ETV Bharat / state

ಕೆಪಿಎಸ್​ಸಿ ಅಧ್ಯಕ್ಷ ಶ್ಯಾಂ ಭಟ್​ ಹೆಸರಲ್ಲಿ ವಂಚನೆ.. ಲಕ್ಷಗಟ್ಟಲೆ ಕಬಳಿಸಿದ ಭೂಪ - undefined

ಅಬಕಾರಿ ಹುದ್ದೆ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಎಸಿಪಿ ಹಾಗೂ ಇನ್​ಸ್ಪೆಕ್ಟರ್ ತಂಡ ರಚನೆ ಮಾಡಿದ್ದೀವಿ. ತನಿಖೆ ಮುಂದುವರೆಸಿ ಆರೋಪಿ ಪತ್ತೆ ಮಾಡಲಾಗುವುದು ಎಂದು ಡಿಸಿಪಿ ರವಿ.ಡಿ.ಚೆನ್ನಣ್ಣವರ್ ತಿಳಿಸಿದರು.

ಕೆಪಿಎಸ್​ಸಿ ಅಧ್ಯಕ್ಷರ ಹೆಸರಲ್ಲಿ ವಂಚನೆ..
author img

By

Published : May 14, 2019, 4:23 PM IST

ಬೆಂಗಳೂರು : ಕೆಪಿಎಸ್​ಸಿ ಅಧ್ಯಕ್ಷ ಶ್ಯಾಂ ಭಟ್ ಹೆಸರಲ್ಲಿ ಅಬಕಾರಿ ಇನ್​ಸ್ಪೆಕ್ಟರ್ ಕೆಲಸ ಕೊಡಿಸೋದಾಗಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಿಎಆರ್​ನ‌ ನಿವೃತ್ತ ಆರ್​ಎಸ್ಐ ಪ್ರದೀಪ್ ಮೋಸಗೊಳಗಾದವರು. ತನ್ನ ಮಗ ನಾಗೇಂದ್ರ ಎಂಬುವವರಿಗೆ ಕೆಲಸ ಕೊಡಿಸಲು ಧನರಾಜ್ ಎಂಬಾತನನ್ನ ಸಂಪರ್ಕ ಮಾಡಿದ್ದಾರೆ. ಈ ವೇಳೆ 20 ಲಕ್ಷ ರೂ. ಹಣ ಕೊಟ್ಟರೆ ಕೆಪಿಎಸ್​ಸಿ ಅಧ್ಯಕ್ಷ ಶ್ಯಾಂ ಭಟ್ ರನ್ನ ಪರಿಚಯಿಸಿ ಅಬಕಾರಿ ಇನ್​ಸ್ಪೆಕ್ಟರ್ ಕೆಲಸ ಕೊಡಿಸೋದಾಗಿ ಹೇಳಿ ಮುಂಗಡವಾಗಿ 4 ಲಕ್ಷ 50 ಸಾವಿರ ರೂ. ಹಣವನ್ನ ಗಾಂಧಿನಗರದ ದಿವ್ಯಾ ರೆಸಿಡೆನ್ಸಿಯಲ್ಲಿ ಪಡೆದುಕೊಂಡು ನಂತರ 5 ಲಕ್ಷ 50 ಸಾವಿರ ರೂ. ಹಣವನ್ನ ಪಡೆದಿದ್ದ ಎಂದು ಆರೋಪಿಸಲಾಗಿದೆ.

ಕೆಪಿಎಸ್​ಸಿ ಅಧ್ಯಕ್ಷರ ಹೆಸರಲ್ಲಿ ವಂಚನೆ..

ಮತ್ತೆ ಧನರಾಜ್ 10 ಲಕ್ಷ ರೂ. ಹಣವನ್ನ ಶ್ಯಾಂ ಭಟ್ ಗೆ ಕೊಟ್ಟಿರೋದಾಗಿ ಹೇಳಿ 2 ನೇ ಲಿಸ್ಟ್ ನಲ್ಲಿ ಜಾಬ್ ಆಫರ್ ಇರುತ್ತೆ ಅಂದಿದ್ದ. ಧನರಾಜ್ ಬಳಿಕ‌ ಯಾವುದೇ ಕೆಲಸ‌ ಮಾಡಿಕೊಡದೆ ವಂಚನೆ ಮಾಡಿದ್ದಾನೆ. ಇನ್ನು ಮೋಸ ಹೋದವರು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಡಿಸಿಪಿ ರವಿ.ಡಿ.ಚೆನ್ನಣ್ಣವರ್​ ಮಾತನಾಡಿ, ಅಬಕಾರಿ ಹುದ್ದೆ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಎಸಿಪಿ ಹಾಗೂ ಇನ್​ಸ್ಪೆಕ್ಟರ್ ತಂಡ ರಚನೆ ಮಾಡಿದ್ದೀವಿ. ತನಿಖೆ ಮುಂದುವರೆಸಿ ಆರೋಪಿ ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.

