ETV Bharat / state

ಕಮಿಷನರ್ ಭೇಟಿ ಮಾಡಿದ ದಿಗ್ವಿಜಯ್​ ಸಿಂಗ್​ ಅಂಡ್ ಟೀಮ್ - ರಮಾಡ ರೆಸಾರ್ಟ್​​ನಲ್ಲಿರುವ ಮಧ್ಯಪ್ರದೇಶದ ಬಂಡಾಯ ಶಾಸಕರು

ಮಧ್ಯಪ್ರದೇಶದ ಬಂಡಾಯ ಶಾಸಕರನ್ನು ಭೇಟಿ ಮಾಡಲು ಅನುಮತಿ ಕೋರಿ ಕಾಂಗ್ರೆಸ್​ ನಾಯಕರು ಕಮಿಷನರ್​​ ಕಚೇರಿಗೆ ಆಗಮಿಸಿದ್ದಾರೆ.

digvijay singh in commisioner office
ಕಮಿಷನರ್ ಭೇಟಿ ಮಾಡಿದ ದಿಗ್ವಿಜಯ್​ ಸಿಂಗ್​ ಅಂಡ್ ಟೀಮ್
author img

By

Published : Mar 18, 2020, 11:59 AM IST

ಬೆಂಗಳೂರು: ರಮಾಡ ರೆಸಾರ್ಟ್​​ನಲ್ಲಿರುವ ಮಧ್ಯಪ್ರದೇಶದ ಬಂಡಾಯ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕಮಿಷನರ್​​ ಅನುಮತಿ ಕೇಳಲು ಕಾಂಗ್ರೆಸ್ ನಿಯೋಗ ಕಮಿಷನರ್ ಕಚೇರಿಗೆ ಆಗಮಿಸಿದೆ.

ಕಮಿಷನರ್ ಭೇಟಿ ಮಾಡಿದ ದಿಗ್ವಿಜಯ್​ ಸಿಂಗ್​ ಅಂಡ್ ಟೀಮ್

ಆದರೆ ಕಮಿಷನರ್​​ ಭೇಟಿಗೆ ಡಿ.ಕೆ. ಶಿವಕುಮಾರ್​​,ದಿಗ್ವಿಜಯ್​​ ಸಿಂಗ್, ರಿಜ್ವಾನ್ ಅರ್ಷದ್,​​ ನಲ್​​ಪಾಡ್​​ ಹಾಗೂ ಶಾಸಕ ಹ್ಯಾರಿಸ್ ಗೆ ಮಾತ್ರ ಅವಕಾಶ ನೀಡಲಾಯ್ತು. ಇನ್ನು ಈ ವೇಳೆ ಕಮಿಷನರ್​​ ಕಚೇರಿ ಎದುರು ಕಾರ್ಯಕರ್ತರು ಜಮಾಯಿಸಿ ನೂಕುನುಗ್ಗಲು ಉಂಟಾಯ್ತು.

ಮಧ್ಯಪ್ರದೇಶ ಸರ್ಕಾರದ ಅಸ್ಥಿರತೆಗೆ ಕಾರಣರಾಗಿರುವ ಮಧ್ಯಪ್ರದೇಶ ಕಾಂಗ್ರೆಸ್​​​ನ ರೆಬೆಲ್​​ ಶಾಸಕರು ಯಲಹಂಕಾದ ರಮಾಡ ರೆಸಾರ್ಟ್​​ನಲ್ಲಿ ವಾಸ್ತವ್ಯ ಹೂಡಿದ್ದು,ಅವರನ್ನು ಕಾಂಗ್ರೆಸ್​​ ನಾಯಕರು ಭೇಟಿ ಮಾಡಲು ಅವಕಾಶ ಕೋರಿ ಕಮಿಷನರ್​​ ಕಚೇರಿಗೆ ತೆರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.