ETV Bharat / state

ರಾಜ್ಯ ಸಾರಿಗೆ ಇಲಾಖೆಯಿಂದ ಫ್ಯಾನ್ಸಿ ನಂಬರ್ ಹರಾಜು.. ಈ ನಂಬರ್​​ಗೆ ಲಕ್ಷ ಲಕ್ಷ ಬಿಡ್​​..! - ಕರ್ನಾಟಕ ರಾಜ್ಯ ಸಾರಿಗೆ ಸುದ್ದಿ

ಬೆಂಗಳೂರು ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ನಡೆದಿದೆ.

fancy-number
ರಾಜ್ಯ ಸಾರಿಗೆ ಇಲಾಖೆ
author img

By

Published : Jan 19, 2021, 9:12 AM IST

ಬೆಂಗಳೂರು: ಬೆಂಗಳೂರಿನ ಶಾಂತಿನಗರ ಆರ್​ಟಿಒ ಕೇಂದ್ರ ಕಚೇರಿಯಲ್ಲಿಂದು ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ನಡೆಯಿತು.

ಬೆಂಗಳೂರು ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆಯ ಕೆಎ-04- NJ ಹರಾಜು ನಡೆದಿದೆ. ಕೆಎ-04- NJ- 9999 ಸಂಖ್ಯೆ 5 ಲಕ್ಷ 5 ಸಾವಿರಕ್ಕೆ ಬಿಡ್ ಆಗಿದ್ದರೆ, ಕೆಎ-04- NJ-0001 ಸಂಖ್ಯೆ 3 ಲಕ್ಷ 70 ಸಾವಿರಕ್ಕೆ ಬಿಡ್ ಆಗಿದೆ.

ಬೆಂಗಳೂರು ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆಯ ಫ್ಯಾನ್ಸಿ ನಂಬರ್​ಗಳಿಂದ ಆರ್​ಟಿಒಗೆ 26 ಲಕ್ಷದ 47 ಸಾವಿರ ಆದಾಯ ಬಂದಿದೆ ಎಂದು ರಾಜ್ಯ ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ತಿಳಿಸಿದ್ದಾರೆ‌‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.