ETV Bharat / state

ಪಾರ್ವತಿಯ ಮೈ ಕೊಳೆಯಿಂದ ಗಣೇಶ ಹುಟ್ಟಿದ... ಕೊಳೆ ಅಂದ್ರೆ ಪಿಒಪಿ ಅಲ್ಲ ಇನ್ ಸ್ಪೆಕ್ಟರ್  ಜಾಗೃತಿ - ಎಚ್ಎಸ್ಆರ್ ಲೇಔಟ್

ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಫ್ಯಾರಿಸ್ ನಿಂದ (ಪಿಓಪಿ) ತಯಾರಿಸಿದ ಗಣೇಶನ ಮೂರ್ತಿ ಮಾರಾಟ ನಿಷೇಧಿಸಿದರೂ ಪಿಒಪಿ ಗಣೇಶ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.ಈ ಹಿನ್ನಲೆಯಲ್ಲಿ ಪಿಓಪಿ‌ ಗಣೇಶ ವಿಗ್ರಹ‌ ಬಳಸದಂತೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಇನ್ ಸ್ಪೆಕ್ಟರ್ ಎಸ್.ಆರ್.ರಾಘವೇಂದ್ರ ಅವರು ವಿನೂತನವಾಗಿ ಜನರಿಗೆ ಜಾಗೃತಿ‌ ಮೂಡಿಸಿಸುತ್ತಿದ್ದಾರೆ.

ಎಸ್.ಆರ್.ರಾಘವೇಂದ್ರ
author img

By

Published : Aug 30, 2019, 5:16 PM IST

ಬೆಂಗಳೂರು: ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ (ಪಿಓಪಿ) ತಯಾರಿಸಿದ ಗಣೇಶನ ಮೂರ್ತಿ ಮಾರಾಟ ನಿಷೇಧಿಸಿದರೂ ಪಿಒಪಿ ಗಣೇಶ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.ಈ ಹಿನ್ನಲೆಯಲ್ಲಿ ಪಿಓಪಿ‌ ಗಣೇಶ ವಿಗ್ರಹ‌ ಬಳಸದಂತೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಇನ್ ಸ್ಪೆಕ್ಟರ್ ಎಸ್.ಆರ್.ರಾಘವೇಂದ್ರ ಅವರು ವಿನೂತನವಾಗಿ ಜನರಿಗೆ ಜಾಗೃತಿ‌ ಮೂಡಿಸಿಸುತ್ತಿದ್ದಾರೆ.

ಹಿಂದೂ ಪುರಾಣದ ಪ್ರಕಾರ ತಾಯಿ ಮೈ ಕೊಳೆಯಿಂದ ಗಣೇಶನ ವಿಗ್ರಹ ಉಧ್ವವವಾಯಿತು ಎಂಬ ಮಾತಿದೆ, ಆದರೆ ಈ ದಿನ ನಾವೆಲ್ಲರು ಇದನ್ನು ತಪ್ಪಾಗಿ ಅರ್ಥೈಸಿದ್ದೇವೆ. ತಾಯಿ ಮೈ ಕೊಳೆ ಎಂದರೆ ಅದು ಭೂಮಿ ತಾಯಿಯ ದೇಹದ ಮಣ್ಣು ,ಇದರಿಂದ ಮಾಡಿರುವ ಮೂರ್ತಿ ತುಂಬಾ ಶ್ರೇಷ್ಟವಾಗಿದೆ ಎಂದಿದ್ದಾರೆ.

