಲ್ಲಿ ಹಣ ಸಿಗುತ್ತಿಲ್ಲ. ತುರ್ತಾಗಿ ಹಣ ಬೇಕಾಗಿದೆ ಎಂದು ಹಣ ಕೇಳಿದ್ದಾನೆ. ನಂಬಿಕೆಯ ಗ್ರಾಹಕ ಎಂದು ನಂಬಿದ್ದ ಅಂಗಡಿಯವರು ಹಣ ನೀಡಿದ್ದಾರೆ. ಆದರೆ, ಏಕಾಏಕಿ ಹಣ ತೆಗೆದುಕೊಂಡ ನಂತರ ಎಟಿಎಂನಲ್ಲಿ ಹಣ ತರುತ್ತೇನೆ ಎಂದು ಹೋದ ವ್ಯಕ್ತಿ ಬಳಿಕ ಎಷ್ಟು ಕಾದರೂ ಬಾರದೆ ಹೋಗಿದ್ದಾನೆ. ಇನ್ನು ಈ ರೀತಿ ಹಲವಾರು ಅಂಗಡಿಗಳಿಗೆ ಮೋಸವಾಗಿದ್ದು, ನೊಂದವರು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರ ಮೊರೆ ಹೋಗಿದ್ದಾರೆ.‌

Intro:ಅಂಗಡಿ ಮಾಲೀಕರೇ ಹುಷಾರ್
ಅಂಗಡಿಗೆ ಬಂದು ಫುಡ್ ಆರ್ಡರ್ ಮಾಡೋ ನೆಪದಲ್ಲಿ ಮಾಡ್ತಾರ ದೋಖಾ

Bhavya..

ಅಂಗಡಿಗೆ ಬಂದು ಫುಡ್ ಆರ್ಡರ್ ಮಾಡಿ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಿಲಿಕಾನ್ ಸಿಟಿಯ ಹೈ ಪೈ ಬೇಕರಿಗಳನ್ನ ಟಾರ್ಗೇಟ್ ಮಾಡಿ‌ ನಂತ್ರ ಅಂಗಡಿಗೆ ತೆರಳಿ
ನಾನು ಹೈ ಕೋರ್ಟ್ ಜಡ್ಜ್ ಸಂಬಂಧಿಕ ಎಂದು ಹೇಳಿ‌ ಮೊದಲು ಫುಡ್ ಆರ್ಡರ್ ಮಾಡಿ ನಂತ್ರ ಎಲ್ಲಿಗೆ ಫುಡ್ ಡೆಲಿವರಿ‌ಮಾಡಬೇಕು ಅನ್ನೋ ಅಡ್ರೆಸ್ ತೋರಿಸ್ತಿನಿ ಎಂದು‌ ಕರೆದೊಯ್ದುದಿದ್ದಾನೆ.

ಇದನ್ನ ನಂಬಿದ ಆತನ ಆರ್ಡರ್ ತೆಗೆದುಕೊಂಡ ಅಂಗಡಿಯವರು ಆತ ‌ಕರೆದ ಅಪಾರ್ಟ್ ಮೆಂಟ್ ಗೆ ಹೋಗಿದ್ದಾರೆ. ಅಲ್ಲಿಗೆ ಹೋದಾಗ ಈ ಅಪಾರ್ಟ್ ಮೆಂಟ್ಗೆ ‌ಫುಡ್ ಡೆಲಿವರಿ ಮಾಡಿ ಎಂದಿದ್ದಾನೆ. ತಕ್ಷಣ ಆತ ಇಲ್ಲಿ ಎಲ್ಲೋ ಕ್ಯಾಶ್ ಇಲ್ಲಾ ನನಗೆ ಅರ್ಜೆಂಟ್ ಹಣ ಬೇಕಾಗಿದೆ ಎಂದು ಹಣ ಕೇಳಿದ್ದಾನೆ.. ಒಳ್ಳೆಯ ಕಸ್ಟಮರ್ ಎಂದು ನಂಬಿದ್ದ ಅಂಗಡಿಯವರು ಹಣ ನೀಡಿದ್ದಾರೆ..
ಆದರೆ ಏಕಾಏಕಿ ಹಣ ತೆಗೆದುಕೊಂಡ ನಂತ್ರ ಎಟಿಎಂ ನಲ್ಲಿ ಹಣ ತರುತ್ತೇನೆ ಎಂದು ಹೋದಾವ ಬಳಿಕ ಎಷ್ಟು ಕಾದರೂ ಬಾರದೆ ದೋಖಾ ಮಾಡಿದ್ದಾನೆ.. ಇನ್ನು ಈ ರೀತಿ ಹಲವಾರು ಅಂಗಡಿಗಳಿಗೆ ಮೋಸ ಮಾಡಿದ್ದು ಸದ್ಯ ನೊಂದವರು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರ ಮೊರೆ ಹೋಗಿದ್ದಾರೆ.‌ಇನ್ನು ಪೊಲೀಸರು ಆತನ ಹಿನ್ನೆಲೆ ಕಲೆ ಹಾಕಿದ್ದಾರೆ.Body:KN_BNG_08_MONEY THEFT_BHAVYA_7204498Conclusion:KN_BNG_08_MONEY THEFT_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.