ETV Bharat / state

ಲಾಕ್‌ಡೌನ್ ತಿಂಗಳಲ್ಲಿ ಇಲಾಖಾವಾರು ಹಣ ಬಿಡುಗಡೆಗೆ ಕತ್ತರಿ! - ಇಲಾಖಾವಾರು ಪ್ರಗತಿ

ಲಾಕ್‌ಡೌನ್ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಆಯವ್ಯಯದಂತೆ ಇಲಾಖಾವಾರು ಅಭಿವೃದ್ಧಿ ಕೆಲಸಗಳಿಗೂ ಲಾಕ್‌ಡೌನ್ ಬ್ರೇಕ್ ಹಾಕಿದೆ.

ಲಾಕ್‌ಡೌನ್ ತಿಂಗಳಲ್ಲಿ ಇಲಾಖಾವಾರು ಹಣ ಬಿಡುಗಡೆಗೆ ಕತ್ತ
ಲಾಕ್‌ಡೌನ್ ತಿಂಗಳಲ್ಲಿ ಇಲಾಖಾವಾರು ಹಣ ಬಿಡುಗಡೆಗೆ ಕತ್ತ
author img

By

Published : Aug 1, 2020, 2:14 AM IST

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕತೆ ಕುಸಿತ ಕಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಿಂದ ಇಲಾಖಾವಾರು ಅಭಿವೃದ್ಧಿ ಕೆಲಸಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಲಾಕ್‌ಡೌನ್ ತಿಂಗಳಾದ ಏಪ್ರಿಲ್ ಮತ್ತು ಮೇನಲ್ಲಿ ಇಲಾಖಾವಾರು ಪ್ರಗತಿ ಹೇಗಿತ್ತು ಎಂಬುದರ ಸಂಪೂರ್ಣ ವರದಿ ಇಲ್ಲಿದೆ.

ಲಾಕ್‌ಡೌನ್ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಆಯವ್ಯಯದಂತೆ ಇಲಾಖಾವಾರು ಅಭಿವೃದ್ಧಿ ಕೆಲಸಗಳಿಗೂ ಲಾಕ್‌ಡೌನ್ ಬ್ರೇಕ್ ಹಾಕಿದೆ. ಇತ್ತ ಆರ್ಥಿಕ ಇಲಾಖೆ ಆದಾಯದ ಕೊರತೆ ಹಿನ್ನೆಲೆ ಇಲಾಖಾವಾರು ಖರ್ಚು ವೆಚ್ಚಗಳಿಗೆ ನಿರ್ಬಂಧ ಹೇರಿದೆ.

ಇಲಾಖಾವಾರು ಖರ್ಚು ವೆಚ್ಚಗಳನ್ನು ಬಿಗಿಗೊಳಿಸಿರುವ ಆರ್ಥಿಕ ಇಲಾಖೆ ತೆರಿಗೆ ಸಂಗ್ರಹ ಸುಧಾರಣೆಯಾಗುವ ತನಕ ಇಲಾಖೆಗಳು ತಮ್ಮ ವೆಚ್ಚದಲ್ಲಿ ಬಜೆಟ್ ಅನುದಾನದ 50% ಮೀರುವಂತಿಲ್ಲ ಎಂದು ಈಗಾಗಲೇ ಸೂಚನೆ ನೀಡಿದೆ. ಆರ್ಥಿಕ ಇಲಾಖೆಯ ಅನುಮತಿ‌ ಇಲ್ಲದೆ ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವ ಹಾಗಿಲ್ಲ ಎಂದು ನಿರ್ದೇಶನ ನೀಡಿದೆ. ಹೀಗಾಗಿ ಅಳೆದು ತೂಗಿ ಆರ್ಥಿಕ ಇಲಾಖೆ ಇಲಾಖೆಗಳಿಗೆ ಹಣ ಬಿಡುಗಡೆ ಮಾಡುತ್ತಿದೆ.

ಏಪ್ರಿಲ್ ಹಾಗೂ ಮೇ ತಿಂಗಳ ಪ್ರಗತಿ ವಿವರ?:

ಪ್ರಾಥಮಿಕ ಶಿಕ್ಷಣ ಇಲಾಖೆ:
ಏಪ್ರಿಲ್ ವೆಚ್ಚ- 864.15 ಕೋಟಿ
ಮೇ ವೆಚ್ಚ- 1854.87 ಕೋಟಿ
ಬಿಡುಗಡೆ- 756.28 ಕೋಟಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:
ಏಪ್ರಿಲ್ ವೆಚ್ಚ- 17.34 ಕೋಟಿ
ಮೇ ವೆಚ್ಚ- 37.45 ಕೋಟಿ
ಬಿಡುಗಡೆ- 18.84 ಕೋಟಿ

