ETV Bharat / state

ನಸುಕಿನಲ್ಲಿ ಹಾಲು ಮೊಸರು ಕಳ್ಳತನ.. ಅದೇ ಅಂಗಡಿಗೆ ಮಾರಲು ಹೋದಾಗ ಸಿಕ್ಕಿಬಿದ್ದ ಚಾಲಾಕಿ ಕಳ್ಳ - theif theafting the milk and curd

ಕಳ್ಳನೊಬ್ಬ ಬೆಳ್ಳಂಬೆಳ್ಳಗೆ ಅಂಗಡಿಗಳ ಮುಂದೆ ಇರುವ ಹಾಲು, ಮೊಸರಿನ ಪ್ಯಾಕೇಟ್​ನನ್ನು ಕಳ್ಳತನ ಮಾಡುತ್ತಿದ್ದ. ನಂತರ ಅದೇ ಅಂಗಡಿಗಳಿಗೆ ಮಾರಲು ಬಂದಾಗ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿಯನ್ನು ಮಾಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಮಾಲೀಕರು ಒಪ್ಪಿಸಿದ್ದಾರೆ‌.

ಮಾರಲು ಹೋದಾಗ ಸಿಕ್ಕಿಬಿದ್ದ ಕ್ಷೀರಕಳ್ಳ
ಮಾರಲು ಹೋದಾಗ ಸಿಕ್ಕಿಬಿದ್ದ ಕ್ಷೀರಕಳ್ಳ
author img

By

Published : Oct 6, 2022, 2:18 PM IST

ಬೆಂಗಳೂರು: ಮುಂಜಾನೆ ಎದ್ದು ಬೈಕ್​ನಲ್ಲಿ ಏರಿಯಾ ರೌಂಡ್ ಹಾಕ್ತಿದ್ದ ವ್ಯಕ್ತಿಯೊಬ್ಬ, ಅಂಗಡಿಗಳ ಮುಂದೆ ಇರುವ ಹಾಲು ಮತ್ತು ಮೊಸರನ್ನ ಕದಿಯುತ್ತಿದ್ದ. ಕ್ರೇಟ್ ನಲ್ಲಿರುವ ಹಾಲಿನ ಪ್ಯಾಕೇಟ್ ಕದ್ದು, ಸ್ವಲ್ಪ ಸಮಯದ ನಂತರ ಮತ್ತೆ ಅದೇ ಅಂಗಡಿಗಳಿಗೆ ಮಾರಾಟ ಮಾಡಲು ಬಂದಾಗ ಲಾಕ್ ಆಗಿದ್ದಾನೆ.

ಕಳೆದ ಕೆಲ ದಿನಗಳಿಂದ ಹಾಲು ಕಳ್ಳತನ ಆಗುತ್ತಿರುವ ಬಗ್ಗೆ ತಲೆಕೆಡಿಸಿಕೊಂಡಿದ್ದ ಅಂಗಡಿಯವರು ಸಿಸಿಟಿವಿ ಮೊರೆ ಹೋಗಿ ಕೊನೆಗೂ ಹಾಲಿನ‌ ಕಳ್ಳನನ್ನ ಹಿಡಿದಿದ್ದಾರೆ‌. ಸಿಸಿಟಿವಿಯ ಅರಿವಿಲ್ಲದೆ ಕದ್ದ ಹಾಲನ್ನ ಕಳ್ಳ, ಅದೇ ಅಂಗಡಿಗೆ ಮಾರಲು ತಂದಾಗ ಆತನನ್ನು ಹಿಡಿದು ಥಳಿಸಲಾಗಿದೆ.

ನಸುಕಿನ ಜಾವ ಹಾಲು, ಮೊಸರು ಕಳ್ಳತನ

ಸಿ.ಕೆ.ಕುಮಾರ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿ. ವಿನೋದ್, ಅರುಣ್, ಸುರೇಶ ಅವರ ಅಂಗಡಿಗಳ ಮುಂದೆ ಕಳವು ಮಾಡಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಆರೋಪಿಯನ್ನ ಮಾಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಮಾಲೀಕರು ಒಪ್ಪಿಸಿದ್ದಾರೆ‌.

ಇದನ್ನೂ ಓದಿ: ಬೆಂಗಳೂರಲ್ಲಿ ಚಾಲಕನಿಗೆ ಮದ್ಯ ಕುಡಿಸಿ ಮಕ್ಮಲ್​ ಟೋಪಿ.. ಕಾರು ಕದ್ದು ಪರಾರಿಯಾಗಿದ್ದ ದಂಪತಿ ಅರೆಸ್ಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.