ETV Bharat / state

ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗೊಂದಲ ವಿಚಾರ: ಡಿಜಿಪಿ ಯಿಂದ ಮಹತ್ವದ ಆದೇಶ - D.G And IGP Latest news

ಅಂತರ್​ ಜಿಲ್ಲೆಗಳ ಪ್ರಯಾಣಕ್ಕೆ ಕಡಿವಾಣ ಹಾಕಿದ್ದ ಸರ್ಕಾರ ಈಗ ಜನತೆಗೆ ಕೊಂಚ ರಿಲೀಫ್ ನೀಡಿದೆ. ಅಂತರ್​ ಜಿಲ್ಲಾ ಪ್ರಯಾಣಕ್ಕೆ ಪಾಸ್​ ಅಗತ್ಯವಿಲ್ಲ ಎಂದು ಡಿಜಿಪಿ ಪ್ರವೀಣ್​ ಸೂದ್​ ಟ್ವೀಟ್​ ಮಾಡಿದ್ದಾರೆ.

DG, IGP
ರಾಜ್ಯದ ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗೊಂದಲ
author img

By

Published : May 20, 2020, 7:16 PM IST

Updated : May 20, 2020, 8:58 PM IST

ಬೆಂಗಳೂರು: ಲಾಕ್​​ಡೌನ್ 4.0 ಸಡಿಲಿಕೆ ಬೆನ್ನಲ್ಲೇ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವವರಿಗೆ ಪಾಸ್​ ಅವಶ್ಯಕತೆಯಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಧಿಕೃತವಾಗಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬರಲು ಜನರಿಗೆ ಅವಕಾಶ ಇದೆ. ಆದ್ರೆ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯೊಳಗಿನ ಲಾಕ್ ಡೌನ್ ಎಂದಿನಂತೆ ಇರುತ್ತಿದ್ದು, ಅದನ್ನು ಮರೆಯದಿರಿ ಎಂದು ಜನತೆಗೆ ಪ್ರವೀಣ್​ ಸೂದ್​ ಹೇಳಿದ್ದಾರೆ.

  • Pass is not required for inter district movement now. However keep your travel to bare essential. And don’t forget lockdown between 7 pm and 7 am.

    — DGP KARNATAKA (@DgpKarnataka) May 20, 2020 " class="align-text-top noRightClick twitterSection" data=" ">

Last Updated : May 20, 2020, 8:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.