ETV Bharat / state

ಐದು ತಿಂಗಳಿಂದ ಸಂಬಳವಿಲ್ಲ: ಕಾಡು ರಕ್ಷಕರ ಅರಣ್ಯರೋದನ - ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಬೆಂಗಳೂರು ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕಾವಲುಗಾರ ಸಿಬ್ಬಂದಿ, 5 ತಿಂಗಳಿನಿಂದ ಸಂಬಂಳ ನೀಡದ ಗುತ್ತಿಗೆದಾರರು ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬನ್ನೇರುಘಟ್ಟ ಅರಣ್ಉ ಕಾವಲುಗಾರರ ಪ್ರತಿಭಟನೆ
author img

By

Published : Sep 1, 2019, 1:25 PM IST

ಆನೇಕಲ್: ಅರಣ್ಯ ಕಾವಲುಗಾರಿಗೆ 5 ತಿಂಗಳಿನಿಂದ ಸಂಬಳವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬನ್ನೇರುಘಟ್ಟ ಅರಣ್ಯ ಕಾವಲುಗಾರರ ಪ್ರತಿಭಟನೆ

ಕಾಡನ್ನು ರಕ್ಷಿಸಿ ಎಂದು ಹೇಳುವ ಅರಣ್ಯ ಇಲಾಖೆ ಅರಣ್ಯ ರಕ್ಷಕರ ಸಮಸ್ಯೆ ಬಗೆಹರಿಸುವಲ್ಲಿ ಜಾಣ ಕಿವುಡಾಗಿದೆ. ಸಂಬಳದ ಜತೆ ಪಿಎಫ್​ ಕೂಡಾ ಸರಿಯಾಗಿ ನೀಡಿಲ್ಲ ಎಂದು ಸಿಬ್ಬಂದಿ ದೂರುತ್ತಿದ್ದಾರೆ.

ಇವರೆಲ್ಲ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಫಾರೆಸ್ಟ್ ವಾಚರ್ಸ್ (ಅರಣ್ಯ ಕಾವಲುಗಾರರು) ಆಗಿ ಸುಮಾರು 250 ಸಿಬ್ಬಂದಿಗೆ ಕಳೆದ 5 ತಿಂಗಳಿಂದ ಸಂಬಳ ಸಹ ನೀಡದೆ ಅರಣ್ಯ ಇಲಾಖೆ ಕೆಲಸ ಮಾಡಿಸಿಕೊಳ್ಳುತ್ತಿದೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಗುತ್ತಿಗೆದಾರರನ್ನು ಕೇಳಿ ಎಂದು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದರು.

ಗುತ್ತಿಗೆದಾರರ ಹಾಗೂ ಅರಣ್ಯ ಅಧಿಕಾರಿಗಳ ಜಗಳದಲ್ಲಿ ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

Intro:KN_BNG_ANKL_02_310819_ NO PAYMENT_MUNIRAJU_KA10020.
ಕಾಡು-ಪ್ರಾಣಿ ರಕ್ಷಕರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಅರಣ್ಯ ಇಲಾಖೆ. ಐದು ತಿಂಗಳ ಸಂಬಳವಿಲ್ಲದೆ ತಾತ್ಸಾರಕ್ಕೆ ಒಳಗಾದ ಕಾಡು ರಕ್ಷಕರ ಪರದಾಟ.

