ETV Bharat / state

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ನೇತೃತ್ವದಲ್ಲಿ ಜೆಡಿಎಸ್‌ ನೂತನ ಕೋರ್‌ ಕಮಿಟಿ ರಚನೆ - ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಪಟ್ಟಿ ಬಿಡುಗಡೆ

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ಅವರ ಅಧ್ಯಕ್ಷತೆಯಲ್ಲಿ ನೂತನ ಕೋರ್‌ ಕಮಿಟಿ ರಚನೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದರು..

former minister Bandeppa Kashempur
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌
author img

By

Published : Jan 26, 2022, 6:59 PM IST

ಬೆಂಗಳೂರು : ಜೆಡಿಎಸ್‌ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ಅವರ ಅಧ್ಯಕ್ಷತೆಯಲ್ಲಿ ನೂತನ ಕೋರ್‌ ಕಮಿಟಿ ರಚನೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದರು.

ಪಕ್ಷದ ಕಚೇರಿಯಲ್ಲಿಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ 20 ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಇದನ್ನೂ ಓದಿ: ಕೊರೊನಾ ಜಾಗೃತಿಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಅಧಿಕಾರಿಗಳ ವಿರುದ್ಧ ಕ್ರಮ : ಸಚಿವ ಹಾಲಪ್ಪ ಆಚಾರ್​ ಎಚ್ಚರಿಕೆ

ಸದಸ್ಯರ ವಿವರ ಇಂತಿದೆ :

1. ಬಂಡೆಪ್ಪ ಕಾಶೆಂಪೂರ್-‌ ಅಧ್ಯಕ್ಷರು

2. ವೆಂಕಟರಾವ್‌ ನಾಡಗೌಡ- ಸದಸ್ಯರು

3. ಸಿ.ಎಸ್.ಪುಟ್ಟರಾಜು— ಸದಸ್ಯರು

4. ಪ್ರಜ್ವಲ್‌ ರೇವಣ್ಣ— ಸದಸ್ಯರು

5. ಕುಪೇಂದ್ರ ರೆಡ್ಡಿ— ಸದಸ್ಯರು

6. ಮೊಹಮ್ಮದ್‌ ಝಫ್ರುಲ್ಲಾಖಾನ್- ಸದಸ್ಯರು

7. ಎಂ.ಕೃಷ್ಣಾರೆಡ್ಡಿ- ಸದಸ್ಯರು

8. ರಾಜಾ ವೆಂಕಟಪ್ಪನಾಯಕ- ಸದಸ್ಯರು

9. ಬಿ.ಎಂ.ಫಾರೂಕ್- ಸದಸ್ಯರು‌

10. ಕೆ.ಎ.ತಿಪ್ಪೇಸ್ವಾಮಿ- ಸದಸ್ಯರು & ಸಂಚಾಲಕರು

11.ವೈಎಸ್‌ʼವಿ ದತ್ತ—ಸದಸ್ಯರು

12. ಕೆ.ಎಂ.ತಿಮ್ಮರಾಯಪ್ಪ- ಸದಸ್ಯರು

13. ಟಿ.ಎ.ಶರವಣ- ಸದಸ್ಯರು

14.ಶಾರದಾ ಪೂರ್ಯನಾಯಕ್- ಸದಸ್ಯರು‌

15. ನಾಸೀರ್‌ ಭಗವಾನ್- ಸದಸ್ಯರು‌

16. ಹನುಮಂತಪ್ಪ ಬಸಪ್ಪ ಮಾವಿನಮರದ- ಸದಸ್ಯರು

17. ರೂತ್‌ ಮನೋರಮಾ- ಸದಸ್ಯರು

18. ಸುಧಾಕರ್‌ ಎಸ್.‌ ಶೆಟ್ಟಿ- ಸದಸ್ಯರು

19. ವಿ.ನಾರಾಯಣಸ್ವಾಮಿ- ಸದಸ್ಯರು

20. ಸಮೃದ್ಧಿ ಮಂಜುನಾಥ್- ಸದಸ್ಯರು‌

ವಿಶೇಷ ಆಹ್ವಾನಿತರು :

ಹೆಚ್‌.ಡಿ.ದೇವೇಗೌಡರು, ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರು

ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರು

ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷರು

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರಾಜ್ಯ ಕಾರ್ಯಾಧ್ಯಕ್ಷರ ನೇಮಕ : ಮಾಜಿ ಸಚಿವ ಎನ್.ಎಂ. ನಬಿ ಅವರನ್ನು ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ, ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಅವರನ್ನು ಜೆಡಿಎಸ್‌ ಪರಿಶಿಷ್ಠ ಪಂಗಡ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್‌.ಕೆ. ಕುಮಾರಸ್ವಾಮಿ ಅವರು ನೇಮಕ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.