ETV Bharat / state

ನ್ಯೂ ಇಯರ್ ಪಾರ್ಟಿ ಅಂತ ಯದ್ವಾತದ್ವಾ ತಿನ್ನುವ ಮುನ್ನ ಎಚ್ಚರ... ! - ನ್ಯೂ ಇಯರ್ ಪಾರ್ಟಿ ಫುಡ್​​ ನ್ಯೂಸ್​

ಹೊಸ ವರ್ಷ ಪಾರ್ಟಿಯಲ್ಲಿ ಹೊಟ್ಟೆ ಬಿರಿಯುವ ಹಾಗೇ ತಿನ್ನುವ ಮುನ್ನ ಆರೋಗ್ಯದ ಬಗ್ಗೆ ಎಚ್ಚರವಿರಲಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

food
ಆಹಾರ ಸೇವಿಸುವ ಮುನ್ನ ಎಚ್ಚರ..!
author img

By

Published : Dec 31, 2019, 9:13 PM IST

ಬೆಂಗಳೂರು: ನ್ಯೂ ಇಯರ್ ಸೆಲೆಬ್ರೇಷನ್​ಗೆ ಕೌಂಟ್ ಡೌನ್ ಶುರುವಾಗಿದೆ.. ಸೆಲೆಬ್ರೇಷನ್ ಅಂದ್ಮೆಲೆ ಅಲ್ಲಿ ಪಾರ್ಟಿ ಮೋಜು ಮಸ್ತಿಗೆ ಏನು ಕಡಿಮೆ ಇರೋಲ್ಲ... ಕಲರ್ ಫುಲ್ ಲೈಟ್ ಗಳ ಮಧ್ಯೆ ಕುಣಿದು ಕುಪ್ಪಳಿಸೋದು, ಭರ್ಜರಿ ಭೋಜನ ಸವಿಯೋದು, ಬೇಡ ಅನ್ನುವಷ್ಟು ಎಣ್ಣೆ ಕುಡಿಯುವುದು ಎಲ್ಲವೂ ಸೆಲೆಬ್ರೇಷನ್​ನಲ್ಲಿ ಮಾಮೂಲಿ...

ಅಂದಹಾಗೇ ಕಣ್ಮುಂದೆ ಭಕ್ಷ್ಯ ಭೋಜನ, ಹಲವು ಬ್ರಾಂಡ್ಗಳ ಹಾಟ್ ಅಂಡ್ ಸಾಫ್ಟ್ ಡ್ರಿಂಕ್ಸ್​ಗಳು ಇರುತ್ತವೆ.. ಹೀಗೆ ಪಾರ್ಟಿ ಇದ್ಯಾಲ್ಲ ಅಂತ ಯದ್ವಾ ತದ್ವಾ ತಿನ್ನುವ ಮುನ್ನ ಎಚ್ಚರವಾಗಿರಿ ಅಂತ ವೈದ್ಯರು ಸಲಹೆ ನೀಡುತ್ತಿದ್ದಾರೆ.. ಅದರಲ್ಲೂ ಮಾಂಸಪ್ರಿಯರು ರಾತ್ರಿ 10ರ ನಂತರ ತಿನ್ನುವುದರಿಂದ ಹೆಚ್ಚು ಅನಾರೋಗ್ಯ ಸಮಸ್ಯೆ ಉಂಟಾಗಲಿದೆಯಂತೆ..

ಆಹಾರ ಸೇವಿಸುವ ಮುನ್ನ ಎಚ್ಚರ..!

