ಬೆಂಗಳೂರು: ರಾಜೀನಾಮೆ ಸಲ್ಲಿಕಗೆ ಬೆಂಗಳೂರಿಗೆ ಆಗಮಿಸಿದ್ದ ಅತೃಪ್ತ ಶಾಸಕರು ಸ್ಪೀಕರ್ ಭೇಟಿಯ ಬಳಿಕ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ತಲುಪಿದ್ದು, ಅಲ್ಲಿಂದ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.
ರಮೇಶ್ ಜಾರಕಿಹೊಳಿ ಖಾಸಗಿ ಪೋರ್ಸೆ ಕಾರಿನಲ್ಲಿ ತೆರಳಿದ್ದು, ಖಾಸಗಿ ಕಾರಿನಲ್ಲಿ ವಿಮಾನ ನಿಲ್ದಾಣ ಪ್ರವೇಶಿಸಿದರು. ಇನ್ನು ಉಳಿದಂತಹ ಶಾಸಕರು ಮಿನಿ ಬಸ್ನ ಮೂಲಕ ವಿಮಾನ ನಿಲ್ದಾಣ ತಲುಪಿದ್ದಾರೆ. ಇದೀಗ ಅವರು ಮತ್ತೆ ಮುಂಬೈ ಹೋಟೆಲ್ಗೆ ತೆರಳುವು ಕನ್ಫರ್ಮ್ ಆಗಿದೆ.