ETV Bharat / state

ಇಂದು - ನಾಳೆ ಜಿಗಣಿ, ಬನ್ನೇರುಘಟ್ಟ ಭಾಗಗಳಲ್ಲಿ ಕರೆಂಟ್ ಕಟ್ - ಬೆಂಗಳೂರಿನಲ್ಲಿ ವಿದ್ಯುತ್​ ಕಟ್​,

ಇಂದು - ನಾಳೆ ಜಿಗಣಿ ಹಾಗೂ ಬನ್ನೇರುಘಟ್ಟ ಸುತ್ತಮುತ್ತ ಕರೆಂಟ್ ಕಟ್​ ಮಾಡಲಾಗುವುದು ಎಂದು ಬೆಸ್ಕಾಂ ಇಲಾಖೆ ಪ್ರಕಟಿಸಿದೆ.

Electricity cut, Electricity cut in Bangalore, Bangalore Electricity cut news, ವಿದ್ಯುತ್​ ಕಟ್​, ಬೆಂಗಳೂರಿನಲ್ಲಿ ವಿದ್ಯುತ್​ ಕಟ್​, ಬೆಂಗಳೂರು ವಿದ್ಯುತ್​ ಕಟ್​ ಸುದ್ದಿ,
ಜಿಗಣಿ, ಬನ್ನೇರುಘಟ್ಟ ಭಾಗಗಳಲ್ಲಿ ಕರೆಂಟ್ ಕಟ್
author img

By

Published : Jun 10, 2020, 1:08 PM IST

ಆನೇಕಲ್: ಜೂನ್ 10 ಹಾಗೂ 11ರಂದು ಜಿಗಣಿ ಹಾಗೂ ಬನ್ನೇರುಘಟ್ಟ ಸುತ್ತಮುತ್ತ ವಿದ್ಯುತ್​​​​​​​​​ ಪೂರೈಕೆ ಇಲ್ಲ ಎಂದು ಬೆಸ್ಕಾಂ ಇಲಾಖೆ ಪ್ರಕಟಿಸಿದೆ.

Electricity cut, Electricity cut in Bangalore, Bangalore Electricity cut news, ವಿದ್ಯುತ್​ ಕಟ್​, ಬೆಂಗಳೂರಿನಲ್ಲಿ ವಿದ್ಯುತ್​ ಕಟ್​, ಬೆಂಗಳೂರು ವಿದ್ಯುತ್​ ಕಟ್​ ಸುದ್ದಿ,
ಜಿಗಣಿ, ಬನ್ನೇರುಘಟ್ಟ ಭಾಗಗಳಲ್ಲಿ ಕರೆಂಟ್ ಕಟ್

ನೂತನ ವಿದ್ಯುತ್ ಮಾರ್ಗದ ಕಾಮಗಾರಿ ಹಿನ್ನೆಲೆ ವಿದ್ಯುತ್ ನಿಲ್ಲಿಸಲಾಗುವುದು. ಸಿ.ಕೆ ಪಾಳ್ಯ, ವಡೇರಹಳ್ಳಿ, ಸಕಲವಾರ, ಹುಲ್ಲಹಳ್ಳಿ, ಕಲ್ಕೆರೆ, ಜಿಗಣಿ, ಕಲ್ಲುಬಾಳು, ಕೊಪ್ಪ ಹಾಗೂ‌ ನಿಸರ್ಗ ಬಡಾವಣೆಯಲ್ಲಿ ಬೆಳ್ಳಗೆ 11 ರಿಂದ ಸಂಜೆ 3 ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳಿಂದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಇನ್ನು ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಇಲಾಖೆ ಮನವಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.