ಆನೇಕಲ್: ಕಾಡನ್ನು ರಕ್ಷಿಸಿ ಎಂದು ಹೇಳುವ ಅರಣ್ಯ ಇಲಾಖೆ ಇಂದು ತಮ್ಮದೇ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರಣ್ಯ ರಕ್ಷಕರ ಗೋಳು ಕೇಳದೆ ಕಣ್ಮುಚ್ಚಿ ಕುಳಿತಿರುವುದು ಇಂದು ಅಕ್ಷರಷಃ ಸತ್ಯವಾಗಿದೆ.... ಹೌದು ಅರಣ್ಯ ಇಲಾಖೆ ಯ ವಾಚರ್ಸ್ ಅಂದೆ ಅರಣ್ಯ ಕಾವಲುಗಾರರು ಎಂದೆ ಕರೆಯಲ್ಪಡುವ ಫಾರೆಸ್ಟ್ ವಾಚರ್ಸ್ ಗೆ ಸಂಬಳ ನೀಡದೆ ಯಾವುದೆ ಪಿ ಎಪ್ ಸಹ ನೀಡದೆ ಅವರನ್ನು ಸತಾಯಿಸುತ್ತದ್ದು ಇಂದು ವಾಚರ್ಗಳು ಕಂಡುಬಂದಿದ್ದು ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ದಲ್ಲಿ ....‌ಹೌದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪಾರೆಸ್ಟ್ ವಾಚರ್ಸ್ ಸುಮಾರು ೨೫೦ ಮಂದಿ ಸಿಬ್ಬಂದಿ ಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಸಹ ನೀಡದೆ ಅರಣ್ಯ ಇಲಾಖೆ ಕೆಲಸ ಮಾಡಿಸಿಕೊಂಡಿದೆ ... ಇದನ್ನು ಕೇಳಲು ಹೋದ ಸಿಬ್ಬಂದಿ ಗೆ ನಿಮ್ಗೆ ನಮಗೆ ಯಾವುದೇ ಸಂಭಂದವಿಲ್ಲ ನಿಮ್ಮ ಕಾಂಟ್ರಾಕ್ಟರ್ ಬಳಿ ಹೋಗಿ ಕೇಳಿ ಎಂದು ಬೇಜವಾಬ್ದಾರಿ ಯಾಗಿ ಅಧಿಕಾರಿಗಳು ಉತ್ತರ ನೀಡಿದ್ದಾರೆ .... ಇನ್ನಿ ಕಳೆದ ೨೦೧೮ ಜನವರಿಯಿಂದ ಸಿಬ್ಬಂದಿಯನ್ನು ಹೊರಗುತ್ತಿಗೆ ನೌಕರರಾಗಿ ಪಡೆದಿದ್ದು ಕಳೆದ ಏಪ್ರಿಲ್ ನಿಂದ ಅವರಿಗೆ ಒಂದು ಬಿಡುಗಾಸು ಸಹ ನೀಡಿಲ್ಲ ಇದನ್ನ ಕೇಳಿದರೆ ಅವರ ಮೇಲೆ ಇವರು ಇವರ ಮೇಲ ಅವರು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ
ಅಲ್ಲದೆ ಇಲ್ಲ ನಾಲ್ಕು ಅರಣ್ಯ ವಲಯಗಳಿದ್ದು ಎಲ್ಲ ವಲಯಗಳ ಫಾರೆಸ್ಟ್‌ ವಾಚರ್ಸ್ ಗಳದ್ದು ಇದೇ ಗೋಳಾಗಿದೆ ಅಲ್ಲದೆ ಪಿಎಪ್ ಇಎಸ್ಐ ಯಾವುದೇ ಶೌಲಭ್ಯವೂ ಸಹ ಇಲ್ಲ... ಜೊತೆಗೆ ಅರಣ್ಯ ದಲ್ಲಿ ಯಾವುದೇ ಸಮಸ್ಯೆಯಾದರು ಅಲ್ಲಿ‌ಯೇ ಇದ್ದು ಪ್ರಾಣಿಗಳಿಂದ ಜನಗಳನ್ನು ಕಾಪಾಡುವ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂಬುದು ವಾಚರ್ಸ್ ಗಳ ಆರೋಪ ....
ಒಟ್ಟಿನಲ್ಲಿ‌ ಇಬ್ಬರ ಜಗಳದಲಿ ಏನು ಅರಿಯದ ಆ ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದು ಇನ್ನಾದರು ಸಂಭಂದಿಸಿದ ಅಧಿಕಾರಿಗಳು ಎಚ್ಚತ್ತುಕೊಂಡು ಇವರಿಗೊಂದು ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕಿದೆ .....

ವಿಶ್ಯುಯಲ್ ಪ್ಲೋ.....

ಬೈಟ್: ಶಶಿಕುಮಾರ್ , ಪಾರೆಸ್ಟ್ ವಾಚರ್
ಬೈಟ್ : ಶಂಕರ್ , ಪಾರೆಸ್ಟ್ ವಾಚರ್
Body:KN_BNG_ANKL_02_310819_ NO PAYMENT_MUNIRAJU_KA10020.

Conclusion:KN_BNG_ANKL_02_310819_ NO PAYMENT_MUNIRAJU_KA10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.