ETV Bharat / state

ದೇವನಹಳ್ಳಿ ಪುರಸಭೆ ಮತ ಎಣಿಕೆ ಆರಂಭ - kannada news

ಪರಸಭೆ ಚುನಾವಣೆ ಮತ ಎಣಿಕೆ ಆರಂಭಗೊಂಡಿದ್ದು, 23 ವಾರ್ಡ್‌ಗಳಿಂದ ಸ್ಪರ್ಧಿಸಿದ್ದ 77 ಜನ ಅಭ್ಯರ್ಥಿಗಳ ಭವಿಷ್ಯ ಇಂದು ಹೊರ ಬೀಳಲಿದೆ.

ದೇವನಹಳ್ಳಿ ಪುರಸಭೆ ಮತ ಎಣಿಕೆ ಆರಂಭ
author img

By

Published : Jun 3, 2019, 9:22 AM IST

ಬೆಂಗಳೂರು: ದೇವನಹಳ್ಳಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ತಾಲೂಕು ಕಚೇರಿಯಲ್ಲಿ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. 23 ವಾರ್ಡ್‌ಗಳಿಂದ ಕಾಂಗ್ರೆಸ್​​, ಜೆಡಿಎಸ್, ಬಿಜೆಪಿ, ಬಿಎಸ್​ಪಿ ಮತ್ತು ಪಕ್ಷೇತರರು ಸೇರಿದಂತೆ ಕಣದಲ್ಲಿದ್ದ ಒಟ್ಟು 77 ಜನ ಅಭ್ಯರ್ಥಿಗಳ ಭವಿಷ್ಯ ಇಂದು ಹೊರ ಬೀಳಲಿದೆ.

ದೇವನಹಳ್ಳಿ ಪುರಸಭೆ ಮತ ಎಣಿಕೆ ಆರಂಭ

ಕಳೆದ 29 ರಂದು ಪಟ್ಟಣದ 23 ವಾರ್ಡ್​ಗಳಲ್ಲಿ ಮತದಾನ ನಡೆದಿತ್ತು. ಮುಂಜಾಗ್ರತ ಕ್ರಮವಾಗಿ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಯಾಗಿದೆ.

ನೆಲಮಂಗಲ ಪುರಸಭೆ ಚುನಾವಣೆ ಒಂದನೇ ಸುತ್ತಿನ ಮತ ಎಣಿಕೆ ಪ್ರಾರಂಭ

  • ವಾರ್ಡ್ ನಂ 14- ಎಂ ಶಿವಕುಮಾರ್ ಜೆಡಿಎಸ್ ಗೆಲುವು
  • ವಾರ್ಡ್ ನಂಬರ್ 2 - ಜೆಡಿಎಸ್ ಅಭ್ಯರ್ಥಿ ರಾಜಮ್ಮ ಅವಿರೊದ ಆಯ್ಕೆ
  • ದೇವನಹಳ್ಳಿ ವಾರ್ಡ್ ನಂ 1 - ಬಿ. ಕೋಮಾಲ, ಜೆಡಿಎಸ್ ಗೆಲುವು, ಮತಗಳು 492
  • ದೇವನಹಳ್ಳಿ ವಾರ್ಡ್ 8 - ಪಕ್ಷೇತರ ಅಭ್ಯರ್ಥಿ ನಾರಾಯಣಸ್ವಾಮಿ ಗೆಲುವು
  • ದೇವನಹಳ್ಳಿ ವಾರ್ಡ್ ನಂ. 14 - ಜೆಡಿಎಸ್​ನ ವೈ.ಸಿ.ಸತೀಶ್ ಕುಮಾರ್ ಗೆಲುವು, ಮತಗಳು 464
  • ನೆಲಮಂಗಲ ವಾರ್ಡ ನಂಬರ್ 1- ಕಾಂಗ್ರೆಸ್ ಅಭ್ಯರ್ಥಿ ಅಂಜನ ಮೂರ್ತಿ ಗೆಲವು
  • ನೆಲಮಂಗಲ ವಾರ್ಡ್ ನಂಬರ್ 7- ಕಾಂಗ್ರೆಸ್ ಅಭ್ಯರ್ಥಿ ಪುರುಷೋತ್ತಮ್ ಗೆಲುವು
  • ನೆಲಮಂಗಲ ವಾರ್ಡ್ ನಂಬರ್ - 15 ಕಾಂಗ್ರೆಸ್ ಅಭ್ಯರ್ಥಿ ಭಾಗ್ಯಮ್ಮ ಗೆಲುವು
  • ನೆಲಮಂಗಲ ಪುರಸಭೆ 16ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಭಾರತೀ ಬಾಯಿ ಗೆಲುವು
  • ನೆಲಮಂಗಲ ಪುರಸಭೆ 8ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಶಾರದ ಉಮೇಶ್ ಗೆಲುವು
  • ವಾರ್ಡ್ 15ರಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಎಸ್. ರಾಜು ಗೆಲುವು, ಮತಗಳು 362
  • ವಾರ್ಡ್ 16ರಲ್ಲಿ ಕಾಂಗ್ರೆಸ್​ನ ಮಂಜುಳಾ ಮೂರ್ತಿ ಗೆಲುವು, ಮತಗಳು 570
  • 3ನೇ ವಾರ್ಡ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಜಾತ ಗೆಲುವು
  • ವಾರ್ಡ್ 2 - ಕಾಂಗ್ರೆಸ್​ನ ಗೀತಾ ಎನ್. ಗೆಲುವು, ಮತಗಳು 360
  • ವಾರ್ಡ್ 3 - ಜೆಡಿಎಸ್​ನ ಡಿ. ಗೋಪಮ್ಮ ಗೆಲುವು, ಮತಗಳು 604

