ETV Bharat / state

ಎಂ.ಎಸ್ ಧೋನಿ ಸಾಧನೆ ಕೊಂಡಾಡಿ ಟ್ವೀಟ್​ ಮಾಡಿದ ಈಶ್ವರ್​​ ಖಂಡ್ರೆ!

ಟೀಂ ಇಂಡಿಯಾ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ವಿದಾಯ ಘೋಷಣೆ ಮಾಡಿದ್ದಾರೆ.

Eshwar khandre
Eshwar khandre
author img

By

Published : Aug 16, 2020, 12:40 AM IST

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್​​ ಬದುಕಿಗೆ ನಿವೃತ್ತಿ ಘೋಷಣೆ ಮಾಡಿರುವ ಎಂ.ಎಸ್ ಧೋನಿ ಸಾಧನೆ ಕೊಂಡಾಡಿರುವ ಕಾಂಗ್ರೆಸ್​​ ಮುಖಂಡ ಈಶ್ವರ್​ ಖಂಡ್ರೆ ಟ್ವೀಟ್​ ಮಾಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್​ ಮಾಡಿದ್ದು, ಮಹೇಂದ್ರ ಸಿಂಗ್ ಧೋನಿ ಅವರೇ ಕ್ರಿಕೆಟ್ ಅಂಗಳದಿಂದ ನಿಮ್ಮ ನಿವೃತ್ತಿ ಘೋಷಣೆ ನಮ್ಮೆಲ್ಲರ ಮನದ ಅಂಗಳವನ್ನೂ ಖಾಲಿಯಾಗಿಸಿದೆ. ನೀವು ಕ್ರಿಕೆಟ್ ಜಗತ್ತಿಗೆ ಕೊಟ್ಟಿರುವ ಕೊಡುಗೆ ಅನನ್ಯ ಮತ್ತು ಅಪಾರ ಎಂದಿದ್ದಾರೆ.

  • ಭಾರತೀಯ ಕ್ರಿಕೆಟ್ ಅಭಿಮಾನಿಗಳು ಖಂಡಿತವಾಗಿಯೂ ನಿಮ್ಮನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಸಾಕಷ್ಟು ಯೋಚಿಸಿಯೇ ನೀವು ಈ ನಿವೃತ್ತಿ ಪ್ರಕಟಿಸಿದ್ದರೂ ಅಭಿಮಾನಿಗಳಿಗಾಗಿ ಇನ್ನೊಮ್ಮೆ ಯೋಚಿಸಿ. ಶುಭವಾಗಲಿ.(2/2)@msdhoni

    — Eshwar Khandre (@eshwar_khandre) August 15, 2020 " class="align-text-top noRightClick twitterSection" data=" ">

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಖಂಡಿತವಾಗಿಯೂ ನಿಮ್ಮನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಸಾಕಷ್ಟು ಯೋಚಿಸಿಯೇ ನೀವು ಈ ನಿವೃತ್ತಿ ಪ್ರಕಟಿಸಿದ್ದರೂ ಅಭಿಮಾನಿಗಳಿಗಾಗಿ ಇನ್ನೊಮ್ಮೆ ಯೋಚಿಸಿ. ಶುಭವಾಗಲಿ ಎಂದು ಹಾರೈಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಎಸ್ ಧೋನಿ ವಿದಾಯ ಹೇಳುತ್ತಿದ್ದಂತೆ ವಿವಿಧ ಕ್ಷೇತ್ರದ ಗಣ್ಯರು ಕ್ರಿಕೆಟ್​ ಕ್ಷೇತ್ರಕ್ಕೆ ಧೋನಿ ಕೊಡುಗೆ ಕೊಂಡಾಡಿ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.