ETV Bharat / state

ದಿನೇಶ್ ಗುಂಡೂರಾವ್ ಅಯೋಗ್ಯ, ಸಿದ್ದರಾಮಯ್ಯನ ಚೇಲ: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಗರಂ - ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರವ್

ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ವಾಗ್ದಾಳಿ ನಡೆಸಿದ ಅನರ್ಹ ಶಾಸಕ‌ ಎಸ್.ಟಿ.ಸೋಮಶೇಖರ್ ಅವರು, ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್. ಅವನು ನಮ್ಮ ಬಗ್ಗೆ ಏನು ಮಾತಾಡುವುದು ಎಂದು ಹೇಳಿದ್ದಾರೆ.

ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್
author img

By

Published : Sep 27, 2019, 5:02 PM IST

ಬೆಂಗಳೂರು: ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರವ್ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.

ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ವಾಗ್ದಾಳಿ ನಡೆಸಿದ ಅನರ್ಹ ಶಾಸಕ‌ ಎಸ್.ಟಿ.ಸೋಮಶೇಖರ್, ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲ, ಬಕೆಟ್. ಅವನು ನಮ್ಮ ಬಗ್ಗೆ ಏನು ಮಾತಾಡುವುದು. ದಿನೇಶ್ ಗುಂಡೂರಾವ್ ಒಬ್ಬ ಅಯೋಗ್ಯ ಎಂದು ಕಿಡಿ‌ ಕಾರಿದ್ದಾರೆ.

ಸಿದ್ದರಾಮಯ್ಯನ ಚೇಲಾ ಅವನು.‌ ನಿನಗೆ ಪುರುಸೊತ್ತಿಲ್ಲ, ದೇಶದ್ರೋಹ ಕೆಲಸ ಮಾಡಿದ್ದೀವಾ‌ ನಾವು?. ಪದೇ ಪದೆ ಅನರ್ಹರ ಬಗ್ಗೆ ಮಾತಾಡೋದು ಬೇಡ. ಪಕ್ಷ ವಿರೋಧಿಗಳನ್ನು ಇಟ್ಟುಕೊಂಡು ಸಭೆ ಮಾಡುತ್ತೀರಿ. ಹಿರಿಯ ಕಾಂಗ್ರೆಸ್ ನಾಯಕರನ್ನ ಕಡೆಗಣಿಸುತ್ತೀರಿ. ಸಭೆಯಲ್ಲಿ ಕೆ.ಎಚ್. ಮುನಿಯಪ್ಪ, ಬಿ.ಕೆ. ಹರೀಶ್ ಪ್ರಸಾದ್ ಪ್ರಶ್ನೆ ಮಾಡಿದ್ದರಲ್ಲಿ ಯಾವ ತಪ್ಪಿದೆ.? ಗುಂಡೂರಾವ್​​ಗೆ ಮಾನ ಮರ್ಯಾದೆ ಇದೆಯಾ? ಅವನಿಗೆ ತಾಕತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್- ಎಸ್.ಟಿ.ಸೋಮಶೇಖರ್

ರಿಜ್ವಾನ್, ಕೃಷ್ಣಭೈರೇಗೌಡನ್ನ ಇಟ್ಕೊಂಡು‌ ಪಕ್ಷ ನಡೆಸ್ತಾನೆ.‌ ಹಿರಿಯರನ್ನು ಕಡೆಗಣಿಸ್ತಾನೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷದ್​​ ರದ್ದು, ಮಾತ್ರ ಕಾಂಗ್ರೆಸ್ಸಾ?. ಇದು ಸಿದ್ದರಾಮಯ್ಯನ ಕಾಂಗ್ರೆಸ್ಸಾ..? ಒರಿಜನಲ್ ಕಾಂಗ್ರೆಸ್ಸಾ.‌? ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷ, ನನ್ನ ಜತೆಯಲ್ಲಿ ಸದಸ್ಯ ಆಗಿದ್ದ ಅವನು. ಗುಂಡೂರಾವ್ ಮಗ ಅಂಥ‌ ಅವನಿಗೆ ಸ್ಥಾನಮಾನ‌‌ ಸಿಕ್ಕಿದೆ‌ ಎಂದು‌ ಕಿಡಿ ಕಾರಿದರು.

ಕೆ.ಎಚ್. ಮುನಿಯಪ್ಪಗೆ ಅವಮಾನ ಮಾಡಿದ್ದಾರೆ. ರಮೇಶ್ ಕುಮಾರ್ ಮುನಿಯಪ್ಪರನ್ನು ಸೋಲಿಸಿದ್ರು, ಅವರ ಮೇಲೆ ಏನು ಕ್ರಮ ಕೈಗೊಂಡ್ರು.? ಮುನಿಯಪ್ಪ ಹೇಳಿದ್ದು ಸರಿ ಇದೆ ಎಂದು ದಿನೇಶ್ ಗುಂಡೂರಾವ್ ವಿರುದ್ಧ ಸೋಮಶೇಖರ್ ಗರಂ ಆದರು.

