ETV Bharat / state

ಮಹದೇವಪುರ ವಾರ್ಡ್​ ಜನ ನೀಡಿದ ಪರಿಹಾರ ಸಾಮಗ್ರಿಗಳ ರವಾನೆ - ದೊಡ್ಡನೆಕ್ಕುಂದಿ

ಮಹದೇವಪುರ ವಾರ್ಡ್​ ಜನರಿಂದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ನಿತ್ಯ ಉಪಯೋಗಿಸುವ ಸಾಮಗ್ರಿಗಳನ್ನು ರವಾನೆ ಮಾಡಲಾಯಿತು.

ಮಹದೇವಪುರ ವಾರ್ಡ್​ ಜನ ನೀಡಿದ ಪರಿಹಾರ ಸಾಮಗ್ರಿಗಳ ರವಾನೆ ಮಾಡಲಾಯಿತು.
author img

By

Published : Aug 17, 2019, 10:06 AM IST

ಬೆಂಗಳೂರು: ಇಲ್ಲಿನ ಮಹದೇವಪುರ ವಾರ್ಡ್​ ಜನರಿಂದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ನಿತ್ಯ ಉಪಯೋಗಿಸುವ ಸಾಮಗ್ರಿಗಳನ್ನು ರವಾನೆ ಮಾಡಲಾಯಿತು.

ಮಹದೇವಪುರ ವಾರ್ಡ್​ ಜನ ನೀಡಿದ ಪರಿಹಾರ ಸಾಮಗ್ರಿಗಳ ರವಾನೆ ಮಾಡಲಾಯಿತು.

ವಸ್ತುಗಳಾದ ಬಟ್ಟೆ, ಪೇಸ್ಟ್ ಬ್ರೆಶ್, ಹಾಲು, ಅಕ್ಕಿ‌ಮೂಟೆ, ನೀರು, ಗೋಧಿಹಿಟ್ಟು, ನ್ಯಾಪ್ಕಿನ್, ಪ್ಯಾಡ್ ಮುಂತಾದ ಅಗತ್ಯವಾದ ವಸ್ತುಗಳನ್ನು ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿ ಬಿಬಿಎಂಪಿ ಸದಸ್ಯೆ ಶ್ವೇತಾ ವಿಜಿ ಕುಮಾರ್ ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಸಂಗ್ರಹಣೆ ಮಾಡಿದ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಎರಡು ಕ್ಯಾಂಟರ್ ವಾಹನಗಳ ಮೂಲಕ ತಲುಪಿದರು.

ನಮ್ಮ ಕಚೇರಿಗೆ ಎರಡು ದಿನಗಳ ಹಿಂದಿನಿಂದಲೂ ಇಲ್ಲಿನ ಸಾರ್ವಜನಿಕರು ಹಾಗೂ ಸ್ಥಳೀಯರು ಅಗತ್ಯವಿರುವ ವಸ್ತುಗಳನ್ನು ನೀಡುತ್ತಿದ್ದಾರೆ. ಇಂತಹ ಕೆಲಸಗಳಿಗೆ ಗ್ರಾಮದ ಜನರ ಪ್ರೋತ್ಸಾಹವನ್ನು ಕಂಡು ನನಗೆ ಖುಷಿಯಾಗಿದೆ ಎಂದು ಪಾಲಿಕೆ ಸದಸ್ಯೆ ಶ್ವೇತಾ ವಿಜಿ ಕುಮಾರ್ ತಿಸಿಳಿದರು .

ಸಂಗ್ರಹಣೆಯಾದ ವಸ್ತುಗಳನ್ನು ಎರಡು ಕ್ಯಾಂಟರ್​ಗಳಲ್ಲಿ ತುಂಬಿಸಿ ಮಂಗಳೂರಿನ ಕಡೆಗೆ ಹಾಗೂ ಬಾಗಲಕೋಟೆಯ ಕಡೆಗೆ ತಲುಪಿಸುತ್ತಿದ್ದೇವೆ ಎಂದರು.

Intro:ಮಹದೇವಪುರ.

