ETV Bharat / state

ಸ್ಪೀಕರ್​​​ ಮೇಲೆ ಈಶ್ವರಪ್ಪ ಗರಂ: ಶಾಸಕರ ರಾಜೀನಾಮೆ ಅಂಗೀಕರಿಸಲು ಆಗ್ರಹ

ಜನರ ಭಾವನೆಗಳಿಗೂ ಸ್ಪಂದಿಸಬೇಕು ಎಂದಿರುವ ಸ್ಪೀಕರ್​​ ರಮೇಶ್​ ಕುಮಾರ್​ ವಿರುದ್ಧ ಟೀಕಾಪ್ರಹಾರ ನಡೆಸಿದ ಈಶ್ವರಪ್ಪ, ಇದೇನು ಚುನಾವಣೆನಾ ಜನರ ಭಾವನೆಗೆ ಸ್ಪಂದಿಸಲು?. ಇದೇ ಬೇರೆ, ಚುನಾವಣೆಯೇ ಬೇರೆ. ಜನ ಈಗಾಗಲೇ ಚುನಾವಣೆಯಲ್ಲಿ ತೀರ್ಪು ನೀಡಿದ್ದಾರೆ. ಸ್ಪೀಕರ್ ರಾಜೀನಾಮೆ ಒಪ್ಪೋದನ್ನು ಮುಂದಕ್ಕೆ ಹಾಕುವ ತಂತ್ರ ಮಾಡ್ತಿದ್ದಾರಾ ಅಂತಾ ಕಾನೂನು ತಜ್ಞರು ಹೇಳುತ್ತಿದ್ದಾರೆ. ಸ್ಪೀಕರ್ ತಕ್ಷಣ ರಾಜೀನಾಮೆಗಳನ್ನು ಅಂಗೀಕರಿಸಲಿ ಎಂದು ಆಗ್ರಹಿಸಿದರು.

ಸ್ಪೀಕರ್ ರಮೇಶ್​ ಕುಮಾರ್​ ಮೇಲೆ ಈಶ್ವರಪ್ಪ ಗರಂ
author img

By

Published : Jul 9, 2019, 8:52 PM IST

ಬೆಂಗಳೂರು: ಶಾಸಕರ ರಾಜೀನಾಮೆ ವಿಚಾರ ಸಂಬಂಧ ಸ್ಪೀಕರ್ ರಮೇಶ್ ಕುಮಾರ್ ನಡೆ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ತೀರ್ಮಾನದ ಬಗ್ಗೆ ಹಿರಿಯ ವಕೀಲರೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜೀನಾಮೆಯಲ್ಲಿ ವ್ಯತ್ಯಾಸ ಇದ್ದರೆ ಅದನ್ನೇ ತಿದ್ದಿ ಅಂಗೀಕರಿಸಬೇಕಾಗಿತ್ತು ಎಂದರು.

ಸ್ಪೀಕರ್ ರಮೇಶ್​ ಕುಮಾರ್​ ಮೇಲೆ ಈಶ್ವರಪ್ಪ ಗರಂ

ಜನರ ಭಾವನೆಗಳಿಗೂ ಸ್ಪಂದಿಸಬೇಕು ಎಂದಿರುವ ಸ್ಪೀಕರ್​​ ರಮೇಶ್​ ಕುಮಾರ್​ ವಿರುದ್ಧ ಟೀಕಾಪ್ರಹಾರ ನಡೆಸಿದ ಈಶ್ವರಪ್ಪ, ಇದೇನು ಚುನಾವಣೆನಾ ಜನರ ಭಾವನೆಗೆ ಸ್ಪಂದಿಸಲು?. ಇದೇ ಬೇರೆ, ಚುನಾವಣೆಯೇ ಬೇರೆ. ಜನ ಈಗಾಗಲೇ ಚುನಾವಣೆಯಲ್ಲಿ ತೀರ್ಪು ನೀಡಿದ್ದಾರೆ. ಸ್ಪೀಕರ್ ರಾಜೀನಾಮೆ ಒಪ್ಪೋದನ್ನು ಮುಂದಕ್ಕೆ ಹಾಕುವ ತಂತ್ರ ಮಾಡ್ತಿದ್ದಾರಾ ಅಂತಾ ಕಾನೂನು ತಜ್ಞರು ಹೇಳುತ್ತಿದ್ದಾರೆ. ಸ್ಪೀಕರ್ ತಕ್ಷಣ ರಾಜೀನಾಮೆಗಳನ್ನು ಅಂಗೀಕರಿಸಲಿ ಎಂದು ಆಗ್ರಹಿಸಿದರು.

