ETV Bharat / state

ಸಮಸ್ತ ನಾಡಿನ ಜನತೆಗೆ ರಾಮನವಮಿ ಶುಭಾಶಯ ಕೋರಿದ ಹೆಚ್​ಡಿಡಿ - ಹೆಚ್​ಡಿ ದೇವೇಗೌಡ,

ಸಮಸ್ತ ನಾಡಿನ ಜನತೆಗೆ ಮಾಜಿ ಪ್ರಧಾನಿ ದೇವೇಗೌಡರು ರಾಮನವಮಿ ಶುಭಾಶಯ ತಿಳಿಸಿದ್ದಾರೆ.

HD Devegowda Ram Navami wishes to people, HD Devegowda tweet Ram Navami wishes, HD Devegowda, HD Devegowda news, ರಾಮನವಮಿಗೆ ಶುಭ ಕೋರಿದ ಹೆಚ್​ಡಿ ದೇವೇಗೌಡ, ಟ್ವಿಟ್ಟರ್​ ಮೂಲಕ ರಾಮ ನವಮಿ ಶುಭ ಕೋರಿದ ಹೆಚ್​ಡಿ ದೇವೇಗೌಢ, ಹೆಚ್​ಡಿ ದೇವೇಗೌಡ, ಹೆಚ್​ಡಿ ದೇವೇಗೌಡ ಸುದ್ದಿ,
ಸಮಸ್ತ ನಾಡಿನ ಜನತೆಗೆ ರಾಮನವಮಿ ಶುಭಾಶಯ ಕೋರಿದ ಹೆಚ್​ಡಿಡಿ
author img

By

Published : Apr 21, 2021, 2:49 PM IST

ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

  • ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕೊರೊನಾ ಮಹಾಮಾರಿ ವಿರುದ್ಧ ನಾವೆಲ್ಲರೂ ಜಯಗಳಿಸುವಂತೆ ಶ್ರೀ ರಾಮನು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲಿಯೂ ಗುಂಪುಗೂಡದೆ, ಎಲ್ಲರೂ ನಮ್ಮ ಮನೆಗಳಲ್ಲಿಯೇ ರಾಮನವಮಿ ಆಚರಿಸೋಣ.#RamNavami

    — H D Devegowda (@H_D_Devegowda) April 21, 2021 " class="align-text-top noRightClick twitterSection" data=" ">

ಕೊರೊನಾ ಮಹಾಮಾರಿ ವಿರುದ್ಧ ನಾವೆಲ್ಲರೂ ಜಯಗಳಿಸುವಂತೆ ಶ್ರೀ ರಾಮನು ಆಶೀರ್ವದಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಎಲ್ಲಿಯೂ ಗುಂಪುಗೂಡದೇ, ಎಲ್ಲರೂ ನಮ್ಮ- ನಮ್ಮ ಮನೆಗಳಲ್ಲಿಯೇ ರಾಮನವಮಿ ಆಚರಿಸೋಣ ಎಂದು ಟ್ವೀಟ್ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.