ETV Bharat / state

ರಾಜ್ಯದಲ್ಲಿಂದು 1,564 ಮಂದಿಗೆ ಕೋವಿಡ್‌ ಸೋಂಕು: ಶೇ 1.02ಕ್ಕಿಳಿದ ಪಾಸಿಟಿವಿಟಿ ದರ - Covid cases decrease in Karnataka

ಬೆಂಗಳೂರಿನಲ್ಲಿಂದು 352 ಮಂದಿಗೆ ಸೋಂಕು ದೃಢಪಟ್ಟಿದೆ. 207 ಸೋಂಕಿತರು ಗುಣಮುಖರಾಗಿದ್ದು, 11,81,974 ಮಂದಿ ಬಿಡುಗಡೆ ಆಗಿದ್ದಾರೆ. 18,018 ಸಕ್ರಿಯ ಪ್ರಕರಣಗಳಿದ್ದು, ಮೂವರು ಸೋಂಕಿತರು ಕೊರೊನಾದಿಂದ ಸಾವಿಗೀಡಾಗಿದ್ದಾರೆ.

Covid cases decrease in Karnataka
ರಾಜ್ಯದಲ್ಲಿ ಕೋವಿಡ್ ಇಳಿಮುಖ
author img

By

Published : Jul 4, 2021, 7:56 PM IST

Updated : Jul 4, 2021, 8:06 PM IST

ಬೆಂಗಳೂರು : ರಾಜ್ಯದಲ್ಲಿಂದು 1,53,083 ಜನರಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದೆ. ಈ ಪೈಕಿ 1,564 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 28,53,643 ತಲುಪಿದೆ.

ಈ ಮೂಲಕ ಪಾಸಿಟಿವಿಟಿ ದರ 1.02% ರಷ್ಟಿದೆ. ಇನ್ನು, 4,775 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 27,73,407 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಇತ್ತ ಸಕ್ರಿಯ ಪ್ರಕರಣಗಳು 44,846 ರಷ್ಟಿವೆ. ಹಾಗೆಯೇ, ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡಿದೆ. ಇಂದು 59 ಸೋಂಕಿತರು ಮೃತರಾಗಿದ್ದು, ಈವರೆಗಿನ ಸಾವಿನ ಸಂಖ್ಯೆ 35,367. ಶೇಕಡವಾರು ಸಾವಿನ ಪ್ರಮಾಣ ಶೇ.3.77ರಷ್ಟಿದೆ.‌

ರಾಜಧಾನಿಯಲ್ಲಿ 352 ಮಂದಿಗೆ ಸೋಂಕು : ಬೆಂಗಳೂರಿನಲ್ಲಿಂದು 352 ಮಂದಿಗೆ ಸೋಂಕು ದೃಢಪಟ್ಟಿದೆ. 207 ಸೋಂಕಿತರು ಗುಣಮುಖರಾಗಿದ್ದು, 11,81,974 ಮಂದಿ ಬಿಡುಗಡೆ ಆಗಿದ್ದಾರೆ. 18,018 ಸಕ್ರಿಯ ಪ್ರಕರಣಗಳಿದ್ದು, ಮೂವರು ಸೋಂಕಿತರು ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಈವರೆಗೆ 15,668 ಜನರು ಸೋಂಕಿಗೆ ತುತ್ತಾಗಿದ್ದಾರೆ.

Last Updated : Jul 4, 2021, 8:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.