ಬೆಂಗಳೂರು: ನಗರದಲ್ಲಿ ಬುಧವಾರ ಉಂಟಾಗಿದ್ಧ ಭಾರೀ ಶಬ್ದದ ಬಗ್ಗೆ ಕೊನೆಗೂ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದ್ದು, ಗೊಂದಲಕ್ಕೆ ತೆರೆ ಎಳೆದಿದೆ.
ಭಾರತೀಯ ವಾಯುಸೇನೆಯ ಟ್ರೈನಿಂಗ್ ಕಮಾಂಡ್‌ನಿಂದ ಯಾವುದೇ ವಿಮಾನ ಹಾರಾಡಿಲ್ಲ. ಆದರೆ, ಎಚ್ಎಎಲ್ ಹಾಗೂ ಏರ್‌ಕ್ರಾಫ್ಟ್ ಆ್ಯಂಡ್ ಸಿಸ್ಟಮ್ ಟೆಸ್ಟಿಂಗ್ ಎಸ್ಟಾಬ್ಲಿಷ್‌ಮೆಂಟ್‌ನಿಂದ (ಎಎಸ್ಟಿಇ) ದೈನಂದಿನ ವಿಮಾನ ತರಬೇತಿ, ಪರೀಕ್ಷಾರ್ಥ ಹಾರಾಟದಿಂದ ಶಬ್ದ ಉಂಟಾಗಿದೆ. ಅತೀ ಹೆಚ್ಚು ವೇಗದಿಂದ (ಸೂಪರ್ ಸಾನಿಕ್) ಕಡಿಮೆ ವೇಗ ( ಸೆಬ್ಸಾನಿಕ್ ) ಮಾಡಿಕೊಳ್ಳುವಾಗ ದೊಡ್ಡ ಮಟ್ಟದಲ್ಲಿ ಶಬ್ದ ಉಂಟಾಗುತ್ತದೆ ಎಂದು ರಕ್ಷಣಾ ಇಲಾಖೆ ಟ್ವೀಟ್ ಮಾಡಿದೆ.
-
The aircraft was far away from the city limits when this occurred. The sound of a sonic boom can be heard and felt by an observer even when the aircraft is flying as far away as 65 to 80 kilometres away from the person.
— PRO Bengaluru, Ministry of Defence (@Prodef_blr) May 20, 2020 " class="align-text-top noRightClick twitterSection" data="
">The aircraft was far away from the city limits when this occurred. The sound of a sonic boom can be heard and felt by an observer even when the aircraft is flying as far away as 65 to 80 kilometres away from the person.
— PRO Bengaluru, Ministry of Defence (@Prodef_blr) May 20, 2020The aircraft was far away from the city limits when this occurred. The sound of a sonic boom can be heard and felt by an observer even when the aircraft is flying as far away as 65 to 80 kilometres away from the person.
— PRO Bengaluru, Ministry of Defence (@Prodef_blr) May 20, 2020
ಸಾಮಾನ್ಯವಾಗಿ ಸೂಪರ್ ಸಾನಿಕ್ ಬೂಮ್ ನಿಂದ ಶಬ್ದ ಸುಮಾರು 65-70 ಕೀ.ಮೀ ವರೆಗೂ ಕೇಳಿಸಲಿದೆ. ಬುಧವಾರ ಮಧ್ಯಾಹ್ನ 1.20 ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೂರದ ಹೆಬ್ಬಗೋಡಿವರೆಗೂ ದೊಡ್ಡ ಮಟ್ಟದಲ್ಲಿ ಕೇಳಿ ಬಂದ ಶಬ್ದಕ್ಕೆ ಸಿಲಿಕಾನ್ ಸಿಟಿ ಜನರು ಬೆಚ್ಚಿ ಬಿದ್ದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪ ಸಂಭವಿಸಿದೆ ಎಂಬ ವದಂತಿಗಳು ಹರಿದಾಡಿದ್ದವು.