ETV Bharat / state

ಐಟಿ ವಿಚಾರಣೆಗೆ ಹಾಜರಾದ ಮಾಜಿ ಡಿಸಿಎಂ ಪರಮೇಶ್ವರ್​​

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಸಮನ್ಸ್​​ ಜಾರಿ ಹಿನ್ನೆಲೆ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಇಂದು ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.

author img

By

Published : Oct 15, 2019, 9:47 AM IST

Updated : Oct 15, 2019, 11:26 AM IST

ಪರಮೇಶ್ವರ್ ಇಂದು ಐಟಿ ವಿಚಾರಣೆಗೆ ಹಾಜರು

ಬೆಂಗಳೂರು: ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮನೆ, ಕಚೇರಿ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ಇಂದು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆ ಪರಮೇಶ್ವರ್​ ವಿಚಾರಣೆಗೆ ಹಾಜರಾಗಿದ್ದಾರೆ.

ಇಂದು ಡಾ. ಜಿ.ಪರಮೇಶ್ವರ್ ಕ್ವೀನ್ಸ್ ರಸ್ತೆ ಬಳಿ ಇರುವ ಐಟಿ ಕಚೇರಿಗೆ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗಿದ್ದಾರೆ. ಅ. 10ರಂದು ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಆಸ್ತಿ ಏರುಪೇರು ಕುರಿತಾದ ಮಾಹಿತಿ ಹಾಗೂ ಹಲವಾರು ದಾಖಲೆಗಳ ವಶಕ್ಕೆ ಪಡೆದಿದ್ರು.

ಐಟಿ ವಿಚಾರಣೆಗೆ ಹಾಜರಾದ ಜಿ.ಪರಮೇಶ್ವರ್​​

ಹೀಗಾಗಿ ನಿನ್ನೆ ಪರಮೇಶ್ವರ್ ಆಪ್ತರನ್ನ ವಿಚಾರಣೆ ನಡೆಸಿ ಕೆಲ ಮಾಹಿತಿ ಪಡೆಯಲಾಗಿತ್ತು.‌ ಇಂದು ಡಾ.‌ ಜಿ.ಪರಮೇಶ್ವರ್​ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿತ್ತು. ಇಂದು 11 ಗಂಟೆ ಸುಮಾರಿಗೆ ಪರಮೇಶ್ವರ್ ಅವರು ದಾಖಲೆಗಳ ಸಮೇತ ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ.

Intro:ಡಾ.ಜಿ ಪರಮೇಶ್ವರ್ ಇಂದು ಐಟಿ ವಿಚಾರಣೆಗೆ ಹಾಜರು

ನಿನ್ನೆ mojo visval ಬಂದಿದೆ
It office
ಕಾಂಗ್ರೆಸ್ ಶಾಸಕ ಜಿ.ಪರಮೇಶ್ವರ್ ಮನೆ , ಕಚೇರಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯತೆರಿಗೆ ಅಧಿಕಾರಿಗಳು ಇಂದು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.

ಹೀಗಾಗಿ ಇಂದು ಡಾ.ಜಿ ಪರಮೇಶ್ವರ್ ಅವರು ಕ್ವೀನ್ಸ್ ರಸ್ತೆ ಬಳಿ ಇರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಇದೇ 10ರಂದು ಡಿಕೆ ಅವರ ಸದಾಶಿವನಗರ ನಿವಾಸ ಹಾಗೆ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಮೇಶ್ವರ್ ಆಸ್ತಿ ಏರು ಪೇರು ಕುರಿತಾದ ಮಾಹಿತಿಯನ್ನ ಕೂಡ ಬಹಿರಂಗ ಮಾಡಿ ಹಲವಾರು ದಾಖಲೆಗಳ ವಶಕ್ಕೆ ಪಡೆದಿದ್ರು.

ಹೀಗಾಗಿ ನಿನ್ನೆ ಪರಮೇಶ್ವರ್ ಆಪ್ತರನ್ನ ವಿಚಾರಣೆಗೆ ಕೂಡ ಗುರಿಪಡಿಸಿ ಕೆಲ ಮಾಹಿತಿಯನ್ನ ಪಡೆಯಲಾಗಿತ್ತು‌ ಇಂದು ಡಾ‌ಜಿ ಪರಮೇಶ್ವರ್ ಅವರು ವಿಚಾರಣೆ ಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಹೀಗಾಗಿ ಇಂದು 11ಗಂಟೆ ಸುಮಾರಿಗೆ ಪರಮೇಶ್ವರ್ ಅವರು ದಾಖಲೆಗಳ ತೆಗೆದುಕೊಂಡು ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಲಿದ್ದಾರೆ.

ಮತ್ತೊಂದೆಡೆ ಪರಮೇಶ್ವರ್ ಒಡೆತನದ ಮೆಡಿಕಲ್ ಸೀಟ್ ಗಳಲ್ಲಿ ಬಹಳಷ್ಟು ಅವ್ಯಹಾರ ನಡೆದಿರುವ ಮಾಹಿತಿ ಐಟಿಗೆ ಸಿಕ್ಕ ಹಿನ್ನೆಲೆ ಇದರ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆBody:KN_bNG_02_param_7204498Conclusion:KN_bNG_02_param_7204498
Last Updated : Oct 15, 2019, 11:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.