ಸಮಾಜ ಕಲ್ಯಾಣ ಇಲಾಖೆ:
ಏಪ್ರಿಲ್ ವೆಚ್ಚ- 6.80 ಕೋಟಿ
ಮೇ ವೆಚ್ಚ- 31.30 ಕೋಟಿ
ಬಿಡುಗಡೆ- 15.94 ಕೋಟಿ

ಆರೋಗ್ಯ ಇಲಾಖೆ:
ಏಪ್ರಿಲ್ ವೆಚ್ಚ-1554 ಕೋಟಿ
ಮೇ ವೆಚ್ಚ- 1768.07 ಕೋಟಿ
ಬಿಡುಗಡೆ- 1527 ಕೋಟಿ

ಲೋಕೋಪಯೋಗಿ ಇಲಾಖೆ:
ಏಪ್ರಿಲ್ ವೆಚ್ಚ-55.20 ಕೋಟಿ
ಮೇ ವೆಚ್ಚ- 30.37 ಕೋಟಿ
ಬಿಡುಗಡೆ- 45.19 ಕೋಟಿ

ಪಶುಸಂಗೋಪನೆ ಇಲಾಖೆ:
ಏಪ್ರಿಲ್ ವೆಚ್ಚ- 65.77 ಕೋಟಿ
ಮೇ ವೆಚ್ಚ- 101.45 ಕೋಟಿ
ಬಿಡುಗಡೆ-94.65 ಕೋಟಿ

ತೋಟಗಾರಿಕೆ ಇಲಾಖೆ:
ಏಪ್ರಿಲ್ ವೆಚ್ಚ-36.34 ಕೋಟಿ
ಮೇ ವೆಚ್ಚ-66.79 ಕೋಟಿ
ಬಿಡುಗಡೆ-58.69 ಕೋಟಿ

ಸಹಕಾರ ಇಲಾಖೆ:
ಏಪ್ರಿಲ್ ವೆಚ್ಚ-21.43 ಕೋಟಿ
ಮೇ ವೆಚ್ಚ-12.70 ಕೋಟಿ
ಬಿಡುಗಡೆ- 21.26 ಕೋಟಿ

ಅರಣ್ಯ ಇಲಾಖೆ:
ಏಪ್ರಿಲ್ ವೆಚ್ಚ-59.89 ಕೋಟಿ
ಮೇ ವೆಚ್ಚ- 55.09 ಕೋಟಿ
ಬಿಡುಗಡೆ-94.17 ಕೋಟಿ

ಕೃಷಿ ಇಲಾಖೆ:
ಏಪ್ರಿಲ್ ವೆಚ್ಚ-102.47 ಕೋಟಿ
ಮೇ ವೆಚ್ಚ-44.96 ಕೋಟಿ
ಬಿಡುಗಡೆ-129.68 ಕೋಟಿ

ಉನ್ನತ ಶಿಕ್ಷಣ ಇಲಾಖೆ:
ಏಪ್ರಿಲ್ ವೆಚ್ಚ-454.89 ಕೋಟಿ
ಮೇ ವೆಚ್ಚ-367.03 ಕೋಟಿ
ಬಿಡುಗಡೆ- 765.57 ಕೋಟಿ

ಸಣ್ಣ ನೀರಾವರಿ ಇಲಾಖೆ:
ಏಪ್ರಿಲ್ ವೆಚ್ಚ-13.91 ಕೋಟಿ
ಮೇ ವೆಚ್ಚ-8.91 ಕೋಟಿ
ಬಿಡುಗಡೆ-21.35 ಕೋಟಿ

ಜಲಸಂಪನ್ಮೂಲ ಇಲಾಖೆ:
ಏಪ್ರಿಲ್ ವೆಚ್ಚ-9.74 ಕೋಟಿ
ಮೇ ವೆಚ್ಚ- 713.47 ಕೋಟಿ
ಬಿಡುಗಡೆ-717.69 ಕೋಟಿ

ಇಂಧನ ಇಲಾಖೆ:
ಏಪ್ರಿಲ್ ವೆಚ್ಚ-168.26 ಕೋಟಿ
ಮೇ ವೆಚ್ಚ-84.77 ಕೋಟಿ
ಬಿಡುಗಡೆ-252.47 ಕೋಟಿ

ಸಾರಿಗೆ ಇಲಾಖೆ:
ಏಪ್ರಿಲ್ ವೆಚ್ಚ-11.46 ಕೋಟಿ
ಮೇ ವೆಚ್ಚ-496.35 ಕೋಟಿ
ಬಿಡುಗಡೆ-522.27 ಕೋಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.