ETV Bharat / state

ಊಟಕ್ಕೆಂದು ಒಂದೆಡೆ ಸೇರಿದ ಮಾತ್ರಕ್ಕೆ ಅತೃಪ್ತರು ಎನ್ನಲಾಗದು : ಡಿಸಿಎಂ ಸವದಿ - svadi latest news

ಶಾಸಕ ಉಮೇಶ್​ ಕತ್ತಿ ನೇತೃತ್ವದಲ್ಲಿ ಬಿಜೆಪಿಯ ಅತೃಪ್ತ ಶಾಸಕರು ಸಭೆ ನಡೆಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಮೇಶ್​ ಕತ್ತಿ ಸ್ಪಷ್ಟನೆ ನೀಡಿದ್ದಾರೆ. ಕೊರೊನಾ ಸಂದರ್ಭ ಇರೋದ್ರಿಂದ ಊಟಕ್ಕೆ ತೊಂದರೆ ಆಗಬಾರ್ದು ಎಂದು ಊಟಕ್ಕೆ ಕರೆದಿದ್ದರು. ಯಾರ ವಿರುದ್ಧವೂ ಕಾರ್ಯಾಚರಣೆ ಮಾಡ್ತಿಲ್ಲ ಎಂದು ಕತ್ತಿಯವರೇ ಹೇಳಿದ್ದಾರೆ. ಹೀಗಿದ್ದಾಗ ಆ ಬಗ್ಗೆ ನಾವೇನು ಹೇಳೋದು ಎಂದು ಲಕ್ಷ್ಮಣ ಸವದಿ ಪ್ರಶ್ನಿಸಿದರು.

dcm savadi
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ
author img

By

Published : May 29, 2020, 3:46 PM IST

ಬೆಂಗಳೂರು : ಶಾಸಕ ಉಮೇಶ್​ ಕತ್ತಿ ಯಾವ ಅತೃಪ್ತರ ಸಭೆಯನ್ನೂ ನಡೆಸಿಲ್ಲ,ಬಹಳ ದಿನಗಳಿಂದ ಸ್ನೇಹಿತರು ಒಟ್ಟಿಗೆ ಸೇರಿದ್ದಿಲ್ಲ ಹಾಗಾಗಿ ಊಟಕ್ಕೆ ಕರೆದಿದ್ದರು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಉಮೇಶ್​ ಕತ್ತಿ ನೇತೃತ್ವದಲ್ಲಿ ಬಿಜೆಪಿಯ ಅತೃಪ್ತ ಶಾಸಕರು ಸಭೆ ನಡೆಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೆ ಉಮೇಶ್​ ಕತ್ತಿ ಸ್ಪಷ್ಟನೆ ನೀಡಿದ್ದಾರೆ. ಕೊರೊನಾ ಸಂದರ್ಭ ಇರೋದ್ರಿಂದ ಊಟಕ್ಕೆ ತೊಂದರೆ ಆಗಬಾರ್ದು ಎಂದು ಊಟಕ್ಕೆ ಕರೆದಿದ್ದರು. ಯಾರ ವಿರುದ್ಧವೂ ಕಾರ್ಯಾಚರಣೆ ಮಾಡ್ತಿಲ್ಲ ಎಂದು ಕತ್ತಿಯವರೇ ಹೇಳಿದ್ದಾರೆ. ಹೀಗಿದ್ದಾಗ ಆ ಬಗ್ಗೆ ನಾವೇನು ಹೇಳೋದು ಎಂದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಅತೃಪ್ತ ಬಿಜೆಪಿ ಶಾಸಕರನ್ನು ಡಿಕೆಶಿ ಆಪರೇಷನ್ ಹಸ್ತ ಮಾಡ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷದಲ್ಲಿರುವ ಯಾವುದೇ ಶಾಸಕರು ಮಾರಾಟಕ್ಕೆ ಇರುವಂತಹವರಲ್ಲ. ನಮ್ಮವರು ಮಾರಾಟ ಆಗೋದಿಲ್ಲ, ಯಾರ ಸೆಳೆತಕ್ಕೂ ಒಳಗಾಗೋದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.