ETV Bharat / state

ಒಂಟಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಐವರು ಖದೀಮರು ಅಂದರ್​ - ಕೆಂಗೇರಿ ಪೊಲೀಸರಿಂದ ಕಳ್ಳರ ಬಂಧನ

ಐವರು ಮನೆಗಳ್ಳರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

thieves arrested in Kengeri Bengaluru
ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಮಾಹಿತಿ ನೀಡಿದರು
author img

By

Published : Mar 1, 2021, 5:38 PM IST

ಬೆಂಗಳೂರು : ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಕೆಂಗೇರಿ ಗೇಟ್ ಠಾಣೆಯ ಎಸಿಪಿ ವಿಷ್ಣುಕುಮಾರ್​ ನೇತೃತ್ವದ ತಂಡ ಯಶಸ್ವಿಯಾಗಿದೆ.

ಯಾಸೀನ್ ಖಾನ್ , ಕದೀರ್ ಅಹ್ಮದ್, ಅಕ್ರಂ ಪಾಷಾ , ಗೋಪಾಲ್ , ಕೈಲಾಶ್ ಬಂಧಿತ ಆರೋಪಿಗಳು. ಬಂಧಿತರಿಂದ 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಮಾಹಿತಿ ನೀಡಿದರು

ಓದಿ : ಪಶ್ಚಿಮ ವಿಭಾಗದ ಪೊಲೀಸರಿಂದ ಖತರ್ನಾಖ್ ಇಂಟರಸ್ಟೇಟ್​ ಗನ್ ಸ್ಮಗ್ಲರ್ ಗಳ ಬಂಧನ!

ಆರೋಪಿಗಳು ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ದೋಚುತ್ತಿದ್ದರು. ಕೆಂಗೇರಿ ಸಬ್ ಡಿವಿಷನ್​ಗಳಲ್ಲಿ ಹಲವೆಡೆ ಮನೆಗಳ್ಳತನ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.