ETV Bharat / state

ರಾಜ್ಯದಲ್ಲಿಂದು 1705 ಮಂದಿಗೆ ಪಾಸಿಟಿವ್‌ : ಸೋಂಕಿಗೆ 30 ಮಂದಿ ಬಲಿ - corona update of karnataka

ಇಂದು 30 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,323ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ 1.75%ರಷ್ಟಿದೆ.‌ ಯುಕೆಯಿಂದ 184 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ..

ರಾಜ್ಯದಲ್ಲಿಂದು 1705 ಮಂದಿಗೆ ಸೋಂಕು ದೃಢ
ರಾಜ್ಯದಲ್ಲಿಂದು 1705 ಮಂದಿಗೆ ಸೋಂಕು ದೃಢ
author img

By

Published : Jul 23, 2021, 7:29 PM IST

ಬೆಂಗಳೂರು : ರಾಜ್ಯದಲ್ಲಿಂದು 1,25,426 ಜನರಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 1705 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,91,699ಕ್ಕೆ ಏರಿಕೆಯಾಗಿದೆ.

ಇನ್ನು, ಪಾಸಿಟಿವಿಟಿ ದರ 1.35% ರಷ್ಟಿದೆ. 2243 ಸೋಂಕಿತರು ಗುಣಮುಖರಾಗಿದ್ದು, ಈತನಕ‌ 28,31,226 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 24,127ರಷ್ಟು ಇವೆ.

ಇಂದು 30 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,323ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ 1.75%ರಷ್ಟಿದೆ.‌ ಯುಕೆಯಿಂದ 184 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.