ತಿನ್ನುವ ಮುನ್ನ ಕೆಲವೊಂದು ಟಿಪ್ಸ್ ನಿಮಗಾಗಿ..‌

  • ಪಾರ್ಟಿ ಮಾಡಿ ಎಂಜಾಯ್ ಮಾಡಿ ಆದರೆ ಸ್ಪೈಸಿ ಫುಡ್​ನಿಂದ ದೂರವಿರಿ..
  • ರಾತ್ರಿ ಸಮಯ ಸ್ಪೈಸಿ ಫುಡ್ ಸೇವನೆಯಿಂದ ಜೀರ್ಣಕ್ರಿಯೆಗೆ ಕಷ್ಟವಾಗಲಿದೆ
  • ಪಾರ್ಟಿಯಲ್ಲಿ ರಾತ್ರಿ ಊಟ ಲೈಟ್ ಆಗಿ ಇರಲಿ..‌
  • ಸ್ಪೈಸಿ ಫುಡ್ ಪ್ರಿಯರು ರಾತ್ರಿ 8 ರೊಳಗೆ ತಿಂದು ಮುಗಿಸಿ..
  • ಕೊಬ್ಬಿನಾಂಶ ಆಹಾರ ಸೇವನೆಯಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.
  • ಕೊಬ್ಬಿನಾಂಶ ಆಹಾರವೂ ರಕ್ತನಾಳಕ್ಕೆ ಸೇರಿಕೊಂಡು ಹಾರ್ಟ್ ಬ್ಲಾಕ್ ಮಾಡುವ ಸಾಧ್ಯತೆ.
  • ಹಾರ್ಟ್ ಅಟ್ಯಾಕ್, ಗ್ಯಾಸ್ಟಿಕ್, ಎದೆ ಉರಿ, ಹೊಟ್ಟೆ ನೋವು ಬರುವುದು, ಪಿತ್ತಕೋಶದ ಸ್ಟೋನ್, ವಾಂತಿ ಆಗುವುದು ಖಚಿತ..
  • ಊಟ ಅದ ಕೂಡಲೇ ನಿದ್ದೆ ಮಾಡುವುದು ಸರಿಯಲ್ಲ.. ಊಟದ ನಂತರ ನಿದ್ರೆಗೆ ಎರಡು‌ ಗಂಟೆಗಳ ಕಾಲ ಇರಲಿ..
  • ಆಹಾರದ‌‌ ಜೊತೆಗೆ ಡ್ರಿಂಕ್ಸ್ ನಿಂದಾಗಿ ಲಿವರ್ ಡ್ಯಾಮೇಜ್. ಗ್ಯಾಸ್ಟಿಕ್ ಅಲ್ಸರ್ ಬರುವ ಸಾಧ್ಯತೆ ಇದೆ.

Intro:ನ್ಯೂ ಇಯರ್ ಪಾರ್ಟಿ ಅಂತ ಯದ್ವಾ ತದ್ವಾ ತಿನ್ನುವ ಮುನ್ನ ಎಚ್ಚರ!!! ಆಪತ್ತು ಗ್ಯಾರಂಟಿ ಅಂತಾರೆ ವೈದ್ಯರು..

ಬೆಂಗಳೂರು: ನ್ಯೂ ಇಯರ್ ಸೆಲೆಬ್ರೇಷನ್ ಗೆ ಕೌಂಟ್ ಡೌನ್ ಶುರುವಾಗಿದೆ.. ಸೆಲೆಬ್ರೇಷನ್ ಅಂದ್ಮೆಲೆ ಅಲ್ಲಿ ಪಾರ್ಟಿ ಮೋಜು ಮಸ್ತಿಗೆ ಏನು ಕಡಿಮೆ ಇರೋಲ್ಲ... ಕಲರ್ ಫುಲ್ ಲೈಟ್ ಗಳ ಮಧ್ಯೆ ಕುಣಿದು ಕುಪ್ಪಳಿಸೋದು, ಭರ್ಜರಿ ಭೋಜನ ಸವಿಯೋದು,, ಬೇಡ ಅನ್ನುವಷ್ಟು ಎಣ್ಣೆ ಕುಡಿಯುವುದು ಎಲ್ಲವೂ ಸೆಲೆಬ್ರೇಷನ್ ನಲ್ಲಿ ಮಾಮೂಲಿ...

ಅಂದಹಾಗೇ ಕಣ್ಮುಂದೆ ಭಕ್ಷ್ಯ ಭೋಜನ, ಹಲವು ಬ್ರಾಂಡ್ ಗಳ ಹಾಟ್ ಅಂಡ್ ಸಾಫ್ಟ್ ಡ್ರಿಂಕ್ಸ್ ಗಳು ಇರುತ್ತವೆ.. ಹೀಗೆ ಪಾರ್ಟಿ ಇದ್ಯಾಲ್ಲ ಅಂತ ಯದ್ವಾ ತದ್ವಾ ತಿನ್ನುವ ಮುನ್ನ ಎಚ್ಚರವಾಗಿರಿ ಅಂತ ವೈದ್ಯರು ಸಲಹೆ ನೀಡುತ್ತಿದ್ದಾರೆ.. ಅದರಲ್ಲೂ ಮಾಂಸಪ್ರಿಯರು ರಾತ್ರಿ 10 ನಂತರ ತಿನ್ನುವುದರಿಂದ ಹೆಚ್ಚು ಅನಾರೋಗ್ಯ ಸಮಸ್ಯೆ ಉಂಟಾಗಲಿದೆಯಂತೆ..