Intro:Body:KN_BNG_01_STSOMASHEKAR_DINESHGUNDURAO_SCRIPT_7201951

ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ,ಬಕೆಟ್: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಗರಂ

ಬೆಂಗಳೂರು: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರವ್ ವಿರುದ್ಧ ತೀವ್ರವಾಗಿ ಹರಿಹಯ್ದಿದ್ದಾರೆ.

ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ವಾಗ್ದಾಳಿ ನಡೆಸಿದ ಅನರ್ಹ ಶಾಸಕ‌ ಎಸ್.ಟಿ.ಸೋಮಶೇಖರ್, ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್. ಅವನು ನಮ್ಮ ಬಗ್ಗೆ ಏನು ಮಾತಾಡುವುದು. ದಿನೇಶ್ ಗುಂಡೂರಾವ್ ಒಬ್ಬ ಅಯೋಗ್ಯ ಎಂದು ಕಿಡಿ‌ ಕಾರಿದ್ದಾರೆ.

ಸಿದ್ದರಾಮಯ್ಯನ ಚೇಲಾ ಅವನು.‌ ನಿನಗೇ ಪುರುಸೊತ್ತಿಲ್ಲ, ದೇಶದ್ರೋಹ ಕೆಲಸ ಮಾಡಿದ್ದೀವಾ‌ ನಾವು?. ಪದೇ ಪದೆ ಅನರ್ಹರ ಬಗ್ಗೆ ಮಾತಾಡೋದು ಬೇಡ. ಪಕ್ಷ ವಿರೋಧಿಗಳನ್ನು ಇಟ್ಟುಕೊಂಡು ಸಭೆ ಮಾಡುತ್ತೀರಿ. ಹಿರಿಯ ಕಾಂಗ್ರೆಸ್ ನಾಯಕರನ್ನ ಕಣೆಗಣಿಸುತ್ತೀರಿ. ಸಭೆಯಲ್ಲಿ ಕೆ.ಎಚ್. ಮುನಿಯಪ್ಪ, ಬಿ.ಕೆ. ಹರೀಶ್ ಪ್ರಸಾದ್ ಪ್ರಶ್ನೆ ಮಾಡಿದ್ದರಲ್ಲಿ ಯಾವ ತಪ್ಪಿದೆ.? ಗುಂಡೂರಾವ್ ಗೆ ಮಾನ ಮರ್ಯಾದೆ ಇದೆಯಾ? ಅವನಿಗೆ ತಾಕತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಿಜ್ವಾನ್, ಕೃಷ್ಣಭೈರೇಗೌಡನ್ನ ಇಟ್ಕೊಂಡು‌ಪಕ್ಷ ನಡೆಸ್ತಾನೆ.‌ ಹಿರಿಯರನ್ನು ಕಡೆಗಣಿಸ್ತಾನೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷಾದ್ ದ್ದು, ಮಾತ್ರ ಕಾಂಗ್ರೆಸ್ಸಾ?. ಇದು ಸಿದ್ದರಾಮಯ್ಯನಾ ಕಾಂಗ್ರೆಸ್ಸಾ..? ಒರಿಜನಲ್ ಕಾಂಗ್ರೆಸ್ಸಾ.‌? ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷ, ನನ್ನ ಜತೆಯಲ್ಲಿ ಸದಸ್ಯ ಆಗಿದ್ದ ಅವನು. ಗುಂಡೂರಾವ್ ಮಗ ಅಂಥ‌ ಅವನಿಗೆ ಸ್ಥಾನಮಾನ‌‌ ಸಿಕ್ಕಿದೆ‌ ಎಂದು‌ ಕಿಡಿ ಕಾರಿದರು.

ಕೆ.ಎಚ್.ಮುನಿಯಪ್ಪಗೆ ಅವಮಾನ ಮಾಡಿದ್ದಾರೆ. ರಮೇಶ್ ಕುಮಾರ್ ಮುನಿಯಪ್ಪರನ್ನು ಸೋಲಿಸಿದ್ರು, ಅವರ ಮೇಲೆ ಏನು ಕ್ರಮ ಕೈಗೊಂಡ್ರು.? ಮುನಿಯಪ್ಪ ಹೇಳಿದ್ದು ಸರಿ ಇದೆ. ಎಂದು ದಿನೇಶ್ ಗುಂಡೂರಾವ್ ವಿರುದ್ಧ ಸೋಮಶೇಖರ್ ಫುಲ್ ಗರಂ ಆದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.