ETV Bharat / state

Covid Update: ಬೆಂಗಳೂರಿನಲ್ಲಿ 3,252 ಜನರಿಗೆ ಕೊರೊನಾ... ಪಾಸಿಟಿವಿಟಿ ಪ್ರಮಾಣ 7.58%ಕ್ಕೆ ಇಳಿಕೆ - COVID ಬುಲೆಟಿನ್

ಬೊಮ್ಮನಹಳ್ಳಿಯಲ್ಲಿ 356, ದಾಸರಹಳ್ಳಿ 94, ಬೆಂಗಳೂರು ಪೂರ್ವ 435, ಮಹಾದೇವಪುರ 461, ಆರ್‌ಆರ್ ನಗರ 258, ಬೆಂಗಳೂರು ದಕ್ಷಿಣ 244, ಬೆಂಗಳೂರು ಪಶ್ಚಿಮ 270, ಯಲಹಂಕದಲ್ಲಿ 257 ಜನರು ಸೇರಿದಂತೆ ಒಟ್ಟು 3252 ಜನರಿಗೆ ಕೊರೊನಾ ಸೋಂಕು ತಗುಲಿದೆ.

Covid Positive has been confirmed
COVID ಬುಲೆಟಿನ್
author img

By

Published : Jun 4, 2021, 10:19 AM IST

ಬೆಂಗಳೂರು: ನಗರದಲ್ಲಿಂದು 3,252 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಬೊಮ್ಮನಹಳ್ಳಿಯಲ್ಲಿ 356, ದಾಸರಹಳ್ಳಿ 94, ಬೆಂಗಳೂರು ಪೂರ್ವ 435, ಮಹಾದೇವಪುರ 461, ಆರ್‌ಆರ್ ನಗರ 258, ಬೆಂಗಳೂರು ದಕ್ಷಿಣ 244, ಬೆಂಗಳೂರು ಪಶ್ಚಿಮ 270, ಯಲಹಂಕದಲ್ಲಿ 257 ಜನರಿಗೆ ಕೊರೊನಾ ಸೋಂಕು ತಗುಲಿದೆ.

ನಿನ್ನೆ ನಗರದಲ್ಲಿ 3,533 ಪ್ರಕರಣಗಳು ಪತ್ತೆಯಾಗಿದ್ದವು. 347 ಮಂದಿ ಮೃತಪಟ್ಟಿದ್ದರು. ಈವರೆಗೆ 1,34,384 ಸಕ್ರಿಯ ಪ್ರಕರಣಗಳಿವೆ. ಜೂನ್ 2ರಂದು 64,935 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, 87,098 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ 7.58%ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 6.10% ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.