ETV Bharat / state

ಶಾಸಕರ ಭವನದ ಎಎಸ್ಐಗೆ ಕೊರೊನಾ : 4 ಗಂಟೆಗಳಿಂದ ಕಾಯ್ದರು ಬಾರದ ಆ್ಯಂಬುಲೆನ್ಸ್​ - Rajabhavana Bangalore news

ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ಸೋಂಕಿತ ಎಎಸ್ಐ 4 ಗಂಟೆಗಳಿಂದ ಕಾಯ್ದರು ಸ್ಥಳಕ್ಕೆ ಆ್ಯಂಬುಲೆನ್ಸ್​ ಬಂದಿಲ್ಲ. ಶಾಸಕರ ಭವನದಲ್ಲೇ ಒಂದೆಡೆ ಕಾಯುತ್ತ ಕುಳಿತಿದ್ದಾರೆ.

ಶಾಸಕರ ಭವನದ ಎಎಸ್ಐಗೆ ಕೊರೊನಾ
ಶಾಸಕರ ಭವನದ ಎಎಸ್ಐಗೆ ಕೊರೊನಾ
author img

By

Published : Jun 23, 2020, 10:31 PM IST

ಬೆಂಗಳೂರು : ಶಾಸಕರ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಗೆ ಕರೆದೊಯ್ಯಲು ಕಳೆದ 4 ಗಂಟೆಗಳಿಂದ ಕಾಯ್ದರು ಆ್ಯಂಬುಲೆನ್ಸ್ ಬಂದಿಲ್ಲ.

50 ವರ್ಷದ ಎಎಸ್ಐಗೆ ಕೋವಿಡ್​ ಸೋಂಕು ತಗುಲಿದ್ದು ದೃಢಪಟ್ಟಿದೆ. 3 ದಿನದ ಹಿಂದೆ ಶಾಸಕರ ಭವನದ ಪೊಲೀಸ್ ಸಿಬ್ಬಂದಿಗಳಿಗೆ ರ‍್ಯಾಂಡಮ್ ಟೆಸ್ಟ್ ಮಾಡಿಸಲಾಗಿತ್ತು. ಇ‌ಂದು ಬಂದ ಪರೀಕ್ಷಾ ವರದಿಯಲ್ಲಿ ಎಎಸ್ಐಗೆ ಕೊರೊನಾ ದೃಢಪಟ್ಟಿದೆ.

ಶಾಸಕರ ಭವನದ ಎಎಸ್ಐಗೆ ಕೊರೊನಾ

ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ಸೋಂಕಿತ ಎಎಸ್ಐ 4 ಗಂಟೆಗಳಿಂದ ಕಾಯ್ದರು ಸ್ಥಳಕ್ಕೆ ಆ್ಯಂಬುಲೆನ್ಸ್​ ಬಂದಿಲ್ಲ. ಶಾಸಕರ ಭವನದಲ್ಲೇ ಒಂದೆಡೆ ಕಾಯುತ್ತ ಕುಳಿತಿದ್ದಾರೆ. ಅಲ್ಲದೆ ಶಾಸಕರ ಭವನದಲ್ಲಿ ಮತ್ತೋರ್ವ ವ್ಯಕ್ತಿಗೂ ಪಾಸಿಟಿವ್​ ಪತ್ತೆಯಾಗಿದೆ. ಅವರು ಸಹ ಆ್ಯಂಬುಲೆನ್ಸ್​ಗಾಗಿ ಕಾಯುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.