ETV Bharat / state

ಲಕ್ಷ್ಮಿ ಪಟಾಕಿ ಸಿಡಿದು ಬಾಲಕ ಗಂಭೀರ.. - fire works Burst boy injured at Bengaluru

ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನ ಒಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭಿರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.‌

ಲಕ್ಷ್ಮೀ ಪಟಾಕಿ ಸಿಡಿದು ಬಾಲಕ ಗಂಭೀರ
author img

By

Published : Oct 27, 2019, 9:13 PM IST

ಬೆಂಗಳೂರು: ಲಕ್ಷ್ಮಿ ಪಟಾಕಿ ಹೊಡೆಯಲು ಹೋಗಿ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಚಾಮರಾಜಪೇಟೆ ‌ಆಜಾದ್‌ನಗರದಲ್ಲಿ ನಡೆದಿದೆ.

ಮಧನ್ (7) ವರ್ಷ, ಗಾಯಗೊಂಡ ಬಾಲಕ. ಮಧನ್ ಇಂದು ಮಧ್ಯಾಹ್ನ ಪಟಾಕಿ ಸಿಡಿಸುವಾಗ ಈ ದುರ್ಘಟನೆ ಸಂಭವಿಸಿದೆ. ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನೊಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭೀರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.‌

Intro:ಲಕ್ಷ್ಮೀ ಬಾಂಬ್ ಪಟಾಕಿ ಸಿಡಿದು ಗಂಭೀರ ಗಾಯಗೊಂಡ 7 ವರ್ಷದ ಬಾಲಕ..

ಬೆಂಗಳೂರು: ಲಕ್ಷ್ಮಿ ಬಾಂಬ್ ಪಟಾಕಿ ಹೊಡೆಯಲು ಹೋಗಿ 7 ವರ್ಷದ ಬಾಲಕ ಗಂಭೀರ ಗಾಯಗೊಂಡಿದ್ದಾನೆ.‌ 7 ವರ್ಷದ ಬಾಲಕ‌ನ ಹೆಸರು ಮಧನ್, ಆಜಾದ್ ನಗರದ ಚಾಮರಾಜಪೇಟೆ ನಿವಾಸಿ..ಇಂದು ಮಧ್ಯಾಹ್ನ 12:30 ಕ್ಕೆ ಈ ಘಟನೆ ನಡೆದಿದೆ.. ಲಕ್ಷ್ಮಿ ಆಟಂಬಾಂಬ್ ಸಿಡಿತದಿಂದ ಕಣ್ಣೊಳಗೆ ಪಟಾಕಿ ಚೂರುಗಳು ಹೋಗಿದ್ದು,-ಬಲಗಡೆ ಕೈ ಬೆರಳಿಗೆ ಸರ್ಜರಿ ಮಾಡಲಾಗಿದೆ.. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.‌

KN_BNG_3_PATAKI_INJURY_SCRIPT_7201801 Body:
.Conclusion:..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.