ETV Bharat / state

ಕೇಂದ್ರ ಸಚಿವೆಗೆ ಪತ್ರ ಬರೆದ ಮಾಜಿ ಸಚಿವ ಎಚ್.ಕೆ .ಪಾಟೀಲ್... ಯಾತಕ್ಕಾಗಿ ಈ ಲೆಟರ್​​​​!? - ಮಾಜಿ ಸಚಿವ ಎಚ್. ಕೆ .ಪಾಟೀಲ್

ಕೇಂದ್ರ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್​ಗೆ ಮಾಜಿ ಸಚಿವ ಎಚ್. ಕೆ .ಪಾಟೀಲ್ ಪತ್ರ ಬರೆದಿದ್ದು, ಪ್ರಸಕ್ತ ಬಜೆಟ್​ನಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕೇಂದ್ರ ಸಚಿವೆಗೆ ಪತ್ರ ಬರೆದ ಮಾಜಿ ಸಚಿವ ಎಚ್. ಕೆ .ಪಾಟೀಲ್
HK Patil wrote a letter to Nirmala Sitharaman
author img

By

Published : Jan 30, 2020, 7:55 PM IST

ಬೆಂಗಳೂರು: ಕೇಂದ್ರ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್​ಗೆ ಮಾಜಿ ಸಚಿವ ಎಚ್. ಕೆ .ಪಾಟೀಲ್ ಪತ್ರ ಬರೆದಿದ್ದಾರೆ.

Former Minister HK Patil wrote a letter
ಮಾಜಿ ಸಚಿವ ಎಚ್.ಕೆ .ಪಾಟೀಲ್ ಬರೆದಿರುವ ಪತ್ರ

ಸಹಕಾರಿ ಬ್ಯಾಂಕ್​ಗಳಿಗೆ ತೆರಿಗೆ ವಿನಾಯಿತಿ ಕೊಡುವಂತೆ ಮನವಿ ಮಾಡಿದ್ದು, ಭಾರತದಲ್ಲಿ ಸಣ್ಣ ಉದ್ದಿಮೆದಾರರು ಸಹಕಾರಿ ಬ್ಯಾಂಕ್​ಗಳಿಂದ ವ್ಯವಹಾರ ಮಾಡುತ್ತಿದ್ದಾರೆ. ಪ್ರಸಕ್ತ ಬಜೆಟ್​ನಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಪತ್ರದ ಮೂಲಕ ಪಾಟೀಲ್​ರು ಮನವಿ ಮಾಡಿದ್ದಾರೆ.

ತಮ್ಮ ಪತ್ರದಲ್ಲಿ ಸಹಕಾರಿ ಬ್ಯಾಂಕ್​ಗಳು, ನಗರ ಸಹಕಾರಿ ಬ್ಯಾಂಕ್​ಗಳ ಅಂಕಿ ಅಂಶಗಳ ಸಮೇತ ಮಾಹಿತಿ ಒದಗಿಸಿರುವ ಪಾಟೀಲರು, ತೆರಿಗೆ ವಿನಾಯಿತಿ ವಿಚಾರವಾಗಿ ಅಗತ್ಯವಿರುವ ಮಾಹಿತಿಯ ದಾಖಲೆಯನ್ನು ಒದಗಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.