ETV Bharat / state

ಶಿವಾಜಿನಗರ: ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸೋಮಣ್ಣ, ಜಗ್ಗೇಶ್!

ಶಿವಾಜಿನಗರದ ಕ್ವೀನ್ಸ್ ರೋಡ್​ನಲ್ಲಿರುವ ರಾಜೀವ್ ಗಾಂಧಿ ಕಾಲೋನಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ಶರವಣ ಪರ ಸಚಿವ ವಿ ಸೋಮಣ್ಣ ಹಾಗೂ ನಟ ಜಗ್ಗೇಶ್ ಅಖಾಡಕ್ಕೆ ಇಳಿದು ಮತ ಮತಯಾಚನೆ ಮಾಡಿದ್ರು.

ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸೋಮಣ್ಣ, ಜಗ್ಗೇಶ್
ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸೋಮಣ್ಣ, ಜಗ್ಗೇಶ್
author img

By

Published : Dec 1, 2019, 3:24 AM IST

ಬೆಂಗಳೂರು : ಶಿವಾಜಿನಗರ ಉಪ ಸಮರ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಎಂ. ಶರವಣ ಪರ ಸಚಿವ ವಿ. ಸೋಮಣ್ಣ ಹಾಗೂ ನಟ ಜಗ್ಗೇಶ್ ಅಖಾಡಕ್ಕೆ ಇಳಿದು ಮತ ಮತಯಾಚನೆ ಮಾಡಿದ್ರು.

ಕ್ವೀನ್ಸ್ ರೋಡ್​ನಲ್ಲಿರುವ ರಾಜೀವ್ ಗಾಂಧಿ ಕಾಲೋನಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಸಚಿವ ವಿ ಸೋಮಣ್ಣ, ಶಿವಾಜಿನಗರ ಪ್ರತಿಷ್ಠಿತ ವಿಧಾನ ಸಭಾ ಕ್ಷೇತ್ರವಾಗಿದೆ. ಬಡವರು ಹಾಗೂ ಬುದ್ಧಿಜೀವಿಗಳು ವಾಸಮಾಡುತ್ತಿರುವ ತಾಣವಾಗಿದೆ. ಶಿವಾಜಿನಗರದ ಪ್ರಭಾವಿ ನಾಯಕರಾದ ಕಾರ್ಪೊರೇಟರ್ ಗುಣಶೇಖರ್ ಅವರು ಕಾಂಗ್ರೆಸ್​ನಲ್ಲಿ ಬೇಜಾರಾಗಿ ಈಗ ನಮ್ಮ ಜೊತೆ ಕೈಜೋಡಿಸಿದ್ದಾರೆ.

ನಂತರ ಮಾತಾನಡಿದ ಜಗ್ಗೇಶ್, ವಿರೋಧ ಪಕ್ಷದವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ, 'ಯಾವ ಆಧಿಕಾರಿ ಅಧಿಕಾರದಲ್ಲಿ ಇರುತ್ತಾನೆ ಅವರಿಗೆ ಲೆಟರ್ ಕೊಟ್ರೆ ಕೆಲಸ ಆಗುತ್ತೆ. ಟ್ರಾನ್ಸ್ ಫರ್ ಅಥವಾ ರಿಟೈರ್ಡ್ ಆಗಿರುವ ಅಧಿಕಾರಿಗಳಿಗೆ ಲೆಟರ್ ಕೊಟ್ರೆ ಕೆಲಸ ಆಗಲ್ಲ'. ಅದ್ದರಿಂದ ಅಧಿಕಾರದಲ್ಲಿ ಇರುವ ಬಿಜೆಪಿಗೆ ಮತನೀಡಿ ನೀಡಿ ಎಂದು ಜಗ್ಗೇಶ್​ ಮನವಿ ಮಾಡಿದರು. ಜೊತೆಗೆ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಾಣ ಮಾಡಿಸಿ ಕೊಡುವ ಭರವಸೆ ನೀಡಿದರು.

Intro:ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸಚಿವ ಸೋಮಣ್ಣ, ಜಗ್ಗೇಶ್ ಜನರಿಗೆ ಕೊಟ್ಟ ಭರವಸೆ ಏನು?

