ETV Bharat / state

ಇಂದು ರಾಜ್ಯದಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ ಎಷ್ಟು..? ಇಲ್ಲಿದೆ ವಿವರ

ಲಾಕ್​ಡೌನ್​ - ಸಡಿಲಿಕೆಯಾದ ಬೆನ್ನಲ್ಲೇ ಕೊರೊನಾ ಪ್ರಕರಣ ಸಂಖ್ಯೆ ಏರಿಯಾಗುತ್ತಲೇ ಇದೆ. ಮಹಾಮಾರಿ ಕೊರೊನಾ ತನ್ನ ಅಬ್ಬರ ಮುಂದುವರಿಸಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 1462 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 864 ಪಾಸಿಟಿವ್ ಪ್ರಕರಣಗಳಿದ್ದರೆ, 556 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾಕ್ಕೆ 43 ಮಂದಿ ಬಲಿಯಾಗಿದ್ದಾರೆ. ಇಂದು ರಾಜ್ಯದಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆಯ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

Covid-19 update news
Covid-19 update news
author img

By

Published : May 20, 2020, 8:58 PM IST

Updated : May 20, 2020, 9:44 PM IST

ಜಿಲ್ಲೆಯ ಹೆಸರು ಇಂದಿನ ಸೋಂಕಿತರು ಒಟ್ಟು ಸೋಂಕಿತರು
1 ಬೆಂಗಳೂರು ಗ್ರಾಮಾತರ 4250
2 ಮಂಡ್ಯ8168
3 ಕಲಬುರಗಿ7134
4 ಬೆಳಗಾವಿ 0116
5 ದಾವಣಗೆರೆ0112
6 ಮೈಸೂರು089
7 ಬಾಗಲಕೋಟೆ076
8 ಬೀದರ್1067
9 ವಿಜಯಪುರ060
10 ಉತ್ತರ ಕನ್ನಡ156
11 ಹಾಸನ 21 53
12 ದಕ್ಷಿಣ ಕನ್ನಡ148
13 ಧಾರವಾಡ 026
14 ಚಿಕ್ಕಬಳ್ಳಾಪುರ 024
15 ಶಿವಮೊಗ್ಗ024
16 ಉಡುಪಿ621
17 ಬಳ್ಳಾರಿ019
18 ಗದಗ018
19 ತುಮಕೂರು415
20 ಯಾದಗಿರಿ113
21 ರಾಯಚೂರು 4 11
22 ಚಿತ್ರದುರ್ಗ010
23 ಕೋಲಾರ 09
24 ಬೆಂಗಳೂರು ನಗರ06
25 ಚಿಕ್ಕಮಗಳೂರು05
26 ಹಾವೇರಿ03
27 ಕೊಪ್ಪಳ 03
28 ಕೊಡಗು02
29 ಇತರೆ024
ಒಟ್ಟು671,462

ಜಿಲ್ಲೆಯ ಹೆಸರು ಇಂದಿನ ಸೋಂಕಿತರು ಒಟ್ಟು ಸೋಂಕಿತರು
1 ಬೆಂಗಳೂರು ಗ್ರಾಮಾತರ 4250
2 ಮಂಡ್ಯ8168
3 ಕಲಬುರಗಿ7134
4 ಬೆಳಗಾವಿ 0116
5 ದಾವಣಗೆರೆ0112
6 ಮೈಸೂರು089
7 ಬಾಗಲಕೋಟೆ076
8 ಬೀದರ್1067
9 ವಿಜಯಪುರ060
10 ಉತ್ತರ ಕನ್ನಡ156
11 ಹಾಸನ 21 53
12 ದಕ್ಷಿಣ ಕನ್ನಡ148
13 ಧಾರವಾಡ 026
14 ಚಿಕ್ಕಬಳ್ಳಾಪುರ 024
15 ಶಿವಮೊಗ್ಗ024
16 ಉಡುಪಿ621
17 ಬಳ್ಳಾರಿ019
18 ಗದಗ018
19 ತುಮಕೂರು415
20 ಯಾದಗಿರಿ113
21 ರಾಯಚೂರು 4 11
22 ಚಿತ್ರದುರ್ಗ010
23 ಕೋಲಾರ 09
24 ಬೆಂಗಳೂರು ನಗರ06
25 ಚಿಕ್ಕಮಗಳೂರು05
26 ಹಾವೇರಿ03
27 ಕೊಪ್ಪಳ 03
28 ಕೊಡಗು02
29 ಇತರೆ024
ಒಟ್ಟು671,462
Last Updated : May 20, 2020, 9:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.