ETV Bharat / state

ಕೊರೊನಾ ಆತಂಕದಲ್ಲೂ ಲಾಲ್​ಬಾಗ್​ನಲ್ಲಿ ಹೆಚ್ಚಿದ ಜನಸಂದಣಿ - Lal Bagh Bangalore

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಭೀತಿಯ ನಡುವೆಯೂ ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ವಾಕಿಂಗ್​ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

crowds in Lal Bagh
ಲಾಲ್​ಬಾಗ್​ನಲ್ಲಿ ಹೆಚ್ಚಿದ ಜನ ಸಂದಣಿ
author img

By

Published : Jun 14, 2020, 1:47 PM IST

ಬೆಂಗಳೂರು: ಸಿಲಿಕಾನ್ ಸಿಟಿ ನಾಗರಿಕರ ಪ್ರಿಯವಾದ ಸ್ಥಳ ಲಾಲ್​ಬಾಗ್​ನಲ್ಲಿ ಕೊರೊನಾ ಭೀತಿಯಲ್ಲೂ ಭಾನುವಾರ ವಾಕಿಂಗ್​ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

ಲಾಲ್​ಬಾಗ್​ಗೆ ಬರುತ್ತಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಹೀಗಿದ್ದರೂ ಕೆಂಪುತೋಟಕ್ಕೆ ಬೆಳ್ಳಂಬೆಳಗ್ಗೆ ವಾಕಿಂಗ್ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಲಾಲ್​ಬಾಗ್​ನಲ್ಲಿ ಹೆಚ್ಚಿದ ಜನಸಂದಣಿ

ಕೊರೊನಾದಿಂದ ದೇಶದಲ್ಲಿ ಎರಡು ತಿಂಗಳು ಲಾಕ್​ಡೌನ್ ಇದ್ದ ಕಾರಣ ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿ ಹೋಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಜೊತೆಗೆ ಬದುಕೋದನ್ನು ಕಲಿಯಬೇಕು. ಈಗ ನಮಗೆ ಕೊರೊನಾ ಬಗ್ಗೆ ಭಯ ಇಲ್ಲ, ಅದರ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಜೀವನ ನಡೆಸಬೇಕು ಅಂತ ಕೆಲವರು ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.