ಶಿವಾಜಿನಗರ ಉಪ ಸಮರ ರಂಗೇರಿದ್ದು,ಇಂದು ಬಿಜೆಪಿ ಅಭ್ಯರ್ಥಿ ಎಂ ಶರವಣ ಪರ ಸಚಿವ ವಿ ಸೋಮಣ್ಣ ಹಾಗೂ ನಟ ಜಗ್ಗೇಶ್ ಅಖಾಡಕ್ಕೆ ಇಳಿದು ಮತ ಬೇಟೆಯಾಡಿದ್ರು.
ಕ್ವೀನ್ಸ್ ರೋಡ್ ನಲ್ಲಿರುವ ರಾಜೀವ್ ಗಾಂಧಿ ಕಾಲೋನಿಯಲ್ಲಿ
ಸೋಮಣ್ಣ, ಜಗ್ಗೇಶ್ ,ಎಂ ಶರವಣ ನೂರಾರು ಕಾರ್ಯಕರ್ತರ
ಜೊತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ರು. ಮತಯಾಚನೆ ವೇಳೆ ಅದ್ದೂರಿಯಾಗಿ ಸ್ವಾಗತಿಸಿದ ರಾಜೀವ್ ಗಾಂಧಿ ಕಾಲೋನಿಯ ನಿವಾಸಿಗಳು ಸಚಿವರಿಗೆ ಆರತಿ ಎತ್ತಿ ಹೂವಿನಹಾರ ಹಾಕುವ ಮೂಲಕ ಸ್ವಾಗತಿಸಿದ್ರು. ಪ್ರಚಾರದ ವೇಳೆ ಮಾತನಾಡಿದ ಸಚಿವ ವಿ ಸೋಮಣ್ಣ ಶಿವಾಜಿನಗರ ಪ್ರತಿಷ್ಠಿತ ವಿಧಾನ ಸಭಾ ಕ್ಷೇತ್ರವಾಗಿದೆ. ಬಡವರು ಹಾಗೂ ಬುದ್ಧಿಜೀವಿಗಳು ವಾಸಮಾಡುತ್ತಿರುವ ತಾಣವಾಗಿದೆ. ಶಿವಾಜಿನಗರದ ಪ್ರಭಾವಿ ನಾಯಕರಾದ ಕಾರ್ಪೊರೇಟರ್ ಗುಣಶೇಖರ್ ಅವರು ಕಾಂಗ್ರೆಸ್ ನಲ್ಲಿ ಬೇಜಾರಾಗಿ ಈಗ ನಮ್ಮ ಜೊತೆ ಕೈಜೋಡಿಸಿದ್ದಾರೆ. ನಾನು ಈ ಕ್ಷೇತ್ರದಲ್ಲಿ ಸುತ್ತಿದಾಗ ನನ್ನ ಗಮನಕ್ಕೆ ಬಂದಿದ್ದು, ಬಹಳ ವರ್ಷಗಳಿಂದ ಇಲ್ಲಿನ‌ನಿವಾಸಿಗಳು ಸಣ್ಣ ಸಣ್ಣ ಗುಡಿಸಲಿನಲ್ಲಿ ವಾಸ ವಾಗಿದ್ದಾರೆ. ನಮ್ಮ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಎಲ್ಲ ಬಡವರಿಗೂ ಎಂದು ಮನೆಯಾಗ ಬೇಕು. ನಿಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರ ಗುರಿ ಯಾರು ಕೂಡ ಸಣ್ಣ ಗುಡಿಸಲಿನಲ್ಲಿ ಇರಬಾರದು. ಅದಕ್ಕಾಗಿ ನಾನು ಶರವಣ ಅವರಿಗೆ ಹೇಳಿದ್ದೇನೆ. ಈ ಕ್ಷೇತ್ರಕ್ಕೆ ನಾನು ಮೊದಲ ಆದ್ಯತೆ ಕೊಟ್ಟು ಬೆಂಗಳೂರಿನ ಇತರ ಕ್ಷೇತ್ರಗಳ ಅಭಿವೃದ್ಧಿ ಹೊಂದಿರುವ ಹಾಗೆ, ಬಡವರು ವಾಸಮಾಡುವ ಏರಿಯಾಗಳಲ್ಲಿ ಒಳ್ಳೆ ಮನೆಗಳನ್ನು ಕಟ್ಟಿಸಿ ಮೂಲಭೂತ ಸೌಕರ್ಯಗಳನ್ನು ಕೊಡುವುದಕ್ಕೆ ಆದ್ಯತೆ ಕೋಡುತ್ತೇನೆ.

