ETV Bharat / state

ಬಿಬಿಎಂಪಿ ಅಕ್ರಮ ಟಿಡಿಆರ್​​​​ ಪ್ರಕರಣ: ಹಿಂದಿನ ಸಹಾಯಕ ಅಭಿಯಂತರ ದೇವರಾಜ್​​​ ಬಂಧನ

ಬೆಂಗಳೂರು ಮಹಾನಗರ ಪಾಲಿಕೆಯ ಅಕ್ರಮ TDR ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ‌‌, ಇದೀಗ ಟಿಡಿಆರ್ ಹಗರಣದಲ್ಲಿ‌ ಭಾಗಿಯಾದ ಆರೋಪದ ಮೇಲೆ ಮಹದೇವಪುರ ವಲಯದ ಟಿಡಿಆರ್ ವಿಭಾಗದ ಹಿಂದಿನ ಸಹಾಯಕ ಅಭಿಯಂತರ ದೇವರಾಜ್ ಅವರನ್ನು ಬಂಧಿಸಿ ತನಿಖೆ ಆರಂಭಿಸಿದೆ. ಸದ್ಯ ಆನೆಮ್ಮ ಎಂಬುವವರಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ.

devaraju-arrested-by-bbmp-for-illegal-tdr-case
ಬಿಬಿಎಂಪಿ ಅಕ್ರಮ ಟಿಡಿಆರ್​ ಪ್ರಕರಣ
author img

By

Published : Dec 2, 2019, 10:54 PM IST

ಬೆಂಗಳೂರು: ಬಿಬಿಎಂಪಿ ಅಕ್ರಮ TDR ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ‌‌, ಮಹದೇವಪುರ ವಲಯದ ಟಿಡಿಆರ್ ವಿಭಾಗದ ಹಿಂದಿನ ಸಹಾಯಕ ಅಭಿಯಂತರ ದೇವರಾಜ್ ಅವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ.

ಮಹಾದೇವಪುರ ವಿಭಾಗದ ಸಹಾಯಕ ಅಭಿಯಂತರ ದೇವರಾಜ್, ಬಿಬಿಎಂಪಿ ವತಿಯಿಂದ ಕೌದೇನಹಳ್ಳಿ ಬಳಿ ಆನೆಮ್ಮ ಎಂಬುವವರಿಗೆ ಸರ್ಕಾರ ವಿತರಣೆ ಮಾಡಿರುವ ಸೈಟಿನ (ಡಿ.ಆರ್.ಸಿ) ನಕಲಿ ದಾಖಲೆ ಸೃಷ್ಟಿಸಿ ವಾಸ್ತವ ಮಾಲೀಕತ್ವವನ್ನು ಮರೆ‌ಮಾಚಿ ಬಿಬಿಎಂಪಿ‌ ಹಾಗೂ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದರು ಎನ್ನವ ಆರೋಪವಿದೆ.

ಹೀಗಾಗಿ ‌ಇಂದು ಸಹಾಯಕ ಅಭಿಯಂತರ ದೇವರಾಜ್ ಅವರನ್ನು ಬಂಧಿಸಿದ ಎಸಿಬಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ. ಸದ್ಯ ಎಸಿಬಿ ತನಿಖೆ ವೇಳೆ ಆನೆಮ್ಮ ಅವರಿಗೆ ಮಾಡಿರುವ ವಿಚಾರ ಮಾತ್ರ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ.

Intro:ಬಿಬಿಎಂಪಿ ಅಕ್ರಮ TDR ಪ್ರಕರಣ
ಟಿಡಿ ಆರ್ ವಿಭಾಗದ ಹಿಂದಿನ ಸಹಾಯಕ ಅಭಿಯಂತರ‌ ಬಂಧನ

Acb visval ಬಳಸಿ ಫೈಲ್ ಕಳಿಸಿದ್ದೆ

ಬಿಬಿಎಂಪಿ ಅಕ್ರಮ TDR ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ‌‌ ಇದೀಗ ಟಿಡಿ ಆರ್ ಹಗರಣದಲ್ಲಿ‌ ಭಾಗಿಯಾದ ಮಹದೇವ ಪುರ ವಲಯದ ಟಿಡಿ ಆರ್ ವಿಭಾಗದ ಹಿಂದಿನ ಸಹಾಯಕ ಅಭಿಯಂತರ ದೇವರಾಜ್ ಬಂಧನ‌ ಮಾಡುವಲ್ಲಿ ಎಸಿಬಿ ತನಿಖಾ ತಂಡ ಯಶಸ್ವಿಯಾಗಿದ್ದಾರೆ

ಮಹಾದೇವಪುರ ವಿಭಾಗದ ಸಹಾಯಕ ಅಭಿಯಂತರ
ದೇವರಾಜ್ ಬಿಬಿಎಂಪಿ ವತಿಯಿಂದ ಕೌದೇನಹಳ್ಳಿ ಬಳಿ
ಆನೆಮ್ಮ ಎಂಬುವವರಿಗೆ ಸರ್ಕಾರದದ ವಿತರಣೆ ಮಾಡಿರುವ ಸೈಟಿನ (ಡಿ. ಆರ್ .ಸಿ }ನಕಲಿ ದಾಖಲೆ ಸೃಷ್ಟಿಸಿ ವಾಸ್ತವ ಮಾಲಿಕತ್ವ‌ ಮರೆ‌ಮಾಚಿ ಬಿಬಿಎಂಪಿ‌ ಹಾಗೂ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದರು. ಹೀಗಾಗಿ‌ಇಂದು ಸಹಾಯಕ ಅಭಿಯಂತರ ದೇವರಾಜ್ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ

ಸದ್ಯ ಎಸಿಬಿ ತನಿಖೆ ವೇಳೆ ಆನೆಮ ಅವರಿಗೆ ದೋಖಾಅಡಿರುವ ವಿಚಾರ ಮಾತ್ರ ಬೆಳಕಿಗೆ ಬಂದಿದ್ದು ಇನ್ನು ಹೆಚ್ಚಿನ ಮಂದಿಗೆ‌ಇದೇ ರೀತಿ ಮೋಸ‌ಮಾಡಿರುವ ಹಿನ್ನೆಲೆ ತನಿಖೆ ಮುಂದುವರೆದಿದೆBody:KN_BNG_11_ACB_7204498Conclusion:KN_BNG_11_ACB_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.