ETV Bharat / state

ರಾಜ್ಯದಲ್ಲಿ ಮತ್ತೆ 39,998 ಕೊರೊನಾ ಸೋಂಕಿತರು ಪತ್ತೆ: 517 ಮಂದಿಯ ಉಸಿರು ನಿಲ್ಲಿಸಿದ ಹೆಮ್ಮಾರಿ - ಕರ್ನಾಟಕದಲ್ಲಿ ಸಾವಿನ ಪ್ರಮಾಣ

ರಾಜ್ಯದಲ್ಲಿ ಮತ್ತೆ 39,998 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಹೆಮ್ಮಾರಿಗೆ 517 ಮಂದಿಯ ಉಸಿರು ನಿಂತಿದೆ.

corona to 39,998 people in karnatka today
ರಾಜ್ಯದಲ್ಲಿ ಮತ್ತೆ ಕೊರೊನಾ 39,998 ಸೋಂಕಿತರು ಪತ್ತೆ
author img

By

Published : May 12, 2021, 8:50 PM IST

Updated : May 12, 2021, 8:55 PM IST

ಬೆಂಗಳೂರು: ರಾಜ್ಯದಲ್ಲಿಂದು ಮತ್ತೆ ಹೊಸದಾಗಿ 39,998 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 20,53,191ಕ್ಕೆ ಏರಿಕೆ ಆಗಿದೆ.

ಸೋಂಕಿನಿಂದ 34,752 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 14,40,621 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರೀಯ ಪ್ರಕರಣಗಳು 5,92,182ಕ್ಕೆ ಏರಿಕೆಯಾಗಿದೆ.

ಓದಿ:ಲಸಿಕೆ ವಿಚಾರದಲ್ಲಿ ಕೇಂದ್ರ- ರಾಜ್ಯ ಸರ್ಕಾರ ಜನರಿಗೆ ದ್ರೋಹವೆಸಗಿವೆ: ಸಿದ್ದರಾಮಯ್ಯ ಕಿಡಿ

ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 29.67 ರಷ್ಟಿದ್ದು, ಸಾವಿನ‌ ಶೇಕಡವಾರು ಪ್ರಮಾಣ 1.29 ರಷ್ಟು‌ ಇದೆ.‌ ಹೆಮ್ಮಾರಿಗೆ 517 ಸೋಂಕಿತರು ಬಲಿಯಾಗಿದ್ದು,ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 20,368 ಕ್ಕೆ ಏರಿದೆ.

  • Karnataka records 39,998 new #COVID19 cases, 34,752 recoveries and 517 fatalities in the last 24 hours

    Case tally: 20,53,191
    Death toll: 20,368
    Total recoveries: 14,40,621

    Active cases: 5,92,182 pic.twitter.com/I0TvM7r6bS

    — ANI (@ANI) May 12, 2021 " class="align-text-top noRightClick twitterSection" data=" ">

Last Updated : May 12, 2021, 8:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.