ETV Bharat / state

ಬೆಂಗಳೂರಿನ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಕೇಂದ್ರಕ್ಕೆ ಡಿವಿಎಸ್​​ ಚಾಲನೆ - ಮೂತ್ರಪಿಂಡ ಕಸಿ

ಕೇಂದ್ರ ಸರ್ಕಾರವು ದೇಶಾದ್ಯಂತ 7,000ಕ್ಕಿಂತ ಅಧಿಕ ಜನೌಷಧಿ ಕೇಂದ್ರಗಳ ಮೂಲಕ ಜನಸಾಮಾನ್ಯರಿಗೂ ಕೈಗೆಟಕುವ ಬೆಲೆಯಲ್ಲಿ ಗುಣಮುಟ್ಟದ ಔಷಧಗಳನ್ನು ಒದಗಿಸುತ್ತಿದೆ. ಆದರೆ ಔಷಧಿ ತಯಾರಿಕೆಗೆ ಬೇಕಾಗುವ ಉಪಕರಣಗಳಿಗೆ ವಿದೇಶದ ಮೇಲೆ ಅವಲಂಬಿತರಾಗಿದ್ದೇವೆ ಎಂದಿದ್ದಾರೆ.

DV Sadananada gowda
ಕೇಂದ್ರ ಸಚಿವ ಸದಾನಂದಗೌಡ
author img

By

Published : Jan 15, 2021, 9:05 PM IST

ಬೆಂಗಳೂರು: ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಕೇಂದ್ರ, ಆಸ್ಟಿಯೊಪೊರೋಸಿಸ್ ಕ್ಲಿನಿಕ್ ಮತ್ತು ಪೀಡಿಯಾಟ್ರಿಕ್ ಡರ್ಮಟಾಲಜಿ ಕೇಂದ್ರವನ್ನು ಕೇಂದ್ರ ಸಚಿವ ಸದಾನಂದ ಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಭಾರತವು ಔಷಧ ತಯಾರಿಕೆಗೆ ಬೇಕಾಗುವ ಎಪಿಐ ಹಾಗೂ ವೈದ್ಯಕೀಯ ಉಪಕರಣಗಳಿಗಾಗಿ ವಿದೇಶಗಳ ಮೇಲೆಯೇ ಅವಲಂಬಿತವಾಗಿದೆ. ಈ ವಲಯದಲ್ಲಿ ಸ್ವಾವಲಂಬನೆ ಗಳಿಸಲು 3 ಬಲ್ಕ್ ಡ್ರಗ್ ಪಾರ್ಕ್ & 4 ಮೆಡಿಕಲ್ ಡಿವೈಸ್ ಪಾರ್ಕ್​​​​ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳ ಮೂಲಸೌಕರ್ಯಕ್ಕಾಗಿ ಕೇಂದ್ರವು ತಲಾ 1000 ಕೋಟಿ ರೂ ವೆಚ್ಚ ಮಾಡುತ್ತಿದೆ ಎಂದರು.

ಬೆಂಗಳೂರಿನ ಪ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಕೇಂದ್ರಕ್ಕೆ ಡಿವಿಎಸ್​​ ಚಾಲನೆ

ಕೇಂದ್ರ ಸರ್ಕಾರವು ದೇಶಾದ್ಯಂತ 7,000ಕ್ಕಿಂತ ಅಧಿಕ ಜನೌಷಧಿ ಕೇಂದ್ರಗಳ ಮೂಲಕ ಜನಸಾಮಾನ್ಯರಿಗೂ ಕೈಗೆಟಕುವ ಬೆಲೆಯಲ್ಲಿ ಗುಣಮುಟ್ಟದ ಔಷಧಗಳನ್ನು ಒದಗಿಸುತ್ತಿದೆ.

ಜನರಿಕ್ ಔಷಧವನನ್ನು ಬರೆದುಕೊಡುವಂತೆ ವೈದ್ಯರಿಗೆ ಮನವಿ:‌

ನಿಮ್ಮಲ್ಲಿ ಬರುವ ಆರ್ಥಿಕವಾಗಿ ದುರ್ಬಲರಾದ ರೋಗಿಗಳಿಗೆ ಜನರಿಕ್ ಔಷಧಿಗಳನ್ನೇ ಬರೆದು ಕೊಡಿ ಎಂದು ಇದೇ ವೇಳೆ ಸಚಿವರು ವೈದ್ಯರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಬೈಕ್‌ ಸವಾರಿ ವೇಳೆ ಅಡ್ಡಬಂದ ಒಂಟೆ; ಬೆಂಗಳೂರಿನ ಬೈಕ್‌ ಕಿಂಗ್‌ ರಿಚರ್ಡ್‌ ಶ್ರೀನಿವಾಸ್ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.