ETV Bharat / state

ಬಿಜೆಪಿಯಲ್ಲಿ ಸಿಹಿ ಸಂಭ್ರಮ: ಹೊಸಕೋಟೆಯಲ್ಲಿ ಶರತ್​ ಬೆಂಬಲಿಗರಿಂದ ನಾಗಿಣಿ ಡ್ಯಾನ್ಸ್​- ವಿಡಿಯೋ ​

author img

By

Published : Dec 9, 2019, 10:37 PM IST

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿ ನಾಯಕರು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸಿದರೆ ಮತ್ತೊಂದೆಡೆ ಹೊಸಕೋಟೆಯಲ್ಲಿ ಶರತ್​ ಬಚ್ಚೇಗೌಡ ಅಭಿಮಾನಿಗಳು ನಾಗಿಣಿ ಹಾಡಿಗೆ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ.

Enjoying by sharing of sweet
ಬಿಜೆಪಿಯಲ್ಲಿ ಸಿಹಿ ಸಂಭ್ರಮ... ಹೊಸಕೋಟೆಯಲ್ಲಿ ನೃತ್ಯ ಸಂಭ್ರಮ

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆ ಕಚೇರಿಗೆ ಆಗಮಿಸಿದ ಸಚಿವರು, ಶಾಸಕರು ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿಯಲ್ಲಿ ಸಿಹಿ ಸಂಭ್ರಮ... ಹೊಸಕೋಟೆಯಲ್ಲಿ ನೃತ್ಯ ಶರತ್​ ಬೆಂಬಲಿಗರಿಂದ ಡಾನ್ಸ್​ ಝಲಕ್​
ಮತ್ತೊಂದೆಡೆ ಬಿಜೆಪಿಗರಿಗೆ ಸೆಡ್ಡು ಹೊಡೆ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್​ ಬಚ್ಚೇಗೌಡ ಗೆಲುವು ಸಾಧಿಸಿದ್ದು, ಅವರ​ ಅಭಿಮಾನಿಗಳು ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ನಾಗಿಣಿ ನೃತ್ಯಕ್ಕೆ ಸ್ಟೆಪ್​ ಹಾಕುವ ಮೂಲಕ ಸಂಭ್ರಮಿಸಿದರು. ಇದರ ಜೊತೆಗೆ ಎಂಟಿಬಿ ನಾಗರಾಜ್​ಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

Intro:ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಹಿನ್ನೆಲೆ.

ಶರತ್ ಅಭಿಮಾನಿಗಳಿಂದ ಸಂಭ್ರಮಾಚರಣೆ.

*ಬಾಯಲ್ಲಿ ನಿಂಬೆ ಹಣ್ಣಿಡಿದು ನಾಗಿನಿ ಡ್ಯಾನ್ಸ್ ಮಾಡಿ ಸಂಭ್ರಮಾಚರಣೆ* .

Body: *ಕಳೆದ ಭಾರಿ ಎಂಟಿಬಿ ನಾಗರಾಜ್ ಹಾಡಿದ್ದ ನಿಂಬೆ ಹಣ್ಣಿನ ನಾಗಿನಿ ಡ್ಯಾನ್ಸ್.*

*ಎಂಟಿಬಿ ಗೆ ಟಾಂಗ್ ಕೊಡಲು ಇದೀಗ ಶರತ್ ಅಭಿಮಾನಿಗಳಿಂದ ನಿಂಬೆಹಣ್ಣಿನ ನಾಗಿನಿ ಡ್ಯಾನ್ಸ್.**

Conclusion:ರಸ್ತೆಗಳಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿರೂ ಅಭಿಮಾನಿಗಳು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರ‌.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.