ETV Bharat / state

ಬಜ್ಜಿ ಅಂಗಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು... ಬಡ ವ್ಯಾಪಾರಿಗೆ ಆತಂಕ

ಜೀವನಾಧಾರವಾಗಿದ್ದ ಬೋಂಡಾ ಬಜ್ಜಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಸೋಮವಾರ ತಡರಾತ್ರಿ ಬಜ್ಜಿ ಇಸ್ಲಾಂಪುರ ಸರ್ಕಲ್ ಬಳಿ ನಡೆದಿದೆ.

ಬಜ್ಜಿ ಅಂಗಡಿಗೆ ಬೆಂಕಿ ಇಟ್ಟ ಕೀಡಿಗೇಡಿಗಳು
author img

By

Published : May 28, 2019, 8:16 PM IST

ದೊಡ್ಡಬಳ್ಳಾಪುರ: ನಗರದ ಇಸ್ಲಾಂಪುರ ಸರ್ಕಲ್ ಬಳಿಕ ಮಹಾಂತೇಶ್ ಆರಾಧ್ಯ ಎಂಬುವರು ತಳ್ಳುವ ಗಾಡಿಯಲ್ಲಿ ಸಂಜೆ ವೇಳೆ ಬಜ್ಜಿ, ಪಕೋಡಗಳನ್ನ ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ. ಜೀವನಾಧಾರವಾಗಿದ್ದ ಅಂಗಡಿ ಕಳೆದುಕೊಂಡು ಬಡ ವ್ಯಾಪಾರಿ ಕಂಗಾಲಾಗಿದ್ದಾರೆ.

ಬಜ್ಜಿ ಅಂಗಡಿಗೆ ಬೆಂಕಿ ಇಟ್ಟ ಕೀಡಿಗೇಡಿಗಳು

ಸುಮಾರು 27 ವರ್ಷಗಳಿಂದ ತಮ್ಮ ಜೀವನಕ್ಕೆ ಇದೇ ಆಧಾರವಾಗಿತ್ತು. ಆದ್ರೆ ಸೋಮವಾರ ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಇದರಿಂದ ಅಂಗಡಿ ಸೇರಿ ಸುಮಾರು ವಸ್ತುಗಳು ಸುಟ್ಟಿವೆ. ಈ ಬಗ್ಗೆ ಪೊಲೀಸರ ಗಮನಕ್ಕೂ ತಂದಿದ್ದೇನೆ. ಬೆಂಕಿಯಿಟ್ಟಿರುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ನೊಂದ ಮಹಾಂತೇಶ್ ಮನವಿ ಮಾಡಿದ್ದಾರೆ.

Intro:ಜೀವನಾಧರವಾಗಿದ್ದ ಬೊಂಡ ಬಜ್ಜಿ ಅಂಗಡಿಗೆ ಬೆಂಕಿ,

ತಡರಾತ್ರಿ ಬಜ್ಜಿ ಹಾಕುವ ತಳ್ಳಗಾಡಿಯನ್ನ ಸುಟ್ಟಾಕಿರುವ ಕಿಡಿಗೇಡಿಗಳು.

ದೊಡ್ಡಬಳ್ಳಾಪುರದ ನಗರದ ಇಸ್ಲಾಂಪುರ ಸರ್ಕಲ್ ಬಳಿ ಘಟನೆ.
Body:ದೊಡ್ಡಬಳ್ಳಾಪುರ: ವ್ಯಕ್ತಿಯೋರ್ವರ ಕುಟುಂಬದ ಜೀವನಧಾರವಾಗಿದ್ದ ತಳ್ಳುವ ಗಾಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಬೆಂಗಳೂರು ಹೊರವಲಯ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ಸರ್ಕಲ್ ಬಳಿಕ ಮಹಾಂತೇಶ್ ಆರಾಧ್ಯ ಎಂಬವರು ತಳ್ಳುವ ಗಾಡಿಯಲ್ಲಿ ಸಂಜೆ ವೇಳೆ ಬಜ್ಜಿ, ಪಕೋಡಗಳನ್ನ ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ. ಇನ್ನೂ ನಮ್ಮ ಕುಟುಂಬಕ್ಕೆ ಹಾಗೂ ನನಗೆ ಜೀವನಧಾರವಾಗಿದ್ದ ಈ ಅಂಗಡಿಗೆ ಬೆಂಕಿ ಬಿದ್ದಿರುವುದು ನನ್ನಲ್ಲಿ ಅನಾಥಭಾವ ಮೂಡಿಸಿದ್ದು ಪ್ರಮುಖ ವಸ್ತುವನ್ನು ಕಳೆದುಕೊಂಡತಾಗಿದೆ. ಈ ಬಗ್ಗೆ ಪೊಲೀಸರ ಗಮನಕ್ಕೂ ತಂದಿದ್ದು, ಬೆಂಕಿಯಿಟ್ಟಿರುವ ದುಷ್ಕರ್ಮಿಗಳನ್ನ ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ನೊಂದ ಮಹಾಂತೇಶ್ ಆರಾಧ್ಯ ಆಗ್ರಹಿಸಿದ್ದಾರೆ ಅಲ್ದೆ ಇಂತಹ ಘಟನೆಗಳು ಮತ್ತೆ ಮರುಕಳುಹಿಸದಂತೆ ಎಚ್ಚರಿಕೆ ವಹಸಿ ನಮಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

1-ಬೈಟ್: ಮಹಾಂತೇಶ್ ಆರಾಧ್ಯ, ಅಂಗಡಿ ಮಾಲೀಕ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.