Body:೯ ನೇ ತಾರೀಖು ಫಲಿತಾಂಶ ಬರುತ್ತೆ ೧೫,ಇಲ್ಲ,೧೬ ನೇ ತಾರೀಖು ನಾನು ಗುಣಶೇಖರ್ ಹಾಗೂ ಶರವಣ ಅವರ ಜೊತೆ ನಾನು ಬರ್ತೀನಿ ಜಗ್ಗೇಶ್ ಅವರನ್ನು ಕರ್ಕೊಂಡು ಬರ್ತೀನಿ.ಈ ಭಾಗದಲ್ಲಿ ಬದಲಾವಣೆ ಪರ್ವ ಪ್ರಾರಂಭ ಮಾಡ್ತಿವಿ.ಅದಕ್ಕಾಗಿ
ನಾನು ಮಹಾಜನತೆಯಲ್ಲಿ ಮನವಿ ಮಾಡುತ್ತೇನೆ.ಬಡವರು
ಬಡವರಾಗೇ ಇರಬೇಕಿಲ್ಲ,ಬಡವರುವಕೂಡ ಮುಖ್ಯವಾಹಿನಿಗೆ
ಬರಬೇಕು ಎಂಬುದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ದೂರದೃಷ್ಟ ಯೋಚನೆ ಆಗಿದೆ.ಅದ್ದರಿಂದ ಬಿಜೆಪಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ರು.ನಂತರ ಮಾತಾನಡಿದ ಜಗ್ಗೇಶ್, ವಿರೋಧ ಪಕ್ಷದವರ ಬಗ್ಗೆವ್ಯಗ್ಯವಾಗೆ
ಮಾತನಾಡಿ , ಯಾವ ಆಧಿಕಾರಿ ಅಧಿಕಾರದಲ್ಲಿ ಇರುತ್ತಾನೆ ಅವರಿಗೆ ಲೆಟರ್ ಕೊಟ್ರೆ ಕೆಲಸ ಆಗುತ್ತೆ ಟ್ರಾನ್ಸ್ ಫರ್ ಅಥವಾ ರಿಟೈರ್ಡ್ ಆಗಿರುವ ಅಧಿಕಾರಿಗಳಿಗೆ ಲೆಟರ್ ಕೊಟ್ರೆ ಕೆಲಸ ಆಗಲ್ಲ.ಅದ್ದರಿಂದ ಅಧಿಕಾರದಲ್ಲಿ ಬಿರುವ ಬಿಜೆಪಿಗೆಮತನೀಡಿ.
ಅಲ್ಲದೆ ಹೇಳಿದ ಕೆಲಸ ಮಾಡುವ ಸಚಿವ ಸೋಮಣ್ಣ ಈ ಭಾಗಕ್ಕೆ ಬಂದಿದ್ದಾರೆ. ಈ ಭಾಗದ ಜನಕ್ಕೆ ಐಷಾರಾಮಿ ಹೊಟೇಲ್ ಕಟ್ಟಿಸಿ.ಮೆಟ್ರೋ ರೈಲ್ ಅನ್ನು ಒಳಗೆ ಬಿಡಿ ಎಂದು ಕೇಳಲ್ಲ, ನಾನು ಗಮನಿಸಿದಂತೆ ಇಲ್ಲಿರುವ ಜನಕ್ಕೆ ಸೂರಿನ ಅವಶ್ಯಕತೆ ಇದೆ. ಮನೆಯನ್ನ ಕೊಡುವಂತ ಮಂತ್ರಿಯೇ ಇಲ್ಲಿ ಬಂದು ನಿಂತಿದ್ದಾರೆ.ಪ್ರಜ್ಞಾವಂತರಾಗಿ ಬುದ್ದಿವಂತರಾಗಿ ಈ ಕ್ಷೇತ್ರದ ಜನ ಶರವಣ ಅವರನ್ನು ಆಯ್ಕೆ ಮಾಡಿಕೊಂಡರೆ , ಅವರ ವರ್ಷಾನುಗಟ್ಟಲೆ ಇಂದ ಮನೆಬೇಕುಎಂದುಕಾಣ್ತಿರುವ,
ಹೂವು ಎತ್ತಿಟ್ಟ ಆಗೆ ನನಾಸ್ಸಾಗುತ್ತೆ,ಅದ್ದರಿಂದ ಬಿಜೆಪಿಗೆ ಮತ ನೀಡಿ್ ಎಂದು ಸ್ಲಂ ನಿವಾಸಿಗಳಲ್ಲಿ ಮನವಿ ಮಾಡಿದ್ರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.