ಸಾರ್ವಜನಿಕರು ನೀಡಿದ ಪರಿಹಾರ ಸಾಮಗ್ರಿಗಳ ರವಾನೆ.

ಪ್ರಕೃತಿ ವಿರೂಪಕ್ಕೆ ಈಗಾಗಲೇ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ನಲುಗಿಹೋಗಿದೆ. ದಿನನಿತ್ಯ ಉಪಯೋಗಿಸುವ ವಸ್ತುಗಳು ಬಟ್ಟೆ, ಪೇಸ್ಟ್ ಬ್ರೆಶ್, ಹಾಲು,ಅಕ್ಕಿ‌ಮೂಟೆ,ನೀರು,ಗೋಧಿಹಿಟ್ಟು,ನ್ಯಾಪಿನ್ ಪ್ಯಾಡ್ ಮುಂತಾದ ಅಗತ್ಯವಾದ ವಸ್ತುಗಳನ್ನು ಕಲ್ಪಿಸುವ ಸಲುವಾಗಿ ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿ ಬಿಬಿಎಂಪಿ ಸದಸ್ಯೆ ಶ್ವೇತಾ ವಿಜಿ ಕುಮಾರ್ ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ದೊಡ್ಡನೆಕ್ಕುಂದಿ ಗ್ರಾಮದಿಂದ ಸಂಗ್ರಹಣೆ ಮಾಡಿದ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಎರಡು ಕ್ಯಾಂಟರ್ ವಾಹನ ಮೂಲಕ ತಲುಪಿದರು.

Body:ಪಾಲಿಕೆ ಸದಸ್ಯೆ ಶ್ವೇತಾ ವಿಜಿ ಕುಮಾರ್ ಮಾತನಾಡಿ ನಮ್ಮ ಕಚೇರಿಗೆ ಎರಡು ದಿನಗಳ ಹಿಂದಿನಿಂದಲೂ ಇಲ್ಲಿನ ಸಾರ್ವಜನಿಕರು ಹಾಗೂ ಸ್ಥಳೀಯರು ಅಗತ್ಯವಿರುವ ವಸ್ತುಗಳನ್ನು ನೀಡುತ್ತಿದ್ದಾರೆ .
ಒಬ್ಬ ವ್ಯಕ್ತಿಗೆ ಪ್ರತಿನಿತ್ಯ ಉಪಯೋಗಿಸಲ್ಪಡುವ ವಸ್ತುಗಳಾದ ಟೂತ್ ಬ್ರೇಶ್ ,ಸೋಪುಗಳು ಹಾಗೂ ಬಟ್ಟೆ ಇನ್ನಿತರ ಅಗತ್ಯವಿರುವ ವಸ್ತುಗಳನ್ನು ನೀಡುತ್ತಿದ್ದಾರೆ.

Conclusion:ನೆರೆಯಲ್ಲಿ ಸಿಲುಕಿರುವ ಪುಟ್ಟ ಮಕ್ಕಳಿಗೆ ಬೇಕಾದಾಗ ಪ್ಯಾಂಪರ್ಸ್ , ಹಾಲಿನ ಬಾಟಲ್ಗಳು ಇನ್ನಿತರ ವಸ್ತುಗಳನ್ನು ನೀಡುತ್ತಿದ್ದಾರೆ ಗ್ರಾಮದ ಜನರ ಪ್ರೋತ್ಸಾಹವನ್ನು ಕಂಡು ನನಗೆ ಖುಷಿಯಾಗಿದೆ ಎಂದು ತಿಸಿಳಿದ್ದರು .

ಸಂಗ್ರಹಣೆಯಾದ ವಸ್ತುಗಳನ್ನು ಎರಡು ಕ್ಯಾಂಟರ್ ಗಳಲ್ಲಿ ತುಂಬಿಸಿ ಮಂಗಳೂರಿನ ಕಡೆಗೆ ಹಾಗೂ ಬಾಗಲಕೋಟೆಯ ಕಡೆಗೆ ತಲುಪಿಸುತ್ತಿದ್ದೆವೆ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.