ETV Bharat / state

ಪಿಪಿಇ ಕಿಟ್ ಧರಿಸಿ ಪರೀಕ್ಷೆಗೆ ಹಾಜರಾದ ಈಡಿಗರ ಹಾಸ್ಟೆಲ್ ವಿದ್ಯಾರ್ಥಿನಿಯರು

author img

By

Published : Mar 19, 2021, 1:23 PM IST

Updated : Mar 19, 2021, 2:35 PM IST

ಮಲ್ಲೇಶ್ವರಂನ ಆರ್ಯ ಈಡಿಗರ ಹಾಸ್ಟೆಲ್​​ನಲ್ಲಿ ತಂಗಿದ್ದ 15 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರ ಪೈಕಿ ಮಹಾರಾಣಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಇಂದು ಬಿ.ಕಾಂ, ಬಿಬಿಎಂ ಪರೀಕ್ಷೆ ಬರೆದರು.

ಪಿಪಿಇ ಕಿಟ್ ಧರಿಸಿ ಪರೀಕ್ಷೆಗೆ ಹಾಜರಾದ ಈಡಿಗರ ಹಾಸ್ಟಲ್ ವಿದ್ಯಾರ್ಥಿನಿಯರು
Ediga hostel students are attending exam wearing a PPE kit

ಬೆಂಗಳೂರು: ಮಲ್ಲೇಶ್ವರಂನ ಈಡಿಗರ ಹಾಸ್ಟೆಲ್​ನ ಕೊರೊನಾ ಸೋಂಕಿತ ನಾಲ್ವರು ವಿದ್ಯಾರ್ಥಿನಿಯರು ಪಿಪಿಇ ಕಿಟ್​ ಧರಿಸಿ ಪರೀಕ್ಷೆ ಬರೆದರು.

ಪಿಪಿಇ ಕಿಟ್ ಧರಿಸಿ ಪರೀಕ್ಷೆಗೆ ಹಾಜರಾದ ಈಡಿಗರ ಹಾಸ್ಟಲ್ ವಿದ್ಯಾರ್ಥಿನಿಯರು

ಮಲ್ಲೇಶ್ವರಂನ ಆರ್ಯ ಈಡಿಗರ ಹಾಸ್ಟೆಲ್​​ನಲ್ಲಿ ತಂಗಿದ್ದ 15 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರ ಪೈಕಿ ಮಹಾರಾಣಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಇಂದು ಬಿ.ಕಾಂ, ಬಿಬಿಎಂ ಪರೀಕ್ಷೆ ಬರೆದರು.

ಬಿಬಿಎಂಪಿ ಹಾಗೂ ಮಹಾರಾಣಿ ಕಾಲೇಜಿನ ಸಹಕಾರದಿಂದ ಪರೀಕ್ಷೆ ಬರೆದಿದ್ದು, ಬಿ.ಕಾಂನಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಯರು, ಒಬ್ಬ ಬಿಬಿಎಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ವೇಳೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು.

ಇನ್ನು ಬಂದ ಆಂಬ್ಯುಲೆನ್ಸ್ ಮೂಲಕವೇ ಪರೀಕ್ಷೆ ಬರೆದು ವಿದ್ಯಾರ್ಥಿನಿಯರು ಮಲ್ಲೇಶ್ವರಂ ವಿದ್ಯಾರ್ಥಿ ನಿಲಯಕ್ಕೆ ತೆರಳಿದರು.

Last Updated : Mar 19, 2021, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.