Intro:ಕೆ ಪಿ ಎಸ್ ಸಿ ಅಧ್ಯಕ್ಷ ಶ್ಯಾಂ ಭಟ್ ಹೆಸರಲ್ಲಿ ಅಬಕಾರಿ ಇನ್ಸ್ ಪೆಕ್ಟರ್ ಕೆಲಸ ಕೊಡಿಸೋದಾಗಿ ವಂಚನೆ
ರವಿ ಡಿ ಚೆನ್ನಣವರು ನೇತೃತ್ವದಲ್ಲಿ ಆರೋಪಿ ಪತ್ತೆಗೆ ತಂಡ ರಚನೆ

ಭವ್ಯ

Mojo byite
ಕೆ ಪಿ ಎಸ್ ಸಿ ಅಧ್ಯಕ್ಷ ಶ್ಯಾಂ ಭಟ್ ಹೆಸರಲ್ಲಿ ಅಬಕಾರಿ ಇನ್ಸ್ ಪೆಕ್ಟರ್ ಕೆಲಸ ಕೊಡಿಸೋದಾಗಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ ಸಿ ಎ ಆರ್ ನ‌ ನಿವೃತ್ತ ಆರ್ ಎಸ್ ಐ ಪ್ರದೀಪ್ ಮೋಸಗೊಳಗಾದವರು.

ತನ್ನ ಮಗ ನಾಗೇಂದ್ರ ಎಂಬುವವರಿಗೆ ಕೆಲಸ ಕೊಡಿಸಲು
ಧನ ರಾಜ್ ಎಂಬಾತನನ್ನ ಸಂಪರ್ಕ ಮಾಡಿದ್ದಾರೆ. ಈ ವೇಳೆ
20 ಲಕ್ಷ ಹಣ ಕೊಟ್ಟರೆ ಶ್ಯಾಂ ಭಟ್ ರನ್ನ ಪರಿಚಯಿಸಿ ಅಬಕಾರಿ ಇನ್ಸ್ ಪೆಕ್ಟರ್ ಕೆಲಸ ಕೊಡಿಸೋದಾಗಿ ಹೇಳಿ ಮುಂಗಡವಾಗಿ 4 ಲಕ್ಷ 50 ಸಾವಿರ ಹಣವನ್ನ ಗಾಂಧಿನಗರದ ದಿವಾ ರೆಸಿಡೆನ್ಸಿಯಲ್ಲಿ ಪಡೆದುಕೊಂಡು ನಂತ್ರ 5 ಲಕ್ಷ 50 ಸಾವಿರ ಹಣವನ್ನ ಪಡೆದಿದ್ದ.. ಮತ್ತೆ ಧನರಾಜ್ ನಂತ್ರ 10 ಲಕ್ಷ ಹಣವನ್ನ ಶ್ಯಾಂ ಭಟ್ ಗೆ ಕೊಟ್ಟಿರೋದಾಗಿ ಹೇಳಿ ಎರಡನೇ ಲಿಸ್ಟ್ ನಲ್ಲಿ ಜಾಬ್ ಆಫರ್ ಇರುತ್ತೆ ಅಂದಿದ್ದ.. ಧನರಾಜ್ ಬಳಿಕ‌ ಯಾವುದೇ ಕೆಲಸ‌ಮಾಡಿಕೊಡದೆ ವಂಚನೆ ಮಾಡಿದ್ದಾನೆ. ಇನ್ನು ಮೋಸ ಹೋದವರು
ಉಪ್ಪಾರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಇದ್ರ ಬಗ್ಗೆ ಡಿಸಿಪಿ ರವಿ ಡಿ ಚೆನ್ನಣವರು ಮಾತಾಡಿ
ಅಬಕಾರಿ ಹುದ್ದೆ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಎಸಿಪಿ ಹಾಗೂ ಇನ್ಸ್ಪೆಕ್ಟರ್ ತಂಡ ರಚನೆ ಮಾಡಿದ್ದಿವಿ ಈಗಾಗ್ಲೇ ತನಿಖೆ ಮುಂದುವರೆಸಿ ಆರೋಪಿ ಪತ್ತೆ ಮಾಡಲಾಗುವುದು ಎಂದಿದ್ದಾರೆ
Body:KN_BNG_05-14-19-CHEATING_7204498-BHAVYAConclusion:KN_BNG_05-14-19-CHEATING_7204498-BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.