ಮೊದಲು‌ ಬಹುಮತ ಕಳೆದುಕೊಂಡಿರುವ ಮೈತ್ರಿ ಸರ್ಕಾರ ಅಧಿಕಾರದಿಂದ ಇಳಿಯಬೇಕು. ಬಿಜೆಪಿ ಮುಂದೇನು ಮಾಡಬೇಕು ಅಂತ ಕೂತು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು. ಸರ್ಕಾರ ಅಲುಗಾಡ್ತಿರುವ ಸಂದರ್ಭದಲ್ಲಿ ಜಿಂದಾಲ್​​ಗೆ‌ ಭೂಮಿ‌ ಮಾರಾಟ ಮಾಡಲಾಗಿದೆ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

Intro:

ಬೆಂಗಳೂರು: ಶಾಸಕರ ರಾಜೀನಾಮೆ ಕ್ರಮಬದ್ಧ ವಿಚಾರ ಸಂಬಂಧ ಸ್ಪೀಕರ್ ರಮೇಶ್ ಕುಮಾರ್ ನಡೆ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ತೀರ್ಮಾನದ ಬಗ್ಗೆ ಹಿರಿಯ ವಕೀಲರೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ರಾಜೀನಾಮೆಯಲ್ಲಿ ವ್ಯತ್ಯಾಸ ಇದ್ದರೆ ಅದನ್ನೇ ತಿದ್ದಿ ಅಂಗೀಕರಿಸಬೇಕಾಗಿತ್ತು ಎಂದರು.

ನಾನು ಸ್ಪೀಕರ್ ತೀರ್ಮಾನ ಪ್ರಶ್ನೆ ಮಾಡಲ್ಲ ಜನರ ಭಾವನೆಗಳಿಗೂ ಗೌರವಿಸುತ್ತೇನೆ ಎಂದಿದ್ದಾರೆ
ಇದೇನು ಚುನಾವಣೆನಾ ಜನರ ಭಾವನೆಗೆ ಸ್ಪಂದಿಸಲು ?
ಇದೇ ಬೇರೆ ಚುನಾವಣೆಯೇ ಬೇರೆ ಜನ ಈಗಾಗಲೇ ಚುನಾವಣೆಯಲ್ಲಿ ತೀರ್ಪು ಹೇಳಿದ್ದಾರೆ ಸ್ಪೀಕರ್ ರಾಜೀನಾಮೆ ಒಪ್ಪೋದನ್ನು ಮುಂದಕ್ಕೆ ಹಾಕುವ ತಂತ್ರ ಮಾಡ್ತಿದ್ದಾರಾ ಅಂತ ಕಾನೂನು ತಜ್ಞರು ಹೇಳುತ್ತಿದ್ದಾರೆ ಸ್ಪೀಕರ್ ತಕ್ಷಣ ರಾಜೀನಾಮೆಗಳನ್ನು ಅಂಗೀಕರಿಸಲಿ ಎಂದು ಆಗ್ರಹಿಸಿದರು.

ಮೊದಲು‌ ಬಹುಮತ ಕಳೆದುಕೊಂಡಿರುವ ಮೈತ್ರಿ ಸರ್ಕಾರ ಅಧಿಕಾರದಿಂದ ಇಳಿಯಬೇಕು, ಬಿಜೆಪಿ ಮುಂದೇನು ಮಾಡಬೇಕು ಅಂತ ಕೂತು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.

ಸರ್ಕಾರ ಅಲುಗಾಡ್ತಿರುವ ಸಂದರ್ಭದಲ್ಲಿ ಜಿಂದಾಲ್ ಗೆ‌ ಭೂಮಿ‌ ಮಾರಾಟ ಮಾಡಲಾಗಿದೆ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.