ETV Bharat / state

ಇಡಿ ಹಠಾತ್ ಸಮನ್ಸ್​ ನೀಡಿರುವುದು ರಾಜಕೀಯ ದುರುದ್ದೇಶಪೂರಿತ.. ಮಾಜಿ ಸಚಿವ ಡಿಕೆಶಿ ಟ್ವೀಟ್

ಇಡಿ ಹಠಾತ್ ಆಗಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿರುವುದು ದುರುದ್ದೇಶಪೂರಿತವಾಗಿದೆ ಎಂದು ಟ್ವೀಟ್​ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಮಾಜಿ ಸಚಿವ ಡಿಕೆಶಿ ಹೊರಹಾಕಿದ್ದಾರೆ.

ಡಿಕೆಶಿ
author img

By

Published : Aug 30, 2019, 10:07 AM IST

ಬೆಂಗಳೂರು: ಇಡಿ ಹಠಾತ್ ಆಗಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿರುವುದು ದುರುದ್ದೇಶಪೂರಿತವಾಗಿದೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಡಿಕೆಶಿ, ನನಗೆ ನಿನ್ನೆ ರಾತ್ರಿ 9.40ಕ್ಕೆ ಇಡಿ ಶುಕ್ರವಾರ ದಿಲ್ಲಿಯ ಇಡಿ‌ ಕಚೇರಿಗೆ ವಿಚಾರಣೆಗಾಗಿ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ರೀತಿ ಹಠಾತ್ ನೋಟಿಸ್ ನೀಡಿರುವ ಹಿಂದೆ ರಾಜಕೀಯ ದುರುದ್ದೇಶ ಇದೆ. ನಾನು ದೇಶದ ಕಾನೂನು ಮೇಲೆ ಗೌರವ ಹೊಂದಿದ್ದು, ಖಂಡಿತವಾಗಿ ವಿಚಾರಣೆಗೆ ಹಾಜರಾಗುತ್ತೇನೆ ಮತ್ತು ತನಿಖಾ ಸಂಸ್ಥೆಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

  • Have received summons from ED late yesterday night at 9.40 PM asking for me to appear at 1PM in Delhi today.

    Although the sudden scheduling by ED is malafide, I believe in rule of law & will definitely participate & fully co-operate with them and abide by the law of our country.

    — DK Shivakumar (@DKShivakumar) August 30, 2019 " class="align-text-top noRightClick twitterSection" data=" ">

ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ ರೆಸಾರ್ಟ್ ಆತಿಥ್ಯ ನೀಡಿದ್ದಕ್ಕಾಗಿ ರಾಜಕೀಯ ಪ್ರೇರಿತವಾಗಿ ನನ್ನ ಮೇಲೆ ಐಟಿ ದಾಳಿ ಮಾಡಿತ್ತು. ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತನಾಗಿ ಹಾಗೂ ಜವಾಬ್ದಾರಿಯುತ ರಾಜಕಾರಣಿಯಾಗಿ, ಪಕ್ಷ ಏನು ನನಗೆ ಹೇಳಿದೆ ಅದನ್ನು ‌ನಾನು ಮಾಡಿದ್ದೆ. ಅದಕ್ಕೋಸ್ಕರ ಈಗ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

  • IT raid on me was politically motivated for hosting Gujarat Congress MLAs

    As a loyal soldier of Congress & a responsible politician, I did what party asked me to do, for which I am being targeted

    I have full faith in legal systems & will face this legally as well as politically

ಕಾನೂನು ವ್ಯವಸ್ಥೆ ಮೇಲೆ‌ ನನಗೆ ಸಂಪೂರ್ಣ ನಂಬಿಕೆ ಇದ್ದು, ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಇದನ್ನು ಎದುರಿಸುತ್ತೇನೆ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

Intro:Body:KN_BNG_01_EDSUMMON_DKSTWEET_SCRIPT_7201951

ಇಡಿ ಹಠಾತ್ ಸಮ್ಮೋನ್ ನೀಡಿರುವುದು ದುರುದ್ದೇಶಪೂರಿತ: ಡಿಕೆಶಿ ಟ್ವೀಟ್

ಬೆಂಗಳೂರು: ಇಡಿ ಹಠಾತ್ ಆಗಿ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿರುವುದು ದುರುದ್ದೇಶಪೂರಿತವಾಗಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಜ್ತಪಡಿಸಿರುವ ಡಿಕೆಶಿ, ನನಗೆ ನಿನ್ನೆ ರಾತ್ರಿ 9.40ಕ್ಕೆ ಇಡಿ ಶುಕ್ರವಾರ ದಿಲ್ಲಿಯ ಇಡಿ‌ ಕಚೇರಿಗೆ ವಿಚಾರಣೆಗಾಗಿ ಹಾಜರಾಗುವಂತೆ ನೋಟೀಸ್ ನೀಡಿದೆ. ಈ ರೀತಿ ಹಠಾತ್ ನೊಟೀಸ್ ನೀಡಿರುವ ಹಿಂದೆ ದುರುದ್ದೇಶ ಇದೆ. ನಾನು ದೇಶದ ಕಾನೂನು ಮೇಲೆ ಗೌರವ ಹೊಂದಿದ್ದು, ಖಂಡಿತವಾಗಿ ವಿಚಾರಣೆಗೆ ಹಾಜರಾಗುತ್ತೇನೆ ಮತ್ತು ತನಿಖಾ ಸಂಸ್ಥೆಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ ರೆಸಾರ್ಟ್ ಆತಿಥ್ಯ ನೀಡಿದ್ದಕ್ಕಾಗಿ ರಾಜಕೀಯ ಪ್ರೇರಿತವಾಗಿ ನನ್ನ ಮೇಲೆ ಐಟಿ ದಾಳಿ ಮಾಡಿತ್ತು. ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತನಾಗಿ ಹಾಗೂ ಜವಾಬ್ದಾರಿಯುತ ರಾಜಕಾರಣಿಯಾಗಿ, ಪಕ್ಷ ಏನು ನನಗೆ ಹೇಳಿದೆ ಅದನ್ನು ‌ನಾನು ಮಾಡಿದ್ದೆ. ಅದಕ್ಕೋಸ್ಕರ ಈಗ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾನೂನು ವ್ಯವಸ್ಥೆ ಮೇಲೆ‌ ನನಗೆ ಸಂಪೂರ್ಣ ನಂಬಿಕೆ ಇದ್ದು, ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಇದನ್ನು ಎದುರಿಸುತ್ತೇನೆ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.