ಎಸ್.ಆರ್.ರಾಘವೇಂದ್ರ ಮಾತನಾಡಿದ್ದಾರೆ

ಆದರೆ ಇವತ್ತಿನ ಜನರು ಮಣ್ಣಿನ ಮೂರ್ತಿ ಪೂಜಿಸುವ ಬದಲು ಪ್ಲಾಸ್ಟಿಕ್ , ಹಾಗೂ ಪಿಓಪಿ ಗಣಪನನ್ನ ಪೂಜಿಸುತ್ತಿದ್ದಾರೆ, ಇವುಗಳಿಗೆ ಬಳಸುವ ರಾಸಾಯನಿಕ ಬಣ್ಣ ಹಾಗೂ ವಿಷಕಾರಕಗಳು ನೀರಿನಲ್ಲಿ ಕರಗುವುದಿಲ್ಲ. ಅಲ್ಲದೇ ನೀರನ್ನು ಅವಲಂವಿಸಿ ಬದುಕುತ್ತಿರುವ ಸಾಕಷ್ಟು ಜಲಚರಗಳ ಮೇಲೂ ಇದರ ಪ್ರಭಾವ ಬೀರುತ್ತದೆ, ಅಲ್ಲದೇ ಇದು ಪರಿಸರದ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ, ಅಷ್ಟೇ ಅಲ್ಲದೇ ಮನುಷ್ಯರ ಆರೋಗ್ಯಕ್ಕೂ ಹಾನಿಕಾರಕವಾಗಿರುವುದರಿಂದ ಇದರ ಬಳಕೆಯನ್ನು ನಿಲ್ಲಿಸಿ ಎಂದು ಕರೆಕೊಟ್ಟಿದ್ದಾರೆ.

ಹಾಗೆಯೇ ಈ ಕುರಿತು ರಾಸಾಯನಿಕ ಬಳಸಿದ ಗಣೇಶ‌ ಮೂರ್ತಿ ಯಿಂದ ಪರಿಸರಕ್ಕೆ ಯಾವ ರೀತಿ ಹಾನಿಯಾಗಲಿದೆ. ಮಣ್ಣಿನ ಗಣೇಶದಿಂದ ಆಗುವ ಉಪಯೋಗವೇನು ಎಂಬುದರ ಬಗ್ಗೆ ವಿಡಿಯೊ ಕ್ಲಿಪ್ ಮೂಲಕ‌ ಅರಿವು ಮೂಡಿಸಿ ಸಾಮಾಜಿಕ ಜವಾಬ್ದಾರಿ ಮರೆದಿದ್ದಾರೆ.

Intro:Body:ಪಿಒಪಿ ಗಣೇಶ ಬಳಸಬೇಡಿ: ಎಚ್ಎಸ್ಐಆರ್ ಇನ್‌ ಸ್ಪೆಕ್ಟರ್ ನಿಂದ ವಿಭಿನ್ನ ಜಾಗೃತಿ

ಬೆಂಗಳೂರು: ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಫ್ಯಾರಿಸ್ ಯಿಂದ (ಪಿಓಪಿ) ತಯಾರಿಸಿದ ಗಣೇಶನ ಮೂರ್ತಿ ಮಾರಾಟ ನಿಷೇಧಿಸಿದರೂ ಪಿಒಪಿ ಗಣೇಶ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ..
ಪರಿಸರಕ್ಕೆ ಕಂಟಕವಾಗುವ ಆಕರ್ಷಕ ಗಣೇಶನ ವಿಗ್ರಹ ಮಾರಾಟ ಮಾಡದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಸಂಘ- ಸಂಸ್ಥೆಗಳು ನಿರಂತರ ಜಾಗೃತಿ‌ ಮೂಡಿಸಿದ ಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಮಣ್ಣಿನ ಗಣೇಶ ಖರೀದಿಗೆ ನಿಧಾನವಾಗಿ‌ ಒಲವು ಮೂಡಿಸಿಕೊಳ್ಳುತ್ತಿರುವುದು ಸಮಾಧಾನಕಾರ.

ಪಿಓಪಿ‌ ಗಣೇಶ ವಿಗ್ರಹ‌ ಬಳಸದಂತೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಇನ್ ಸ್ಪೆಕ್ಟರ್ ಎಸ್.ಆರ್.ರಾಘವೇಂದ್ರ ಅವರು ವಿನೂತನವಾಗಿ ಜನರಿಗೆ ಜಾಗೃತಿ‌ ಮೂಡಿಸಿಸುತ್ತಿದ್ದಾರೆ. ರಾಸಾಯನಿಕ ಬಳಸಿದ ಗಣೇಶ‌ ಮೂರ್ತಿ ಯಿಂದ ಪರಿಸರಕ್ಕೆ ಯಾವ ರೀತಿ ಹಾನಿಯಾಗಲಿದೆ.. ಮಣ್ಣಿನ ಗಣೇಶದಿಂದ ಆಗುವ ಉಪಯೋಗವೇನು ಎಂಬುದರ ಬಗ್ಗೆ ವಿಡಿಯೊ ಕ್ಲಿಪ್ ಮೂಲಕ‌ ಅರಿವು ಮೂಡಿಸಿ ಸಾಮಾಜಿಕ ಜವಾಬ್ದಾರಿ ಮರೆದಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.