ETV Bharat / state

ಅಪಾರ್ಟ್​ಮೆಂಟ್​ಗೆ ಕಾಲಿಟ್ಟ ಕೊರೊನಾ... ವ್ಯಕ್ತಿಯಲ್ಲಿ ಸೋಂಕು ಪತ್ತೆ - poorva Panorama Apartments

ಆನೇಕಲ್​ನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಪೂರ್ವ ಪನೋರಮ ಅಪಾರ್ಟ್​ಮೆಂಟ್​ನಲ್ಲಿ ಕೊರೊನಾ ಪಾಸಿಟಿವ್ ಒಂದು ದೃಢಪಟ್ಟಿದೆ. 40 ವರ್ಷದ ವ್ಯಕ್ತಿಗೆ ಕಾಣಿಸಿಕೊಂಡಿರುವ ಪಾಸಿಟಿವ್​ ಕೇಸ್​ನಿಂದ ಅಪಾರ್ಟ್​ಮೆಂಟ್​ ನಿವಾಸಿಗಳು ಭಯಭೀತರಾಗಿದ್ದಾರೆ.

Bangalore
ಕೊರೊನಾ ಪಾಸಿಟಿವ್ ಪತ್ತೆ
author img

By

Published : Jun 14, 2020, 4:01 PM IST

ಆನೇಕಲ್: ತಾಲೂಕಿನ ದಕ್ಷಿಣಕ್ಕೆ ಭಾಗಕ್ಕೂ ಕೊರೊನಾ ಮಹಾಮಾರಿ ಕಾಲಿಡಲು ಶುರು ಮಾಡಿದೆ.

ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಒಂದು ಕೊರೊನಾ ಪಾಸಿಟಿವ್ ಪತ್ತೆ

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಪೂರ್ವ ಪನೋರಮ ಅಪಾರ್ಟ್​ಮೆಂಟ್​ನಲ್ಲಿ ಒಂದು ಕೊರೊನಾ ಕೇಸ್​ ದೃಢಪಟ್ಟಿದೆ. 40 ವರ್ಷದ ವ್ಯಕ್ತಿಗೆ ಕಾಣಿಸಿಕೊಂಡಿರುವ ಕೊರೊನಾ ಪಾಸಿಟಿವ್​ ಕೇಸ್​ನಿಂದ ಅಪಾರ್ಟ್​ಮೆಂಟ್​ ನಿವಾಸಿಗಳು ಭಯಭೀತರಾಗಿದ್ದಾರೆ.

ತಮಿಳುನಾಡಿನಿಂದ ಬಂದ ವ್ಯಕ್ತಿಗೆ ಪರೀಕ್ಷಾ ಫಲಿತಾಂಶದಲ್ಲಿ ಸೋಂಕು ಕಾತರಿಯಾಗಿದ್ದು, ಇದೀಗ 704 ಪ್ಲಾಟ್ ನಂಬರ್, ಇ- ಬ್ಲಾಕ್ 650 ಫ್ಲಾಟ್​ಗಳನ್ನು ಹೊಂದಿರುವ ಪೂರ್ವ ಪನೋರಮ ಅಪಾರ್ಟ್​ಮೆಂಟ್​ ಇಡೀ ಪನೋರಮಾ ಅಪಾರ್ಟ್​ಮೆಂಟ್​ಗೆ ಸ್ಯಾನಿಟೈಸರ್ ಸಿಂಪಡಿಸಿ ಸುತ್ತಲೂ ಬ್ಲೀಚಿಂಗ್ ಮಾಡಿಸಲಾಗಿದೆ. ಸ್ಥಳಕ್ಕೆ ಕೊರೊನಾ ವಾರಿಯರ್ಸ್​ಗೆ ಆಗಮಿಸಿ ಪರಿಶೀಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.