ETV Bharat / state

ಕಾಂಗ್ರೆಸ್ ಅಭ್ಯರ್ಥಿ ಪರ B-form ಪಡೆದಿದ್ದ ಅಬಕಾರಿ‌ ಇನ್ಸ್​ಪೆಕ್ಟರ್​ ವಿರುದ್ದ ಎಫ್ಐಆರ್

ಕಾಂಗ್ರೆಸ್ ಅಭ್ಯರ್ಥಿ ಪರ B-Form ಪಡೆದಿದ್ದ ಅಬಕಾರಿ‌ ಇನ್ಸ್​ಪೆಕ್ಟರ್​ ವಿರುದ್ದ ಎಫ್ಐಆರ್ ದಾಖಲಾಗಿದೆ.

FIR against Excise inspector, MLC election, Karnataka council election, High grounds police station, ಅಬಕಾರಿ‌ ಇನ್ಸ್​ಪೆಕ್ಟರ್​ ವಿರುದ್ದ ಎಫ್ಐಆರ್, ಎಂಎಲ್​ಸಿ ಚುನಾವಣೆ, ಕರ್ನಾಟಕ ಕೌನ್ಸಿಲ್​ ಎಲೆಕ್ಷನ್​, ಹೈಗ್ರೌಂಡ್ಸ್​ ಪೊಲೀಸ್​ ಠಾಣೆ,
ಅಬಕಾರಿ‌ ಇನ್ಸ್​ಪೆಕ್ಟರ್​ ವಿರುದ್ದ ಎಫ್ಐಆರ್
author img

By

Published : Nov 27, 2021, 7:30 AM IST

ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಪರವಾಗಿ B-Form ಸ್ವೀಕರಿಸಿದ ಸರ್ಕಾರಿ ಅಧಿಕಾರಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಚುನಾವಣಾಧಿಕಾರಿ ವಿಜಯ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ Excise inspector ಬಿ.ಎಂ.ಸುನೀಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

FIR against Excise inspector, MLC election, Karnataka council election, High grounds police station, ಅಬಕಾರಿ‌ ಇನ್ಸ್​ಪೆಕ್ಟರ್​ ವಿರುದ್ದ ಎಫ್ಐಆರ್, ಎಂಎಲ್​ಸಿ ಚುನಾವಣೆ, ಕರ್ನಾಟಕ ಕೌನ್ಸಿಲ್​ ಎಲೆಕ್ಷನ್​, ಹೈಗ್ರೌಂಡ್ಸ್​ ಪೊಲೀಸ್​ ಠಾಣೆ,
ಅಬಕಾರಿ‌ ಇನ್ಸ್​ಪೆಕ್ಟರ್​ ವಿರುದ್ದ ಎಫ್ಐಆರ್

ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪರವಾಗಿ ಕೆಪಿಸಿಸಿ ಕಚೇರಿಯಲ್ಲಿ ಬಿ-ಫಾರ್ಮ್​ ಪಡೆದಿದ್ದರು‌. ಅಲ್ಲದೇ ಬಿ-ಫಾರ್ಮ್‌ ಪಡೆದಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಚುನಾನಣಾ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಿದ್ದರಿಂದ ಚುನಾವಣ ಆಯೋಗ ಸುನೀಲ್ ವಿರುದ್ಧ ದೂರು ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.