ETV Bharat / state

ರಾಜ್ಯದಲ್ಲಿ ಇಳಿಕೆ ಕಂಡ ಪಾಸಿಟಿವ್ ದರ: 3976 ಮಂದಿಗೆ ಕೋವಿಡ್ ದೃಢ, 41 ಸಾವು - ರಾಜ್ಯದಲ್ಲಿ ಇಳಿಕೆ ಕಂಡ ಪಾಸಿಟಿವ್ ದರ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿವೆ. ಈ ದಿನ 3,976 ಮಂದಿಗೆ ಸೋಂಕು ತಗುಲಿದ್ದು, 41 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ.

Karnataka covid report
ಕರ್ನಾಟಕ ಕೋವಿಡ್​ ಬುಲೆಟಿನ್​
author img

By

Published : Feb 11, 2022, 8:14 PM IST

ಬೆಂಗಳೂರು: ರಾಜ್ಯದಲ್ಲಿಂದು 1,14,302 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 3,976 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,21,095 ಏರಿಕೆಯಾಗಿ ಪಾಸಿಟಿವ್ ದರವೂ ಶೇ 3.47 ರಷ್ಟಿದೆ.

ಈ ದಿನ 11,377 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 38,36,915 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 44,571 ಪ್ರಕರಣಗಳು ಸಕ್ರಿಯವಾಗಿವೆ. ‌ಸೋಂಕಿಗೆ 41 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,575 ಏರಿಕೆ ಕಂಡಿದೆ. ಡೆತ್ ರೇಟ್ ಶೇ 1.03 ರಷ್ಟಿದೆ. ಇನ್ನು ವಿಮಾನ‌ ನಿಲ್ದಾಣದಲ್ಲಿ 198 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 185 ವಿದೇಶಿಗರು ಹೈ ರಿಸ್ಕ್ ದೇಶದಿಂದ ಆಗಮಿಸಿದ್ದಾರೆ.

ರಾಜಧಾನಿ ಕೋವಿಡ್​ ಅಪ್​ಡೇಟ್​​: ಬೆಂಗಳೂರಿನಲ್ಲಿ 1,725 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,68,516ಕ್ಕೆ ಏರಿದೆ. 4455 ಜನರು ಡಿಸ್ಜಾರ್ಜ್ ಆಗಿದ್ದು, 17,33,534 ಗುಣಮುಖರಾಗಿದ್ದಾರೆ. 11 ಸೋಂಕಿತರು ಮೃತರಾಗಿದ್ದು, ಮೃತರ ಸಂಖ್ಯೆ 16,752 ರಷ್ಟಿದ್ದು, ಸದ್ಯ ಸಕ್ರಿಯ ಪ್ರಕರಣಗಳು 16,752 ರಷ್ಟಿವೆ.

ರೂಪಾಂತರಿ ವೈರಸ್ ಅಪಡೇಟ್ಸ್:

ಅಲ್ಪಾ- 156

ಬೇಟಾ-08

ಡೆಲ್ಟಾ ಸಬ್ ಲೈನ್ ಏಜ್- 4431

ಇತರೆ- 286

ಒಮಿಕ್ರಾನ್-1115

BAI.1.529- 807

BA1- 89

BA2-219

ಒಟ್ಟು- 5996

ದಿನದಿಂದ ದಿನಕ್ಕೆ ಇಳಿಕೆಯತ್ತ ಸೋಂಕಿತರ ಸಂಖ್ಯೆ:

ದಿನಾಂಕ -ರಾಜ್ಯ- ಬೆಂಗಳೂರು

4-2-2022- 14,950- 6,039

5-2-2022- 12,009- 4,532

6-2-2022-8,425- 3,822

7-2-2022-6,151- 2,718

8-2-2022-4,452- 2,139

9-2-2022-5,339- 2,161

10-2-2022- 5,019- 2,315

ETV Bharat Logo

Copyright © 2024 Ushodaya Enterprises Pvt. Ltd., All Rights Reserved.