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪುರಸಭೆ ಫಲಿತಾಂಶ

  • ಕಾಂಗ್ರೆಸ್-4
  • ಜೆಡಿಎಸ್-5
  • ಬಿಜೆಪಿ-
  • ಪಕ್ಷೇತರ-2
  • ಬಿಎಸ್ಪಿ-

ವಾರ್ಡ್ 19 - ಬಿಜೆಪಿಯ ಚೈತ್ರ ವಿ. ಗೆಲುವು,

ವಾರ್ಡ್ 20- ಕಾಂಗ್ರೆಸ್​ನ ಮುನಿಕೃಷ್ಣಾ ಗೆಲುವು,

ವಾರ್ಡ್ 6 - ಕಾಂಗ್ರೆಸ್​ನ ರೇಖಾ ಜಿ. ಗೆಲುವು

KN_BNG_01_03_counting_Ambarish_7203301 Slug: ದೇವನಹಳ್ಳಿ ಪುರಸಭೆ ಮತ ಎಣಿಕೆ ಆರಂಭ ಬೆಂಗಳೂರು: ದೇವನಹಳ್ಳಿ ಸ್ಥಳಿಯ ಸಂಸ್ಥೆಯ ಮತ ಎಣಿಕೆ ಆರಂಭಗೊಂಡಿದ್ದು, ತಾಲೂಕು ಕಛೇರಿಯಲ್ಲಿ ಬೆಳಗ್ಗೆ 08 ಗಂಟೆಯಿಂದ ಆರಂಭವಾಗಿದೆ.. 23 ವಾರ್ಡ್‌ಗಳಿಂದ ಕಾಂಗ್ರೇಸ್,ಜೆಡಿಎಸ್,ಬಿಜೆಪಿ,ಬಿಎಸ್ಪಿ ಮತ್ತು ಪಕ್ಷೇತರರು ಸೇರಿದಂತೆ ಕಣದಲ್ಲಿರೂ 77 ಜನ ಅಭ್ಯರ್ಥಿಗಳು ತಮ್ಮ ಭವಿಷ್ಯ ನಿರ್ಧಾರವಾಗಲಿದೆ.. ಕಳೆದ 29 ರಂದು ಪಟ್ಟಣದ 23 ವಾರ್ಡ್ಗಳಲ್ಲಿ ಮತದಾನ ನಡೆಸಿದ್ದು, ಮುಂಜಾಗ್ರತ ಕ್ರಮವಾಗಿ ಪಟ್ಟಣದಲ್ಲಿ 144 ಸೆಕ್ಷನ್ ನಿಷೇದಾಜ್ಫೆ ಜಾರಿಯಾಗಿದೆ. ಪಟಾಕಿ ಹೊಡೆಯುವುದು, ಮೆರವಣಿಗೆ, ಗಲಾಟೆ ಗಲಬೆಗಳು ನಡೆಯದಂತೆ ಮುಂಜಾನೆ 6 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೂ 144 ಸೆಕ್ಷನ್ ಜಾರಿ ಮಾಡಿರುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿ ಕರಿಗೌಡರಿಂದ ಆದೇಶ‌ ಹೊರಡಿಸಿದ್ದಾರೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.