ETV Bharat / state

ಬೆಂಗಳೂರಿನ​ 32 ಕೊರೊನಾ ಹಾಟ್​ ಸ್ಪಾಟ್​ಗಳಲ್ಲಿ ಡ್ರೋನ್​ ಕಣ್ಣು!

ಸಿಲಿಕಾನ್ ಸಿಟಿಯ ಜನ ಬಹುತೇಕ ಹೊರಗಡೆ ಬರುವ ಸಾಧ್ಯತೆ ಹೆಚ್ಚಿರುವ ಕಾರಣ ಹಾಟ್​​ಸ್ಪಾಟ್​ಗಳಲ್ಲಿ ಪೊಲೀಸರು ಡ್ರೋನ್​ ಕ್ಯಾಮರಾವನ್ನು ಕಣ್ಗಾವಲಿಗೆ ಬಿಟ್ಟಿದ್ದಾರೆ.

sdsdd
ಸಿಲಿಕಾನ್ ಸಿಟಿಯ​ 32 ಕೊರೊನಾ ಹಾಟ್​ಸ್ಪಾಟ್​ಗಳಲ್ಲಿ ಡ್ರೋಣ್ ಕಣ್ಣು
author img

By

Published : Apr 19, 2020, 1:49 PM IST

ಬೆಂಗಳೂರು: ಮಹಾನಗರಿಯ 32 ಕೊರೊನಾ ಹಾಟ್​ ಸ್ಪಾಟ್​ಗಳಲ್ಲಿ ಪೊಲೀಸ್ ಡ್ರೋನ್​ ಕಣ್ಗಾವಲು ಇರಿಸಲಾಗಿದೆ. ಬಿ.ಬಿ.ಎಂ.ಪಿ ಗುರುತಿಸಿರುವ ಈ ವಾರ್ಡ್​ಗಳಲ್ಲಿ ಅನಾವಶ್ಯಕವಾಗಿ ಸುತ್ತಾಡುವ ಜನರ ಮೇಲೆ ಈ ಡ್ರೋನ್​ ಕಣ್ಣಿಡಲಿದೆ.

ಸಿಲಿಕಾನ್ ಸಿಟಿಯ​ 32 ಕೊರೊನಾ ಹಾಟ್​ಸ್ಪಾಟ್​ಗಳಲ್ಲಿ ಡ್ರೋನ್​ ಕಣ್ಣು

ಯಾವ ಭಾಗದಲ್ಲಿ ಡ್ರೋನ್​?

1)ದಕ್ಷಿಣ ವಲಯ: ಸುಧಾಮನಗರ, ಕರಿಸಂದ್ರ, ಈಜಿಪುರ, ಗುರಪ್ಪನಪಾಳ್ಯ, ಶಾಕಾಂಬರಿ ನಗರ, ಬಾಪುಜಿನಗರ, ಅತ್ತಿಗುಪ್ಪೆ, ಜೆಪಿ ನಗರ, ಹೊಸಹಳ್ಳಿ

2)ಪೂರ್ವ ವಲಯ: ವಸಂತನಗರ, ಲಿಂಗರಾಜಪುರ, ಜೀವನಭೀಮಾ ನಗರ, ರಾಧಾಕೃಷ್ಣ ವಾರ್ಡ್, ಸಿ ವಿ ರಾಮನ್ ನಗರ, ರಾಮಸ್ವಾಮಿ ಪಾಳ್ಯ, ಮಾರುತಿ ಸೇವಾನಗರ, ಸಂಪಂಗಿ ರಾಮನಗರ, ದೊಮ್ಮಲೂರು

3)ಪಶ್ಚಿಮ ಮಲಯ: ನಾಗಪುರ​, ಸುಭಾಷ್ ನಗರ ,ಶಿವಾಜಿನಗರ, ಪಾದರಾಯನಪುರ, ಕೆ.ಆರ್ ಮಾರ್ಕೆಟ್

4)ಯಲಹಂಕ ವಲಯ: ಥಣಿಸಂದ್ರ, ಬ್ಯಾಟರಾಯನಪುರ

5)ಆರ್​.ಆರ್ ನಗರ ವಲಯ: ಆರ್​.ಆರ್ ನಗರ

6) ಮಹದೇವಪುರ ವಲಯ: ಹಗ್ದೂರು, ಗರುಡಾಚಾರ್ ಪಾಳ್ಯ, ವರ್ತೂರು, ಹೂಡಿ ಹೊರಮಾವು

7)ಬೊಮ್ಮನಹಳ್ಳಿ ವಲಯ: ಸಿಂಗಸಂದ್ರ

ಸದ್ಯ ಡ್ರೋನ್ ವಿಶುವಲ್ ವೈರಲ್ ಆಗಿದ್ದು, ಪ್ರತಿ ಗಲ್ಲಿ ಗಲ್ಲಿಯಲ್ಲಿಯೂ ಪೊಲೀಸರನ್ನ ಸಹ ನಿಯೋಜನೆ ಮಾಡಲಾಗಿದೆ. ಎಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಬೈಕ್​ನಲ್ಲಿ ಅನಾವಶ್ಯಕವಾಗಿ ಸುತ್ತುವವರ ವಾಹನ ಜಪ್ತಿ ಮಾಡಲು ಸಬ್ ​ಇನ್​ಸ್ಪೆಕ್ಟರ್​ಗಳು ಗಸ್ತು ತಿರುಗುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.