**ನಾಲಿಗೆಗೆ ರುಚಿಯದದ್ದು ಆರೋಗ್ಯಕ್ಕೆ ಹಾನಿಕಾರಕ**

ನಾಲಿಗೆಗೆ ರುಚಿಯಾದ ಆಹಾರ ಸಿಕ್ಕರೆ ಬೇಡ ಅನ್ನುವ ತಿನ್ನುವ ವರ್ಗವೇ ಇದೆ.. ಆದರೆ ಹೀಗೆ ತಿನ್ನುವ ಮುನ್ನ ಕೆಲವೊಂದು ಟಿಪ್ಸ್ ನಿಮಗಾಗಿ..‌

*ಪಾರ್ಟಿ ಮಾಡಿ ಎಂಜಾಯ್ ಮಾಡಿ ಆದರೆ ಸ್ಪೈಸಿ ಫುಡ್ ನಿಂದ ದೂರವಿರಿ..
*ರಾತ್ರಿ ಸಮಯ ಸ್ಪೈಸಿ ಫುಡ್ ಸೇವನೆ ಜೀರ್ಣಾಕ್ರಿಯೆಗೆ ಕಷ್ಟ..
* ಪಾರ್ಟಿಯಲ್ಲಿ ರಾತ್ರಿ ಊಟ ಲೈಟ್ ಆಗಿ ಇರಲಿ..‌
* ಸ್ಪೈಸಿ ಫುಡ್ ಪ್ರಿಯರು ರಾತ್ರಿ 8 ರೊಳಗೆ ತಿಂದು ಮುಗಿಸಿ..
*ಕೊಬ್ಬಿನಾಂಶ ಆಹಾರ ಸೇವನೆಯಿಂದ ಅನಾರೋಗ್ಯ ಸಮಸ್ಯೆ ಉಂಟು..
*ಕೊಬ್ಬಿನಾಂಶ ಆಹಾರವೂ ರಕ್ತನಾಳಕ್ಕೆ ಸೇರಿಕೊಂಡು ಹಾರ್ಟ್ ಬ್ಲಾಕ್ ಮಾಡುವ ಸಾಧ್ಯತೆ..
*ಹಾರ್ಟ್ ಅಟ್ಯಾಕ್, ಗ್ಯಾಸ್ಟಿಕ್,ಎದೆ ಉರಿ, ಹೊಟ್ಟೆ ನೋವು ಬರುವುದು, ಪಿತ್ತಕೋಶದ ಸ್ಟೋನ್, ವಾಂತಿ ಆಗುವುದು ಖಚಿತ..
* ಊಟ ಅದ ಕೂಡಲೇ ನಿದ್ದೆ ಮಾಡುವುದು ಸರಿಯಲ್ಲ.. ಊಟದ ನಂತರ ನಿದ್ರೆಗೆ ಎರಡು‌ ಗಂಟೆಗಳ ಕಾಲ ಕಾಲಾವಧಿ ಇರಲಿ..
* ಆಹಾರದ‌‌ ಜೊತೆಗೆ ಡ್ರಿಂಕ್ಸ್ ನಿಂದಾಗಿ ಲೀವರ್ ಡ್ಯಾಮೇಜ್,, ಗ್ಯಾಸ್ಟಿಕ್ ಅಲ್ಸರ್ ಬರುವ ಸಾಧ್ಯತೆ..‌

ಬೈಟ್- ಹೇಮಾ ಅರವಿಂದ್ - ಎಂ ಎಸ್ ರಾಮಯ್ಯ- ಚೀಫ್ ಡಯೆಟೀಷನ್
ಬೈಟ್- ಡಾ ಕಾರ್ತಿಕ್ - ಎಂ ಎಸ್ ರಾಮಯ್ಯ - ಫಿಸಿಶಿಯನ್

KN_BNG_3_NEWYEAR_FOOD_AVOID_DOCTOR_TIPS_SCRIPT_7201801
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.